Chapters: Ch 1 · Ch 2 · Ch 3 · Ch 4


ಕನ್ನಡ ಬರಹದ ಸೊಲ್ಲರಿಮೆ — ಸಂಪುಟ ೧

ಲೇಖಕರು: ಡಿ. ಎನ್. ಶಂಕರ ಭಟ್ ಪ್ರಕಟಣೆ: 2010 ಮೂಲ: PDF (Google Drive) — OCR ಶುದ್ಧೀಕೃತ ಪ್ರತಿ

← ಸೂಚಿ ಇಂಗ್ಲಿಶ್ ವಿಶ್ಲೇಷಣೆ: en Eke: eke

ಪರಿವಿಡಿ (ಸಂಪುಟ ೧)

ಸಂಪುಟ ೨ →


ಕನ್ನಡ ಬರಹದ ಸೊಲ್ಲರಿಮೆ-1

(ಇದು ಕನ್ನಡದ್ದೇ ವ್ಯಾಕರಣ)

ಡಿ. ಎನ್. ಶಂಕರ ಬಟ್

ಬಾಶಾಪ್ರಕಾಶನ
ಹೆಗ್ಗೋಡು, ಸಾಗರ

KANNADA BARAHADA SOLLARIME (A Grammar of Kannada) by D. N. Shankara Bhat, Ninasam, Heggodu, Sagara 577 417. Phone:

ಮೊದಲನೆಯ ಅಚ್ಚು: 2010

ಬಿ : ಬರಹಗಾರ

ಹೊರತರಿಕೆ ಬಾಶಾಪ್ರಕಾಶನ, ಹೆಗ್ಗೋಡು, ಸಾಗರ 577 417

ಹಂಚಿಕೆ ಅತ್ರಿ ಬುಕ್ ಸೆಂಟರ್, 4, ಶರಾವತಿ ಕಟ್ಟಡ, ಬಲ್ಮಟ, ಮಂಗಳೂರು 575 001

ಅಚ್ಚು ಶ್ರೀಶಕ್ತಿ ಎಲೆಕ್ಟ್ರಿಕ್ ಪ್ರೆಸ್, 13ನೇ ಅಡ್ಡರಸ್ತೆ, ಜಯನಗರ ಮಯ್ಸೂರು 570 014

ಮುನ್ನುಡಿ

ಇವತ್ತು ನಮ್ಮಲ್ಲಿ ಬಳಕೆಯಲ್ಲಿರುವ ‘ಕನ್ನಡ ವ್ಯಾಕರಣ’ಗಳು ನಿಜಕ್ಕೂ ಕನ್ನಡದ ವ್ಯಾಕರಣಗಳೇ ಅಲ್ಲ; ಯಾಕೆಂದರೆ, ಅವು ಕನ್ನಡದ ಪದ, ಪದಕಂತೆ, ಮತ್ತು ಸೊಲ್ಲುಗಳನ್ನು ಉಂಟುಮಾಡುವಲ್ಲಿ ಎಂತಹ ಕಟ್ಟಲೆಗಳು ಬಳಕೆಯಾಗು ತ್ತವೆ ಎಂಬುದನ್ನು ತಿಳಿಸುವ ಬದಲು, ಸಂಸ್ಕ್ರುತ ವ್ಯಾಕರಣದ ಕಟ್ಟಲೆಗಳನ್ನು ಕನ್ನಡಕ್ಕೆ ಅಳವಡಿಸಲು ಪ್ರಯತ್ನಿಸುತ್ತವೆ ಎಂಬುದಾಗಿ ಹತ್ತು ವರ್ಶಗಳ ಹಿಂದೆ ನನ್ನ ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ ಎಂಬ ಹೊತ್ತಗೆಯಲ್ಲಿ ತೋರಿಸಿ ಕೊಟ್ಟಿದ್ದೆ.

ಕನ್ನಡಕ್ಕೆ ಕನ್ನಡದ್ದೇ ಆದ ವ್ಯಾಕರಣವೊಂದನ್ನು ಬರೆಯಲು ಆವತ್ತಿನಿಂದಲೂ ನಾನು ಪ್ರಯತ್ನಿಸುತ್ತಿದ್ದೆ; ಆದರೆ, ಅದು ಏನು ಮಾಡಿದರೂ ಮುಂದೆ ಹೋಗು ತ್ತಿರಲಿಲ್ಲ. ಈಗ ಅದಕ್ಕೆ ಸಮಯ ಬಂದಿರುವ ಹಾಗೆ ಕಾಣಿಸುತ್ತದೆ; ಅದರ ಮೊದಲನೆಯ ತುಂಡನ್ನು ಬರೆದು ಮುಗಿಸಿ, ಓದುಗರ ಮುಂದಿಡುತ್ತಿದ್ದೇನೆ.

ಇದರಲ್ಲಿ ನಾನು ಕನ್ನಡ ಬರಹದ ಸೊಲ್ಲರಿಮೆ(ವ್ಯಾಕರಣ)ಯನ್ನು ಬರೆಯು ತ್ತಿದ್ದೇನೆ; ನುಡಿಯ ಸೊಲ್ಲರಿಮೆಗಿಂತ ಬರಹದ ಸೊಲ್ಲರಿಮೆ ಹಲವು ವಿಶಯ ಗಳಲ್ಲಿ ಬೇರಾಗಿರುತ್ತದೆ ಎಂಬುದನ್ನು ಇದರ ಮೊದಲನೆಯ ಪಸುಗೆಯಾದ ಮುನ್ನೋಟದಲ್ಲಿ ವಿವರಿಸಿದ್ದೇನೆ. ಇವತ್ತು ಕನ್ನಡ ಬರಹದಲ್ಲಿ ಎಂತಹ ಸೊಲ್ಲರಿಮೆಯ ಕಟ್ಟಲೆಗಳು ಬಳಕೆಯಾಗುತ್ತವೆ ಎಂಬುದನ್ನು ವಿವರಿಸುವುದ ರೊಂದಿಗೆ, ಎಂತಹವು ಬಳಕೆಯಾದರೆ ಒಳ್ಳೆಯದು ಎಂಬುದನ್ನೂ ಅದು ತಿಳಿಸ ಬಲ್ಲುದು.

ಕನ್ನಡ ಬರಹ ಮೇಲ್ವರ್ಗದವರದಾಗಿ ಮಾತ್ರವೇ ಉಳಿಯದೆ ಎಲ್ಲರದಾಗ
ಬೇಕು, ಮತ್ತು ಹಾಗಾಗುವಂತೆ ಅದರಲ್ಲಿ ಕೆಲವು ಮಾರ್ಪಾಡುಗಳನ್ನು ಮಾಡಿ ಕೊಳ್ಳಬೇಕು ಎಂಬುದು ನನ್ನ ನಿಲುವು. ಇದಕ್ಕೆ ನೆರವಾಗುವಂತೆ, ಕನ್ನಡ ಬರಹದಿಂದ ಕನ್ನಡಕ್ಕೆ ಬೇಕಿಲ್ಲದ ಕೆಲವು ಬರಿಗೆಗಳನ್ನು ಕಡಿಮೆಮಾಡಿರುವ ‘ಹೊಸಬರಹ’ವನ್ನು ಈ ಹೊತ್ತಗೆಯಲ್ಲೂ ಬಳಸಿದ್ದೇನೆ.

ಇದಲ್ಲದೆ, ಕನ್ನಡ ಬರಹದಲ್ಲಿ ಬಳಕೆಯಾಗುವ ಸಂಸ್ಕ್ರುತ ಎರವಲುಗಳನ್ನು ಕಡಿಮೆಮಾಡಿಕೊಳ್ಳುವಲ್ಲಿ ನೆರವಾಗುವಂತೆ, ಎರಡು ಮತ್ತು ಮೂರನೇ ಪಸುಗೆ ಗಳಲ್ಲಿ ಕನ್ನಡದವೇ ಆದ ಪದ ಮತ್ತು ಒಟ್ಟುಗಳನ್ನು ಬಳಸಿ ಹೊಸ ಪದಗಳನ್ನು

ಹೇಗೆ ಉಂಟುಮಾಡಲಾಗುತ್ತದೆ ಎಂಬುದನ್ನು ವಿವರಿಸಿದ್ದೇನೆ. ಅರಿಮೆಯ (ವಿಜ್ನಾನದ) ಬರಹಗಳಲ್ಲಿ ಹೊಸ ಪದಗಳನ್ನು ಹುಟ್ಟುಹಾಕಬೇಕೆಂದಿರುವವರು ಸಂಸ್ಕ್ರುತದ ಮರೆಹೊಗುವ ಬದಲು, ಕನ್ನಡದಲ್ಲೇನೇ ತಮಗೆ ಬೇಕಾಗಿರುವ ಪದ ಗಳನ್ನು ಉಂಟುಮಾಡಲು ಇದು ತಿಳಿವನ್ನೀಯಬಲ್ಲುದು.

ನನ್ನ ಇತ್ತೀಚೆಗಿನ ಕನ್ನಡ ವ್ಯಾಕರಣ ಯಾಕೆ ಬೇಕು? ಎಂಬ ಹೊತ್ತಗೆ ಯಲ್ಲಿ ಹಲವು ಬಗೆಯ ಕಲಿಕೆ ಮತ್ತು ಉದ್ಯೋಗಗಳಲ್ಲಿ ಕನ್ನಡದ ಸೊಲ್ಲರಿಮೆ ಹೇಗೆ ನೆರವಿಗೆ ಬರಬಲ್ಲುದು ಎಂಬುದನ್ನು ವಿವರಿಸಿದ್ದೇನೆ. ಅಂತಹ ನೆರವನ್ನು ಕೊಡಬಲ್ಲ ಹೊತ್ತಗೆಗಳನ್ನು ಬರೆಯುವವರಿಗೆ ಈ ಕನ್ನಡ ಬರಹದ ಸೊಲ್ಲರಿಮೆ ಅಡಿಗಟ್ಟನ್ನೊದಗಿಸುವಂತಾಗಲಿ ಎಂಬುದು ನನ್ನ ಹಾರಯ್ಕೆ.

ಈ ಹೊತ್ತಗೆಯನ್ನು ಅಚ್ಚುಹಾಕಿಸುವಲ್ಲಿ ಹಣಸಹಾಯ ಮಾಡಿರುವ ಗೆಳೆಯ ರಾದ ಶ್ರೀ ಹೆಗ್ಗೆರೆ ರಾಜ್ ಅವರನ್ನು, ಇದನ್ನು ಅಂದವಾಗಿ ಅಚ್ಚುಹಾಕಿಸಿರುವ ಶ್ರೀಶಕ್ತಿ ಇಲೆಕ್ಟ್ರಿಕ್ ಪ್ರೆಸ್ನ ರಾ. ಶ್ರೀ. ಮೋಹನ ಮೂರ್ತಿ ಅವರನ್ನು, ಇದರ ಮಾರಾಟದ ಹೊಣೆ ಹೊತ್ತಿರುವ ಅತ್ರಿ ಬುಕ್ ಸೆಂಟರಿನ ಜಿ. ಎನ್. ಅಶೋಕ ವರ್ದನ ಅವರನ್ನು, ಮತ್ತು ಇದನ್ನು ಬರೆಯುವಲ್ಲಿ ಹಲವು ಬಗೆಯ ನೆರವನ್ನು ನೀಡಿರುವ ನನ್ನ ಮಡದಿ ಬಾರತಿ ಬಟ್ ಅವರನ್ನು ನಾನು ಇಲ್ಲಿ ನೆನಪಿಸ ಬಯಸುತ್ತೇನೆ.

ಹೆಗ್ಗೋಡು, ಸಾಗರ ಜೂನ್ 1, 2010

ಡಿ.ಎನ್.ಶಂಕರ ಬಟ್

1ನೇ ಪಸುಗೆ : ಮುನ್ನೋಟ

1.1 ವ್ಯಾಕರಣ ಮತ್ತು ಸೊಲ್ಲರಿಮೆ
1.1.1 ಸೊಲ್ಲರಿಮೆಯ ಕಟ್ಟಲೆಗಳು
1.1.2 ಗೆ ರೂಪದ ಹಿಂದಿರುವ ಕಟ್ಟಲೆಗಳು 1.1.3 ಬೇರೆ ಬಗೆಯ ಕಟ್ಟಲೆಗಳು

1.2 ಕನ್ನಡದ ಹಲವು ಬಗೆಗಳು 1.2.1 ಯಾವುದು ಎಲ್ಲರ ಕನ್ನಡ?
1.2.2 ಎಲ್ಲರ ಕನ್ನಡ ಇವತ್ತು ಎಲ್ಲರದಾಗಿಲ್ಲ
1.2.3 ಎಲ್ಲರದಾಗಲು ಏನು ಮಾಡಬೇಕು?

13 14 16 16

18 19 21 22

28 1.3 ನುಡಿ ಮತ್ತು ಬರಹ
29 1.3.1 ಮಾತು ಮತ್ತು ಬರಹಗಳ ನಡುವಿನ ವ್ಯತ್ಯಾಸಗಳು
30 1.3.2 ವ್ಯತ್ಯಾಸಗಳಿಗೆ ಕಾರಣಗಳು 33 1.3.3 ನುಡಿಯ ಸೊಲ್ಲರಿಮೆ ಮತ್ತು ಬರಹದ ಸೊಲ್ಲರಿಮೆ 1.3.4 ಮಾರ್ಪಾಡುಗಳು ಬರಹದಲ್ಲಿ ಸಹಜವಾಗಿ ನಡೆಯುವುದಿಲ್ಲ 35 36 1.3.5 ಈ ಹೊತ್ತಗೆಯ ಹಮ್ಮುಗೆ

1.4 ಬರಹದ ಏರ್ಪಾಡು 1.4.1 ಪದಗಳು ಮತ್ತು ಬರಿಗೆಗಳು
1.4.2 ಪದಗಳ ಇಟ್ಟಳ 1.4.3 ಗುರುತಿಸುವ ಕೆಲಸ
1.4.4 ಎಸಕವನ್ನು ತಿಳಿಸುವ ಕೆಲಸ 1.4.5 ಪರಿಚೆಯನ್ನು ತಿಳಿಸುವ ಕೆಲಸ
1.4.6 ಬೇರೆ ಕೆಲಸಗಳು

38 39 40 42 44 45 46

1.4.7 ಪದರೂಪಗಳ ಇಟ್ಟಳ 1.4.8 ಪದಕಂತೆಗಳ ಇಟ್ಟಳ

1.5 ಸೊಲ್ಲುಗಳ ಇಟ್ಟಳ
1.5.1 ಕನ್ನಡದ ಮುಕ್ಯ ಸೊಲ್ಲಿಟ್ಟಳಗಳು 1.5.2 ಎಸಕಗಳು ಮತ್ತು ಅವುಗಳ ಪಾಂಗುಗಳು 1.5.3 ಹುರುಳು ಪತ್ತುಗೆ ಮತ್ತು ಬಳಕೆ ಪತ್ತುಗೆ 1.5.4 ನೆಲೆಗೊಳಿಸುವುದು

1.6 ಬರಿಗೆಗಳು ಮತ್ತು ಅವುಗಳ ಉಲಿಪು 1.6.1 ಬರಿಗೆಗಳ ಉಲಿಪು
1.6.2 ಬರಿಗೆಗಳ ರೂಪಗಳು 1.6.3 ಹೆಚ್ಚಿನ ಬರಿಗೆಗಳ ಬಳಕೆ 1.6.4 ಇಂಗ್ಲಿಶ್ ಎರವಲುಗಳಲ್ಲಿ ಹೆಚ್ಚಿನ ಬರಿಗೆಗಳು

1.7 ಬರಹದ ಗುರುತುಗಳು 1.7.1 ಉಲಿಯ ಏರಿಳಿತವನ್ನು ತಿಳಿಸುವುದು 1.7.2 ಎಲ್ಲೆಗಳನ್ನು ತಿಳಿಸುವುದು

1.8 ತಿರುಳು

48 49

50 52 56 58 60

62 64 74 76 78

81 82 84

85

2ನೇ ಪಸುಗೆ ಪದಗಳ ಇಟ್ಟಳ : ಹೆಸರುಪದಗಳು

87 2.1 ಮುನ್ನೋಟ
89 2.2 ಸೇರಿಕೆಯ ಒಲವುಗಳು
2.2.1 ಪದಗಳ ಕೊನೆಯ ತೆರೆಯುಲಿ ಬಿದ್ದುಹೋಗುವುದು 90 2.2.2 ತೆರೆಯುಲಿಗಳ ಮೊದಲು ಮುಚ್ಚುಲಿ ಇಮ್ಮಡಿಯಾಗುವುದು 95 97 2.2.3 ಎಸಕಪದಗಳ ಕೊನೆಯ ಎಕಾರ ಅಕಾರವಾಗುವುದು 99 2.2.4 ಉದ್ದ ತೆರೆಯುಲಿ ಗಿಡ್ಡವಾಗುವುದು 2.2.5 ಎರಡನೇ ತೆರೆಯುಲಿಯ ಮಾರ್ಪಾಡುಗಳು 101 2.2.6 ಮುಚ್ಚುಲಿಗಳ ಮೊದಲಿನ ರಕಾರದ ಮಾರ್ಪಾಡುಗಳು 103 2.2.7 ಮುಚ್ಚುಲಿಗಳ ಮೊದಲಿನ ಮೂಗುಲಿಗಳ ಮಾರ್ಪಾಡುಗಳು 105 2.2.8 ತೆರೆಯುಲಿಗಳ ಮೊದಲು ಬರುವ ಡಕಾರ-ರಕಾರಗಳು 107

2.2.9 ಕಕಾರ-ತಕಾರಗಳು ಗಕಾರ-ದಕಾರಗಳಾಗುವುದು
108 2.2.10 ಹಕಾರ, ಬಕಾರ ಮತ್ತು ಮಕಾರಗಳು ವಕಾರಗಳಾಗುವುದು 112 114 2.2.11 ಪದಗಳ ಕೊನೆಯ ಉಕಾರ ಬಿದ್ದುಹೋಗುವುದು

2.3 ಹೆಸರುಪದಗಳ ಇಟ್ಟಳ

117

2.4 ಒಟ್ಟಿಸಿದ ಹೆಸರುಪದಗಳು 2.4.1 ಎಸಕಪದಗಳಿಂದ ಹೆಸರುಪದಗಳು

118 120

  1. ಗ ಒಟ್ಟು (120), 2-3. ಇಕೆ ಮತ್ತು ಗೆ ಒಟ್ಟುಗಳು (121), 4. ತ ಒಟ್ಟು (126), 5. ಹ ಒಟ್ಟು (128), 6. ತೆ ಒಟ್ಟು (128), 7. ಕ ಒಟ್ಟು (129), 8. ಅಲು ಒಟ್ಟು (130), 9. ಅ ಒಟ್ಟು (130), 10. ವು/ಪು/ಹು ಒಟ್ಟು (132), 11. ಮೆ/ವೆ ಒಟ್ಟು (133), 12. ವಳಿ ಒಟ್ಟು (135), 13. ಎ ಒಟ್ಟು (136), 14. ಇ ಒಟ್ಟು (136),
  2. ತನ ಒಟ್ಟು (137), 16. ಸೊನ್ನೆ ಒಟ್ಟು (137), ಬೇರೆ ಕೆಲವು ಒಟ್ಟುಗಳು (139).

2.4.2 ಹೆಸರುಪದಗಳಿಂದ ಬೇರೆ ಹೆಸರುಪದಗಳು:

  1. ಇಗ ಒಟ್ಟು (142), 2. ಗಾರ ಒಟ್ಟು (143), 3. ತನ ಒಟ್ಟು (143), 4. ಇಕೆ ಒಟ್ಟು (144), 5. ಇಗೆ ಒಟ್ಟು (144), 6. ಅ ಒಟ್ಟು (146), 7. ವಳಿ ಒಟ್ಟು (147),
  2. ಅಳಿ ಒಟ್ಟು (147), 9. ವು/ಪು/ಹು ಒಟ್ಟು (147),
  3. ಎ ಒಟ್ಟು (148), 11. ಮೆ/ವೆ ಒಟ್ಟು (149), ಬೇರೆ ಕೆಲವು ಒಟ್ಟುಗಳು (149), ಹೆಂಗಸರ ಹುರುಳಿನ ಒಟ್ಟುಗಳು: ಇತ್ತಿ ಒಟ್ಟು (150), ತಿ ಒಟ್ಟು (151), ಇ ಒಟ್ಟು (151), ಎ ಒಟ್ಟು (151). 2.4.3 ಪರಿಚೆಪದಗಳಿಂದ ಹೆಸರುಪದಗಳು:

1-2. ಅ ಮತ್ತು ಇ ಒಟ್ಟುಗಳು (152), 3. ತನ ಒಟ್ಟು (153), 4. ಪು/ಹು ಒಟ್ಟು (154), 5. ಮೆ ಒಟ್ಟು (155), 6. ಸೊನ್ನೆ ಒಟ್ಟು (155), ಬೇರೆ ಒಟ್ಟುಗಳು (156)

141

152

2.4.4 ಒಟ್ಟುಗಳ ಹೋಲಿಕೆ
2.4.5 ಎಣಿಕೆಬೇರುಗಳಿಂದ ಹೆಸರುಪದಗಳು

156 158

2.5 ಜೋಡುಪದಗಳು 2.5.1 ಹೆಸರುಜೋಡುಗಳು

(1) ಪತ್ತುಗೆಯನ್ನು ಬಳಸಿ ಗುಂಪಿಸುವುದು (2) ಎಸಕಪದವನ್ನು ಬಳಸಿ ಗುಂಪಿಸುವುದು 2.5.2 ಹೆಸರುಜೋಡುಗಳಲ್ಲಿ ಸೇರಿಕೆಯ ಹೊರಪಡಿಕೆಗಳು 2.5.3 ಎಸಕಜೋಡುಗಳು

(1) ಹೊತ್ತಿನ ಇಟ್ಟಳ (2) ಪತ್ತುಗೆಯಲ್ಲಿ ವ್ಯತ್ಯಾಸ
(3) ಹೋಲಿಕೆಯ ಎಸಕ (4) ಎಸಕಪದ ಇಲ್ಲವೇ ಹೆಸರುಪದ
2.5.4 ಎಸಕಜೋಡುಗಳಲ್ಲಿ ಸೇರಿಕೆಯ ಹೊರಪಡಿಕೆಗಳು
2.5.5 ಪರಿಚೆಜೋಡುಗಳು

(1) ಹೆಸರುಪರಿಚೆಗಳ ಬಳಕೆ
(2) ಎಸಕಪರಿಚೆಗಳ ಬಳಕೆ

2.5.6 ಬೇರೆ ಬಗೆಯ ಜೋಡುಪದಗಳು

2.6 ತಿರುಳು

158 160 161 168 170 172 173 174 175 175 175 176 178 184 189

192

ಮೂರನೇ ಪಸುಗೆ ಪದಗಳ ಇಟ್ಟಳ: ಉಳಿದ ಪದಗಳು

3.1 ಮುನ್ನೋಟ
3.2 ಎಸಕಪದಗಳ ಇಟ್ಟಳ
3.2.1 ಒಟ್ಟಿಸಿದ ಎಸಕಪದಗಳು 3.2.2 ಸೇರಿಕೆಯ ಮಾರ್ಪಾಡುಗಳು 3.2.3 ಒಟ್ಟುಗಳ ಕೊಗೆತ:

194 194 195 195 198

  1. ಇಸು ಒಟ್ಟು (198), 2. ಚು ಒಟ್ಟು (201), 3. ಗು ಒಟ್ಟು (202), 4. ಕು ಒಟ್ಟು (203), 5. ಪು/ವು/ಹು ಒಟ್ಟು (204), ಬೇರೆ ಒಟ್ಟುಗಳು (205)

3.3 ಕೂಡುಪದಗಳು 3.3.1 ಮೊದಲನೆಯ ಪದದ ಮೇಲೆ ಗುಂಪಿಸುವುದು (1) ಮೊದಲ ಪದ ಹೆಸರುಪದ

205 207 207

(2) ಮೊದಲ ಪದ ಪರಿಚೆಪದ 210 (3) ಮೊದಲ ಪದ ಎಸಕಪದದ ಜೋಡಿಸುವ ರೂಪ 213 216 (4) ಮೊದಲ ಪದ ಎಸಕಪದದ ಬೇರೆ ರೂಪ
216

3.3.2 ಎರಡನೆಯ ಪದದ ಮೇಲೆ ಗುಂಪಿಸುವುದು

  1. ಕೊಳ್ಳು (218), 2. ಆಡು (219), 3. ಆಗು ಮತ್ತು ಮಾಡು (220), 4. ಇಡು (222), 5. ಕೊಡು (222),
  2. ಕಟ್ಟು (223), 7. ಹೋಗು (224), 8. ಬೀಳು (225), 9. ಹಾಕು (225), 10. ಕೆಡು (226), 11. ಬಿಡು (227), 12. ಇಕ್ಕು (227)

3.3.3 ಸೇರಿಕೆಯ ಮಾರ್ಪಾಡುಗಳು

228

230 231 231

238 238

3.4 ಪರಿಚೆಪದಗಳ ಇಟ್ಟಳ
3.4.1 ಪರಿಚೆಬೇರುಗಳು 3.4.2 ಹೆಸರುಪರಿಚೆಗಳು

  1. ಅಲು ಒಟ್ಟು (233), 2. ಕು ಒಟ್ಟು (234), 3. ಅ ಒಟ್ಟು (235), 4. ಇ ಒಟ್ಟು (236), 5. ಉ ಒಟ್ಟು (236), 6. ಎ ಒಟ್ಟು (236), 7. ಕ ಒಟ್ಟು (237), ಬೇರೆ ಒಟ್ಟುಗಳು (237)

3.4.3 ಎಸಕಪರಿಚೆಗಳು 3.4.4 ಪರಿಚೆಪದಗಳು

  1. ಅಗೆ ಒಟ್ಟು (239), 2. ಅರೆ ಒಟ್ಟು (239), 3. ಎ ಒಟ್ಟು (240), ಬೇರೆ ಒಟ್ಟುಗಳು (240)

3.4.5 ಅಣಕಪದಗಳು

(1) ತುಸು ಹೊತ್ತು ನಡೆಯುವ ಅಣಕಪದಗಳು
(2) ಒಮ್ಮೆಗೇ ನಡೆಯುವ ಅಣಕಪದಗಳು

3.5 ತೋರುಪದಗಳ ಇಟ್ಟಳ 3.5.1 ಎರಡು ಅಂಗಗಳು

3.6 ಎಣಿಕೆಪದಗಳ ಇಟ್ಟಳ
3.6 ಎರವಲು ಪದಗಳ ಇಟ್ಟಳ 3.6.1 ಸಂಸ್ಕ್ರುತದ ಎರವಲು ಪದಗಳು 3.6.2 ಮಾರ್ಪಡಿಸಿದ ಪದಗಳು

240 241 243

244 245

247 248 248 250

3.6.3 ಮಾರ್ಪಡಿಸದ ಎರವಲು ಪದಗಳು 3.6.4 ಇಂಗ್ಲಿಶ್ನ ಎರವಲು ಪದಗಳು

3.7 ತಿರುಳು

ನಾಲ್ಕನೇ ಪಸುಗೆ ಪದರೂಪಗಳ ಇಟ್ಟಳ

4.1 ಮುನ್ನೋಟ
4.1.1 ಸೇರಿಕೆಯ ಕಟ್ಟಲೆಗಳು

(1) ಉಕಾರ ಬಿದ್ದುಹೋಗುವುದು (2) ಯಕಾರ ಬಂದು ಸೇರುವುದು (3) ಅಕಾರ ಬಿದ್ದುಹೋಗುವುದು

4.2 ಎಸಕಪದಗಳ ಪದರೂಪಗಳು
4.3 ಆಗಿಸುವ ಮತ್ತು ಸೇರಿಸುವ ರೂಪಗಳು
4.3.1 ಆಗಿಸುವ ರೂಪಗಳು
4.3.2 ಸೇರಿಸುವ ರೂಪಗಳು

4.4 ಕೊನೆರೂಪಗಳು 4.5 ಕೊನೆರೂಪಗಳ ಇಟ್ಟಳ: ತಿಳಿಸುವ ರೂಪಗಳು 4.5.1 ಎಸಕದ ಹೊತ್ತು 4.5.2 ಮುಂಬೊತ್ತಿನ ಒಟ್ಟು 4.5.3 ಹಿಂಬೊತ್ತಿನ ಒಟ್ಟು
4.5.4 ಹೊರಪಡಿಕೆಗಳು 4.5.5 ಈಪೊತ್ತಿನ ರೂಪಗಳು 4.5.6 ಕೊರೆಪದಗಳು 4.5.7 ಗುರುತಿನ ಒಟ್ಟುಗಳು

4.6 ಕೊನೆರೂಪಗಳ ಇಟ್ಟಳ: ಅರಿಕೆಯ ರೂಪಗಳು 4.6.1 ಆಡುಗ, ಕೇಳುಗ ಮತ್ತು ಹೆರತು ಪದಗಳು 4.6.2 ಸೇರಿಕೆಯ ಮಾರ್ಪಾಡುಗಳು 4.6.3 ಕೊರೆಪದಗಳು

252 254

255

257 258 258 260 262

262 264 265 267

269 270 270 271 272 275 288 289 289

292 293 293 293

4.7 ನಡುರೂಪಗಳು 4.7.1 ಪರಿಚೆರೂಪಗಳು 4.7.2 ಜೋಡಿಸುವ ರೂಪಗಳು 4.7.3 ಬೇಡಿಕೆಯ ರೂಪ
4.7.4 ಹೆಸರುರೂಪಗಳು

4.8 ಹೆಸರುಪದಗಳ ಪದರೂಪಗಳು
4.8.1 ಎಣಿಕೆಯ ಒಟ್ಟು 4.8.2 ಎಸಕಪತ್ತುಗೆಯ ಒಟ್ಟುಗಳು
4.8.3 ಹೆಸರುಪತ್ತುಗೆಯ ಒಟ್ಟುಗಳು

4.9 ಬೇರೆ ಪದಗಳ ಪದರೂಪಗಳು
4.9.1 ಪರಿಚೆಪದಗಳ ಪದರೂಪಗಳು
4.9.2 ಆಡುಪದಗಳ ಪದರೂಪಗಳು
4.9.3 ತೋರುಪದಗಳ ಪದರೂಪಗಳು 4.9.2 ಎಣಿಕೆಪದಗಳ ಪದರೂಪಗಳು

4.10 ತಿರುಳು

294 295 300 305 306

307 307 310 315

317 318 320 321 323

324


Chapters: Ch 1 · Ch 2 · Ch 3 · Ch 4