Chapters: Ch 1 · Ch 2 · Ch 3 · Ch 4 · Ch 5 · Ch 6 · Ch 7 · Ch 8 · Ch 9 · Ch 10 · Ch 11 · Ch 12 · Ch 13 · Ch 14 · Ch 15 · Ch 16 · Ch 17 · Ch 18 · Ch 19
K
keel — ನಾ ಅಡಿಹಲಗೆ
keel off — ಕ್ರಿ ಉರುಳು, ಕವುಚು
keen — ಗು ಚುರುಕು (ಕಣ್ಣು ಚುರುಕಾಗಿದೆ; ಚುರುಕುಗೊಳಿಸು)
keep — ಕ್ರಿ ಮಡಗು (ಮಡಗಿದ ಹಾಗಿರು), ಇರಿಸು (ಕಯ್ಯನ್ನು ತಲೆಯ ಮೇಲಿರಿಸಿದ), ಇಡು (ಅವಳು ಸೀರೆಯನ್ನು ಎಲ್ಲಿ ಇಟ್ಟಿ ದ್ದಾಳೆ?)
keep off — ಕ್ರಿ ತುಳಿಯದಿರು, ದೂರವಿರು
keep out — ಕ್ರಿ ಹೊರಗಿಡು (ಬೇಡುವವರನ್ನು ಹೊರಗಿಟ್ಟಿದ್ದಾರೆ)
keep up — ಕ್ರಿ ಎದೆಗುಂದದಿರು
keeper — ನಾ ಕಾವಲುಗಾರ
keepsake — ನಾ ನೆನೆಕಾಣಿಕೆ, ಒಲವುಕುರುಹು
ken — ನಾ ಅರಿವಿನ ಹರಹು ಕ್ರಿ ತಿಳಿಸು
kennel — ನಾ ನಾಲಿುಗೂಡು
kerb — ನಾ ಕಾಲುಹಾದಿಯ ಅಂಚು
kerchief — ನಾ ಕಯ್ವಟ್ಟೆ
kernel — ನಾ ತಿರುಳು (ತೆಂಗಿನ ಕಾಲಿುಯ ತಿರುಳು), ಕೊಟ್ಟೆ, (ಮಾವಿನ ಕೊಟ್ಟೆ), ಗೊರಟೆ, ಕಾಳು
kerosene — ನಾ ಕಲ್ಲಣ್ಣೆ (ಕಲ್ಲಣ್ಣೆಯ ಬೆಲೆ ಏರಿದೆ), ಮಣ್ಣೆಣ್ಣೆ
ketchup — ನಾ ಗೊಜ್ಜು
kettle — ನಾ ಕುದಿಕಲ
key — ನಾ ಎಸಳು (ಬೀಗದ ಎಸಳು)
keyboard — ನಾಕೀಲಿಮಣೆ
keystone — ನಾನೆತ್ತಿಗಲ್ಲು
kick — ನಾ ಒದೆತ (ಕತ್ತೆಯ ಹಿಂದೆ ನಿಂತರೆ ಒದೆತ ಸಿಗದಿರದು)
kick — ಕ್ರಿ ಒದೆ (ಕಾಲಿನಿಂದ ಒದೆ; ಒದ್ದಾಡು; ಒದ್ದೋಡಿಸು)
kickback — ನಾ 1 ಹಿಂದೊದೆತ, ಹಿಂಬಡಿತ 2 ಗಿಂಬಳ
kid — ಕ್ರಿ ತೆವರು, ಕೀಟಲೆ ಕೊಡು
kidnap — ಕ್ರಿ ಕದ್ದೊಯ್ಯು
kill — ಕ್ರಿ ನಿರೆ (ಅರಸನನ್ನು ನಿರೆದವನು ಯಾರೆಂದು ಇನ್ನೂ ತಿಳಿದಿಲ್ಲ), ಮಡಿಪು, ಮಡುಹು, ಇಕ್ಕು,ಇಕ್ಕರಿಸು, ಕೊಲ್ಲು (ಕೊಂದಿಕ್ಕು; ಕೊಂದಾಡು)
killer — ನಾಕೊಲೆಗ, ಕುಲಿ,ಕೊಲೆಗಾರ
killing — ನಾಕೊಲೆ
kiln — ನಾ ಆವಿಗೆ (ಹಂಚನ್ನು ಬೇಲಿುಸುವ ಆವಿಗೆ), ಒಲೆ
kin — ನಾ ನಂಟ (ನಿಮ್ಮ ಮನೆಗೆ ನಂಟರು ಬಂದಿದ್ದಾರೆ)
kind — ನಾ ಪರಿ (ಈ ಪರಿಯ ಕೆಲಸ; ಪರಿಗೆಡು); ಪರಿಪರಿ (ಪರಿಪರಿಯಾಗಿ ಹೇಳು), ತೆರ (ತೆರನಾದ),ಚಂದ (ಹಲವು ಚಂದದ ಸೊಪ್ಪುಗಳನ್ನು ತಂದಿದ್ದಾನೆ), ಬಗೆ (ಬಗೆಬಗೆಯ)
kind — ಗು ಮರುಕವುಳ್ಳ, ಕೊಡುಗಯ್ಯ, ಎದೆ ತುಂಬಿದ
kindergarten — ನಾ ಮಕ್ಕಳಸಾಲೆ (ಮಕ್ಕಳ ಸಾಲೆಗೆ ಹೋಗುತ್ತಿರುವ ಮಗು) ಕ್ರಿ (ಆ) ಹೊತ್ತು (ಬೆಂಕಿ ಹೊತ್ತಿತು), ಬೆಳಗು (ತಿಂಗಳ ಬೆಳಕು ಬೆಳಗುತ್ತಿದೆ), ಕತ್ತು (ಕತ್ತಿಸು - ಆತ ಸೊಡರು ಕತ್ತಿಸುತ್ತಿದ್ದಾನೆ) (ಮಾ) ಹಚ್ಚು (ನನಗೆ ಬೆಳಗ್ಗೆ ಎದ್ದು ಒಲೆ ಹಚ್ಚುವ ಕೆಲಸ), ಮುಟ್ಟಿಸು (ಸೊಡರು ಮುಟ್ಟಿಸು)
kindness — ನಾಕನಿ (ಕನಿಮನೆ; ಕನಿಕರ)
kindred — ನಾ ನಂಟ
kindred — ಗು ಹೋಲುವ, ಒಂದೇ ಬಗೆಯ (ಒಂದೇ ಬಗೆಯ ಮರಗಳು)
kine — ನಾ ಆಕಳು, ಗಂಟಿ
kinetic — ಗು ಕದಲಿಕೆಯ
king — ನಾಅರಸು,ಅಣ್ಣಲೆ, ದೊರೆ (ದೊರೆ ತಾಲಿು; ದೊರೆಮಗ; ದೊರೆಮಗಳು)
kingdom — ನಾ ಅರಸುನಾಡು
kingfisher — ನಾ ಮೀನ್ಚುಳ್ಳಿ
kink — ನಾ 1 ಹಿಂತಿರುಚು 2 ತಿಕ್ಕಲು 3 ಸೆಡೆತ (ಕುತ್ತಿಗೆಯ ಸೆಡೆತ)
kinsfolk — ನಾ ನಂಟರು
kinship — ನಾ 1 ನಂಟು (ಅವನೊಂದಿಗೆ ನಂಟು ಮಾಡುವುದಕ್ಕೆ ನನ್ನ ಒಪ್ಪಿಗೆಲಿುಲ್ಲ; ನಂಟ; ನಂಟತನ, ನಂಟಸ್ತಿಕೆ), ಮೊರೆ 2 ಹತ್ತಿರದ ಪತ್ತುಗೆ
kiosk — ನಾ ಗೂಡಂಗಡಿ
kiss — ನಾಮುತ್ತು (ಮುತ್ತುಕೊಡು), ಮುದ್ದು (ಮುದ್ದಾಡು, ಮುದ್ದಿಡು, ಮುದ್ದಿಕ್ಕು), ಅರುಮೆ
kiss — ಕ್ರಿ ಮುಂಡು (ಮುಂಡಾಡು), ಉಮ್ಮು (ಆ ಹುಡುಗನನ್ನು ಉಮ್ಮಲು ಬಿಟ್ಟದ್ದು ಯಾರು?)
kit — ನಾ ಒದಗಿಕೆ (ಬೆಟ್ಟ ಏರಲು ಬೇಕಾಗುವ ಒದಗಿಕೆಯನ್ನು ಆಗಲೆೀ ಕೂಡಿಸಿಕೊಂಡಿದ್ದ)
kitchen — ನಾ ಅಡುಕಳ, ಅಟ್ಟುಂಬೊಳ, ಅಡುಮನೆ
kitchen garden — ನಾಕಯ್ತೋಟ (ಮನೆಯ ಹತ್ತಿರ ಕಯ್ತೋಟ ಬೆಳೆಲಿುರಿ)
kite — ನಾ1 ಹದ್ದು 2 ಗಾಳಿಪಟ
kitten — ನಾ ಬೆಕ್ಕಿನಮರಿ, ಕೊತ್ತಿಮರಿ
kleptomania — ನಾ ಕದಿಯುವ ಗೀಳು (ಅಷ್ಟೂಂದು ಹಣವಿದ್ದರೂ ಕದಿಯುವ ಗೀಳು ಆಕೆಯನ್ನು ಬಿಡುವುದಿಲ್ಲ)
knack — ನಾ ಜಾಣ್ಮೆ
knapsack — ನಾ ಹೆಗಲುಚೀಲ, ಬೆನ್ನು ಚೀಲ
knave — ನಾ ಮೋಸಗಾರ ಕ್ರಿ ಮಿದಿ (ಚನ್ನಾಗಿ ಮಿದಿದ ಹಿಟ್ಟು), ನಾದು (ಹಿಟ್ಟನ್ನು ಕಲಸಿ ನಾದುತ್ತಿದ್ದಾಳೆ), ಹಿದುಕು, ತೀಡು (ಹಚ್ಚುಮದ್ದು ಹಚ್ಚಿ ತೀಡು), ನೀವು (ಕಾಲು ನೀವು), ತಿಕ್ಕು (ಬೆನ್ನು ತಿಕ್ಕು)
knee — ನಾ ಮಂಡಿ (ಮಂಡಿಯನ್ನೂರಿ ಕುಳಿತ; ಮಂಡಿಗಾಲು ಹೂಡು; ಮಂಡಿಚಿಪ್ಪು), ಮಣಿಕಾಲು, ಮೊಣಕಾಲು
knee — ಕ್ರಿ ಮಂಡಿತಗಲು, ಮಂಡಿಲಿುಡು
knee joint — ನಾಮಣಿಗಂಟು (ಮಣಿಗಂಟು ನೋಯುತ್ತಿದೆ)
kneecap — ನಾ ಮಂಡಿಚಿಪ್ಪು
kneel — ಕ್ರಿ ಮಂಡಿಯೂರು (ಎಲ್ಲರೂ ಅವರ ಎದುರು ಮಂಡಿಯೂರಿದರು)
knell — ನಾ ಸಾವಿನ ಸೂಳ್ಗರೆತ, ಸಾವಿನ ತಾರು (ಸಾವಿನ ತಾರು ಕೇಳಿಸುತ್ತಿದೆ)
knickers — ನಾ ಚಡ್ಡಿ, ಅರೆಚಲ್ಲಣ
knife — ನಾ ಬಾಳು (ಬಾಳುಗತ್ತಿ), ಕತ್ತಿ (ಕತ್ತಿ ಕಟ್ಟು; ಕತ್ತಿಕಾಳಗ), ಕತ್ತಿಗೆ (ಕಡಿವ ಕತ್ತಿಗೆ; ಮುಳ್ಕತ್ತಿಗೆ)
knit — ಕ್ರಿ 1 ಹೆಣೆ (ಅವಳು ಕಾಲುಚೀಲ ಹೆಣೆಯುತ್ತಿದ್ದಳು), ಮೆಡರು (ತಟ್ಟಿ ಮೆಡರು), ಮೆಡೆ (ತೆಂಗಿನ ಗರಿಗಳನ್ನು ಮೆಡೆ) 2 ಒಂದುಗೂಡು (ಮುರಿದ ಎಲುಬು ಒಂದುಗೂಡಲು ಎರಡು ತಿಂಗಳು ಬೇಕಾಗುತ್ತದೆ) 3 ಗಂಟಿಕ್ಕು (ಹುಬ್ಬು ಗಂಟಿಕ್ಕು)
knitting — ನಾ ಹೆಣಿಗೆ (ಈ ಬಟ್ಟೆಯ ಹೆಣಿಗೆ ಚನ್ನಾಗಿದೆ)
knob — ನಾಗುಬ್ಬಿ (ಗುಬ್ಬಿಮೊಳೆ), ಬುಗುಟು (ಹಿಡಿಬುಗುಟು), ಗಡ್ಡೆ (ಗಡ್ಡೆಕಟ್ಟು)
knock — ಕ್ರಿ ಬಡಿ, ತಟ್ಟು (ಬಾಗಿಲು ತಟ್ಟು), ಕುಟ್ಟು
knock down — ಕ್ರಿ ಕುಸುಬು (ಒಂದೇ ಏಟಿಗೆ ಆತನನ್ನು ಕುಸುಬಿದ), ಕೆಡವು (ಬೀಳು ಗೆಡವು), ಉರುಳಿಸು (ಹೊಡೆದುರುಳಿಸು)
knoll — ನಾ ದಿಬ್ಬ, ಚಿಕ್ಕ ಗುಡ್ಡ
knot — ನಾ ಕಣಿ, ಕಣೆ (ಸೀರೆಯ ಕಣೆ), ಗಣಿಕೆ, ಗಿಣ್ಣು (ಬಿದಿರ ಗಿಣ್ಣು), ಗಂಟು (ಗಂಟು ಕಟ್ಟು; ಗಂಟುಹಾಕು),ಕಿರಿ (ಹಗ್ಗದ ಕಿರಿ), ಗಣಲು (ಬೆತ್ತದ ಗಣಲು)
knot — ಕ್ರಿ ಕೆಚ್ಚು (ಕೆಚ್ಚಿದ ಹಗ್ಗ; ಕೆಚ್ಚು ಬಿದ್ದ ನೂಲು)
knot (hair) — ನಾಮುಡಿ (ಮುಡಿಯಲ್ಲಿ ಹೂ ಮುಡಿದುಕೊಂಡಳು)
knotty — ಗು ತೊಡಕಿನ (ತುಂಬಾ ತೊಡಕಿನ ಕೆಲಸ), ಸಿಕ್ಕುಸಿಕ್ಕಾದ (ಆಕೆಯದು ಸಿಕ್ಕು ಸಿಕ್ಕಾದ ಕೂದಲು), ಗಂಟುಗಂಟಾದ (ಗಂಟು ಗಂಟಾದ ನೂಲು)
knout — ನಾ ಚಾಟಿ ಕ್ರಿ ಬಲ್ಲ- (-ಬಲ್ಲ, ಹೋಗಬಲ್ಲ, ಮಾಡಬಲ್ಲ, ಬಲ್ಲವರು; ಬಲ್ಲಿದರು), ಅರಿ (ಎಲ್ಲವನ್ನೂ ಅರಿತವನು), ತಿಳಿ (ತಿಳಿಗೇಡಿ; ತಿಳಿಹೇಳು)
knowledge — ನಾಅರಿವು (ಅರಿವುಗೆಡು), ಅರಿಮೆ, ಅರಿಕೆ (ಅರಿಕೆಯುಳ್ಳವನು; ಅರಿಕೆ ಮಾಡು; ಅರಿಕೆಯಾಗು), ಅರಿತ, ಗೊತ್ತು (ಗೊತ್ತಾಗು, ಗೊತ್ತುಮಾಡು; ಗೊತ್ತಿರು; ಗೊತ್ತಿನವರು; ಗೊತ್ತಿಲ್ಲದ ಕೆಲಸ),ತಿಳಿವು, ತಿಳುವಳಿಕೆ, ತಿಬ್ಬಳಿ
knuckle — ನಾಗಣಲು (ಬೆರಳಿನ ಗಣಲು), ಗಣಿಕೆ (ಗಣಿಕೆಹುಣ್ಣು), ಗೆಣ್ಣು (ಬೆರಳಿನ ಗೆಣ್ಣು)
kudos — ನಾ ಮೆಚ್ಚುಗೆ (ಆತನಿಗೆ ತುಂಬಾ ಕಡೆಗಳಿಂದ ಮೆಚ್ಚುಗೆ ಬಂದಿದೆ), ಪಡೆ ವಾತು, ದೊರೆ (ದೊರೆವಡೆ)