← Ch 3  ·  Contents  ·  Ch 5 →

Chapters: Ch 1 · Ch 2 · Ch 3 · Ch 4 · Ch 5

ಅಧ್ಯಾಯ ೪ — ಸರಿಪಡಿಕೆಯ ಎದುರಿಕೆಗಳು

↑ ಒಳಪಿಡಿಗೆ ಹಿಂತಿರುಗಿ


೪.೧ ಸರಿಪಡಿಕೆಯ ಪ್ರಯೋಜನಗಳು

ಸಂಸ್ಕ್ರುತದಿಂದ ಎರವಲಾಗಿ ಪಡೆದ ಪದಗಳನ್ನು ಈಗಿರುವ ಹಾಗೆ ಸಂಸ್ಕ್ರುತದಲ್ಲಿ ರುವಂತೆಯೇ ಬರೆಯುವುದರಿಂದ ಕನ್ನ ಡಕ್ಕೆ ಇಲ್ಲವೇ ಕನ್ನಡಿಗರಿಗೆ ಯಾವ ಪ್ರಯೋಜನವೂ ಇಲ್ಲ; ಇದಕ್ಕೆ ಬದಲು, ಅವನ್ನು ಹೇಗೆ ಓದುತ್ತೇವೆಯೋ ಹಾಗೆಯೇ ಬಡಿಸುವ ಹೊಸ ಬರಹವನ್ನು ಬಳಸಿದಲ್ಲಿ, ಹಲವು ಪ್ರ ಪ್ರಯೋಜನಗಳನ್ನು ಕನ್ನಡಿಗರು ಪಡೆಯಬಲ್ಲರು.

ಮೊದಲನೆಯದಾಗಿ, ಚಿಕ್ಕ ಮಕ್ಕಳಿಗೆ (ಅದರಲ್ಲೂ ಕೆಳವರ್ಗ ದ ಮಕ್ಕಳಿಗೆ) ಮತ್ತು ಬರಹಬಾರದ ದೊಡ್ಡವರಿಗೆ ಕನ್ನಡ ಬರಹವನ್ನು ಕಲಿಸುವ ಕೆಲಸ ಹೆಚ್ಚು ಸುಲಬವಾಗುತ್ತದೆ. ಹೊಸ ಬರಹವನ್ನು ಬಳಸಿದಲ್ಲಿ ಅವರಿಗೆ ೫೦ ಬರಿಗೆಗಳ ಬದಲು ಬರೇ ೩೧ ಬರಿಗೆಗಳನ್ನು ಕಲಿಸಿದರೆ ಸಾಕು.

ಈ ರೀತಿ ಕಲಿಯಬೇಕಾಗಿರುವ ಬರಿಗೆಗಳ ಎಣಿಕೆ ಕಡಿಮೆ ಯಾಗುತ್ತದೆ ಎಂಬುದು ಮಾತ್ರವಲ್ಲ, ಈ ಬರಿಗೆಗಳನ್ನೆಲ್ಲ ಓದುವ ಹಾಗೆಯೇ ಬರೆಯಲಾಗುತ್ತದೆ (ಎಂದರೆ ಒಂದೊಂದು ಬರಿಗೆಯ ಮೂಲಕವೂ ಒಂದೊಂದು ಉಲಿಯನ್ನು ಮಾತ್ರವೇ ಸೂಚಿಸಲಾಗುತ್ತದೆ) ಎಂಬುದೂ ಮಕ್ಕಳ ಕಲಿ ರಿಕೆಯನ್ನು ಸುಲಬವಾಗಿಸುತ್ತದೆ.

ಯಾಕೆಂದರೆ, ಮಕ್ಕಳು ಬರಹಗಳನ್ನು ಸಲೀಸಾಗಿ ಓದಲು ಕಲಿಯಬೇಕಿದ್ದಲ್ಲಿ, ಮೊದಲಿಗೆ ತಮ್ಮ ನುಡಿಯ ಪದಗಳನ್ನು ಉಲಿಗಳ ಸೇರಿಕೆಯಿಂದ ಉಂಟುಮಾಡಲಾಗಿದೆ ಎಂಬುದನ್ನು ಅವರು ಗಮನಿಸಬೇಕು.

ಎತ್ತುಗೆಗೆ, ಮಸ್‌ ಪದವನ್ನು ಮ್‌, ಅ, ಸ್‌ ಮತ್ತು ಎ ಎಂಬ ನಾಲ್ಕು ಉಲಿಗಳ ಸೇರಿಕೆಯಿಂದ ಉಂಟುಮಾಡಲಾಗಿದೆ ಎಂಬುದನ್ನು ಅವರು ತಿಳಿಯಬೇಕು; ಮತ್ತು ಆಮೇಲೆ, ಈ ಉಲಿಗಳನ್ನು ಸೂಚಿಸುವುದಕ್ಕಾಗಿ ಬರಹದಲ್ಲಿ ಬೇರೆ ಬೇರೆ ಬರಿಗೆಗಳನ್ನು ಬಳಸಲಾಗಿದೆ ಎಂಬುದನ್ನು ಅವರು ಗಮನಿಸ ಬೇಕು.

ಬರಹದಲ್ಲಿ ಬರುವ ಬರಿಗೆಗಳು ನೇರವಾಗಿ ಉಲಿಗಳನ್ನು ಸೂಚಿಸುತ್ತಿವೆಯಾದರೆ ಮಾತ್ರ, ಈ ಎರಡನೆಯ ತಿಳುವಳಿಕೆ ಯನ್ನು ಅವರು ಸುಲಬವಾಗಿ ಪಡೆಯಬಲ್ಲರು. ಶ-ಷ, ಖು- ರು, ದ-ಧ, ಪ-ಫ ಮೊದಲಾದ ಎರಡೆರಡು ಬರಿಗೆಗಳನ್ನು ಒಂದೇ ಬಗೆಯಲ್ಲಿ ಓದುತ್ತಿರುವಂತಹ ಹಲವು ಸಂದರ್ಬಗಳಿರುವ ಇವತ್ತಿನ ಕನ್ನಡ ಬರಹವನ್ನು ಓದಲು ಕಲಿಯುವಾಗ, ಹೆಚ್ಚನ ಮಕ್ಕಳೂ ಈ ಎರಡನೆಯ ತಿಳುವಳಿಕೆಯನ್ನು ಪಡೆಯುವಲ್ಲಿ ಹಿಂದೆ ಬೀಳುತ್ತಾರೆ. ಹೊಸ ಬರಹದಲ್ಲಿ ಎಲ್ಲಾ ಪದಗಳನ್ನೂ ಓದುವ ಹಾಗೆಯೇ ಬರೆಯುವ ಕಾರಣ, ಇವತ್ತು ಕನ್ನಡದಲ್ಲಿರುವ ಸ್ಪೆಲ್ಲಿಂಗ್‌ ಸಮಸ್ಯೆಗಳು ಪೂರ್ತಿ ಇಲ್ಲವಾಗುತ್ತವೆ. ಇವತ್ತು ಕನ್ನಡದ ದಿನಪತ್ರಿ ಕೆಗಳಲ್ಲಿ, ಕತೆಕಾದಂಬರಿಗಳಲ್ಲಿ, ಮತ್ತು ಬೇರೆ ಬಗೆಯ ಬರಹಗಳಲ್ಲಿ ಎಲ್ಲಕ್ಕಿಂತ ಹೆಚ್ಚು ಅಚ್ಚಿನ ತಪ್ಪುಗಳು ಕಾಣಿಸುವುದು ಮಹಾಪ್ರಾಣ, ಷಕಾರ, ಮತ್ತು 8 ಯಕಾರಗಳ ಬಳಕೆಯಲ್ಲಿ. ಹೊಸ ಬರಹವನ್ನು ಬಳಸಲು ತೊಡಗಿದಲ್ಲಿ ಈ ತಪ್ಪುಗಳೆಲ್ಲವೂ ಇಲ್ಲವಾಗುತ್ತವೆ.

ಹಲವು ಜನರಿಗೆ ಹಕಾರದ (ಇಲ್ಲವೇ ಶಕಾರದ) ಬಳಕೆಯೂ ತೊಂದರೆಯದಾಗಿ ಕಾಣಿಸುತ್ತದೆ; ಯಾಕೆಂದರೆ, ಅವರು ಬಳಸುವ ಕನ್ನಡದ ಒಳನುಡಿಯಲ್ಲಿ ಈ ಬರಿಗೆಗಳಿಗೆ ಸಮನಾದ ಉಲಿಗಳಿಲ್ಲ; ಆದರೆ, ಸದ್ಯಕ್ಕಂತೂ ಆ ವಿಶಯದಲ್ಲಿ ನಾವೇನೂ ಮಾಡಲಾರೆವು. ಯಾಕೆಂದರೆ, ನಾವು ಬರಹಕ್ಕಾಗಿ ಆರಿಸಿ ಕೊಂಡಿರುವ ಮಾದರಿ ಕನ್ನಡದಲ್ಲಿ ಆ ಉಲಿಗಳನ್ನು ಉಳಿಸಿಕೊಳ್ಳ ಬೇಕಾಗಿದೆ.

ಬರಹಗಾರರಿಗೆ ಎಲ್ಲಿ ಯಾವ ಬರಿಗೆಗಳನ್ನು ಬಳಸಬೇಕು ಎಂಬ ವಿಶಯದಲ್ಲಿ ಸಂಶಯವೇಳುವುದು ಮೇಲಿನ ಮಹಾಪ್ರಾಣ, ಯ, ಷ ಮೊದಲಾದ ಬರಿಗೆಗಳ ಬಳಕೆಯಲ್ಲಿ ಮಾತ್ರ. ಅವನ್ನು ಓದುವ ಹಾಗೆ ಬರೆಯದಿರುವುದೇ ಇದಕ್ಕೆ ಕಾರಣ.

ಬರಹಗಾರರು ಈ ಸಂಶಯಗಳನ್ನು ಹೋಗಲಾಡಿಸಲು ಆಗಾಗ ಪದಕೋಶಗಳನ್ನು ತೆರೆಯಬೇಕಾಗುತ್ತ ದೆ. ಹೊಸ ಬರಹವನ್ನು ಬಳಸತೊಡಗಿದಲ್ಲಿ ಈ ಸಂಶಯಗಳೆಲ್ಲ ಇಲ್ಲವಾಗುತ್ತವೆ.

ಕೆಳವರ್ಗದ ಮಕ್ಕಳಿಗೆ ಉಲಿಪಿನಲ್ಲಿಲ್ಲದ ಈ ಹೆಚ್ಚಿನ ಬರಿಗೆಗಳನ್ನು ಕಲಿಯಲು ಮೇಲ್ವರ್ಗದ ಮಕ್ಕಳಿಗಿಂತಲೂ ಹೆಚ್ಚು ಕಶ್ಚವೆಂದೆನಿಸುತ್ತದೆ; ಶಾಲೆಗಳಲ್ಲಿ ಕಲಿಸುವವರೂ ಅವರನ್ನು ಈ ಕಾರಣಕ್ಕಾಗಿ ತೆಗಳುತ್ತಿರುತ್ತಾರೆ, ಮತ್ತು ಹೊಡೆಯು ತ್ತಿರುತ್ತಾರೆ. ಇದರಿಂದಾಗಿ, ಅವರಲ್ಲಿ ಕೀಳರಿಮೆ ಬೆಳೆಯುತ್ತದೆ, ಮತ್ತು ಅವರು ತಮ್ಮ ಕಲಿಕೆಯನ್ನೇ ಅಡ್ದದಲ್ಲಿ ಬಿಟ್ಟುಬಿಡುತ್ತಾರೆ.

ಹೊಸ ಬರಹವನ್ನು ಬಳಸುವ ಮೂಲಕ, ಶಾಲೆಗಳಲ್ಲಿ ಮೇಲ್ವರ್ಗದ ಮಕ್ಕಳಿಗೂ ಕೆಳವರ್ಗದ ಮಕ್ಕಳಿಗೂ ನಡುವೆ ಮೂಡಿಬರುವ ಈ ವ್ಯತ್ಯಾಸವನ್ನು ಇಲ್ಲವಾಗಿಸಬಹುದು.

ಬರಹವನ್ನು ಕಲಿಯಲು ಹೊರಡುವ ದೊಡ್ಡ ವರಿಗೂ ಈ ಹೆಚ್ಚಿ ನ ಬರಿಗೆಗಳು ತೊಂದರೆ ಕೊಡುತ್ತವೆ. ತಮ್ಮ ಕಲಿಕೆಯನ್ನು ದಿನಪತ್ರಿಕೆಗಳನ್ನು ಓದುವಲ್ಲಿ, ಮತ್ತು ಬೇರೆ ಬಗೆಯ ಓದಿನ ಕೆಲಸಗಳನ್ನು ನಡೆಸುವಲ್ಲಿ ತೊಡಗಿಸಲು ಅವರು ಹೆಚ್ಚು ದಿವಸ ಕಾಯಬೇಕಾಗುತ್ತದೆ; ಇದಕ್ಕೆ ಬದಲು, ಹೊಸ ಬರಹವನ್ನು ಬಳಸಿದಲ್ಲಿ ಅವರು ಬಹಳ ಬೇಗನೆ ಅಂತಹ ಕೆಲಸಗಳಲ್ಲಿ ತೊಡಗಬಲ್ಲರು.

ಹೊಸ ಬರಹದಲ್ಲಿ ಬೆರಳಚ್ಚು ಮಾಡುವುದು ಮತ್ತು ಎಣ್ಣು ಕ (ಕಂಪ್ಯೂಟರ್‌)ದಲ್ಲಿ ಬರೆಯುವುದು ಸುಲಬ; ಯಾಕೆಂದರೆ, ಶಿಫ್ಟ್‌ ಕೀಯನ್ನು ತುಂಬಾ ಕಡಿಮೆ ಬಾರಿ ಒತ್ತಬೇಕಾಗುತ್ತದೆ.

ಪದಗಳನ್ನು ಓದುವ ಹಾಗೆಯೇ ಬರೆಯುವ ಕಾರಣ, ಹೊಸಬರಹದಲ್ಲಿ ಬರಹಕ್ಕೂ ಆಡುಮಾತಿಗೂ ನಡುವಿರುವ ವ್ಯತ್ಯಾಸ ಕಡಿಮೆಯಾಗುತ್ತದೆ; ಬರಹದ ತೊಡಕುಗಳು ಮತ್ತು ಕ್ರುತಕತೆಗಳೂ ಕಡಿಮೆಯಾಗುತ್ತವೆ; ಮತ್ತು ಇದರಿಂದಾಗಿ, ಬರಹ ಹೆಚ್ಚು ಜೀವಂತವಾಗಿ ಕಾಣಿಸುತ್ತದೆ.

↑ ಒಳಪಿಡಿಗೆ ಹಿಂತಿರುಗಿ


೪.೨ ತುಸುಹೊತ್ತಿನ ತೊಂದರೆಗಳು

ಮೇಲಿನ ಬದಲಾವಣೆಯನ್ನು ಮಾಡುವುದರಿಂದಾಗಿ ನಾವು

ಎದುರಿಸಬೇಕಾಗುವ ತೊಂದರೆಗಳನ್ನು ಪರಿಶೀಲಿಸಿದಲ್ಲಿ,

ಅವೆಲ್ಲವೂ ತುಸುಹೊತ್ತಿನ ತೊಂದರೆಗಳೆಂದು ಗೊತ್ತಾಗದಿರದು:

ಎತ್ತುಗೆಗೆ, ಸಂಸ್ಕ್ರುತ ಎರವಲುಗಳನ್ನು ಹಳೇ ರೂಪದಲ್ಲಿ ನೋಡಿ ಈ ಬಳಕೆಯಾದವರಿಗೆ ಅವನ್ನು ಈ ಹೊಸ ರೂಪದಲ್ಲಿ ನೋಡಿದಾಗ ಅದು ತಸ್ಟ್‌ಂದು ಅನಿಸಬಹುದು; ಆದರೆ, ಹೊಸ ರೂಪವನ್ನು ನೋಡಿ ಬಳಕೆಯಾದ ಮೇಲೆ ಹಾಗೇನೂ ಅನಿಸಲಾರದು. ಹಾಗಾಗಿ, ಇದೊಂದು ತುಸುಹೊತ್ತಿನ ತೊಂದರೆ ಮಾತ್ರ.

ಹೊಸ ರೂಪವನ್ನು ನೋಡಿ ಬಳಕೆಯಾದವರಿಗೆ ಹಳೆ ಬರಹಗಳನ್ನು ಓದಲು ತುಸು ತೊಂದರೆಯಾಗಬಹುದು; ಆದರೆ, ಅ-ಟಗಳನ್ನು ಬಳಸಿರುವ ಹಳೆಗನ್ನಡ ಬರಹಗಳ ಓದಿನಲ್ಲಾಗುವ ತೊಂದರೆಗಿಂತ ಇದು ಹೆಚ್ಚಿನದೇನೂ ಅಲ್ಲ. ಇದಲ್ಲದೆ, ಓದಿನಲ್ಲಿಲ್ಲದಿರುವ ವ್ಯತ್ಯಾಸವನ್ನು ಬರಹದಲ್ಲಿ ಕಾಣಿಸ ಬೇಕಾಗಿರುವಲ್ಲಿ ಹೆಚ್ಚು ತೊಂದರೆಯಾಗುವುದು ಬರೆಯುವವರಿ ಗಲ್ಲದೆ ಓದುವವರಿಗಲ್ಲ.

ಹಳೆಗನ್ನಡವನ್ನು ಬಿಟ್ಟುಕೊಟ್ಟು ನಡುಗನ್ನಡ ಇಲ್ಲವೇ ಹೊಸಗನ್ನಡವನ್ನು ಬರಹಗಳಲ್ಲಿ ಬಳಸತೊಡಗಿದಾಗ ಇದಕ್ಕಿಂತಲೂ ಎಶ್ಟೋ ಪಾಲು ಹೆಚ್ಚಿನ ತೊಂದರೆಯನ್ನು ಬರಹಗಾರರು ಮತ್ತು ಓದುಗರು ಎದುರಿಸಿರಬೇಕು. ಯಾಕೆಂದರೆ, ಹಳೆಗನ್ನಡ ಮತ್ತು ನಡುಗನ್ನಡ ಇಲ್ಲವೇ ಹೊಸಗನ್ನಡಗಳ ನಡುವೆ ಬರಿಗೆಗಳ ಬಳಕೆಯಲ್ಲ ಶ್ಚೇ ಅಲ್ಲದೆ ಪದ, ಪದರೂಪ ಮತ್ತು ಸೊಲ್ಲುಗಳ ಬಳಕೆಯಲ್ಲೂ ಹಲವು ವ್ಯತ್ಯಾಸಗಳಿವೆ. ಇವತ್ತು ಹೊಸಗನ್ನಡವನ್ನು ಬಳಸುತ್ತಿರುವವರಿಗೆ ಹಳೆಗನ್ನಡದ ಬರಹಗಳನ್ನು ಓದಲು ಎಶ್ಟು ಕಶ್ಚವಾಗುತ್ತಿದೆಯೆಂಬುದನ್ನು ಗಮನಿಸಿದರೆ ಈ ವಿಶಯ ಸ್ಪಶ್ಚವಾಗುತ್ತದೆ.

ಬರಹದಲ್ಲಿ ಎಂತಹ ಮಾರ್ಬಾ ಡುಗಳನ್ನು ಮಾಡಬೇಕಿದ್ದ ರೂ ಇಂತಹ ಕೆಲವು ತುಸುಹೊತ್ತಿನ ತೊಂದರೆಗಳನ್ನು ಎದುರಿಸಲೇ ಬೇಕಾಗುತ್ತದೆ; ಇವಕ್ಕೆ ಅಂಜುವವರು ಯಾವ ಮಾರ್ಬಾಡನ್ನೂ ಮಾಡಲು ಹೋಗದೆ, ಅವುಗಳಿಂದ ದೊರಕಬಲ್ಲ ಪ್ರಯೋಜನ

ಗಳನ್ನೂ ಪಡೆಯದಿರುತ್ತಾರೆ. ಈ ಕೆಲವೇ ಕೆಲವು ತುಸುಹೊತ್ತಿನ ತೊಂದರೆಗಳಿಗಿಂತಲೂ ಮೇಲೆ ಕೊಟ್ಟಿರುವ ಪ್ರಯೋಇನಗಳೇ ಹೆಚ್ಚು ಆಕರ್ರಕವಾಗಿವೆ.

ಹೊಸ ಬರಹವನ್ನು ಒಪ್ಪದಿರುವವರು ಅದನ್ನು ಬಳಸಲು ತೊಡಗಿದಲ್ಲಿ ಬೇರೆಯೂ ಕೆಲವು ತೊಡಕುಗಳು ಉಂಟಾಗ ಬಲ್ಲುವು ಎಂದು ಹೇಳುತ್ತಾರೆ; ಆದರೆ, ಇವುಗಳೆಲ್ಲ ಬರಹದ ನಿಜವಾದ ಸ್ವರೂಪವೇನು, ಮಾತಿಗೂ ಬರಹಕ್ಕೂ ನಡುವಿರುವ ಸಂಬಂದ ಎಂತಹದು, ಮತ್ತು ಬರಹಕ್ಕೂ ನುಡಿಗೂ ನಡುವಿರುವ ಸಂಬಂದ ಎಂತಹದು ಎಂಬುದನ್ನು ಸರಿಯಾಗಿ ತಿಳಿದುಕೊಳ್ಳದೆ ಹೇಳುವ ಮಾತುಗಳು ಮಾತ್ರ. ಅವು ನಿಜವಾದ ತೊಡಕುಗಳಲ್ಲ. ಇವುಗಳಲ್ಲಿ ಮುಕ್ಯವಾದ ಕೆಲವನ್ನು ಕೆಳಗೆ ವಿವರಿಸಲಾಗಿದೆ:

↑ ಒಳಪಿಡಿಗೆ ಹಿಂತಿರುಗಿ


೪.೩ ಹೆಚ್ಚು ಬರಿಗೆಗಳಿರುವುದು ಶ್ರೀಮಂತಿಕೆಯಲ್ಲ

ಕನ್ನಡದ ಬರವಣಿಗೆಯಲ್ಲಿ ಮಹಾಪ್ರಾಣ, ಷಕಾರ, ಯಕಾರ ಮೊದಲಾದ ಹೆಚ್ಚನ ಬರಿಗೆಗಳಿರುವುದು ಅದರ ಶ್ರೀಮಂತಿಕೆ; ಅವನ್ನು ಕಡಿಮೆ ಮಾಡುವುದೆಂದರೆ ಆ ಶ್ರೀಮಂತಿಕೆಯನ್ನು ಕಳೆದುಕೊಂಡಂತೆ ಎಂಬುದಾಗಿ ಕೆಲವರು ವಾದಿಸುತ್ತಾರೆ. ಆದರೆ, ಈ ಬರಿಗೆಗಳ ಬಳಕೆಯನ್ನು ಗಮನಿಸಿದಲ್ಲಿ, ನಿಜಕ್ಕೂ ಅದು ಕನ್ನಡ ಬರಹದ ಶ್ರೀಮಂತಿಕೆಯಲ್ಲ, ಕಾಲ್ತೊಡಕು ಎಂಬುದು ಗೊತ್ತಾಗುತ್ತದೆ.

ಹಳೆಗನ್ನಡದ ಕಾಲದಲ್ಲಿ ರಕಾರ ಮತ್ತು ಳಕಾರಗಳು ಮಾತ್ರವಲ್ಲದೆ, ಅಕಾರ ಮತ್ತು ಟಕಾರಗಳೆಂಬ ಬೇರೆಯೂ ಎರಡು ಬರಿಗೆಗಳು ಬಳಕೆಯಲ್ಲಿದ್ದುವು; ಆಗಿನ ಕಾಲದ ಉಲಿಪಿನಲ್ಲೂ ಈ ಬರಿಗೆಗಳ ನಡುವೆ ವ್ಯತ್ಯಾಸವಿತ್ತು. ಆದರೆ, ಉಲಿಪಿನಲ್ಲಿದ್ದ ಈೃವ್ಯತ್ಯಾಸ ಆಮೇಲೆ ಇಲ್ಲವಾಯಿತು, ಮತ್ತು

ಈ ಕಾರಣಕ್ಕಾಗಿ ಬರಹದಿಂದಲೂ ಅವನ್ನು ಬಿ ಬ್ಬ್ರಕೊಡ ಲಾಯಿತು.

ಹಳೆಗನ್ನಡದ ಬರಹಗಳ ಕಾಲದಲ್ಲಿ ಈ ಎರಡು ಹೆಚ್ಚಿನ ಬರಿಗೆಗಳಿದ್ದುದು ಆ ಕಾಲದ ಮಟ್ಟಿಗೆ ಕನ್ನಡ ಬರವಣಿಗೆಯ ಶ್ರೀಮಂತಿಕೆ ಎಂದು ಹೇಳಬಹುದು. ಯಾಕೆಂದರೆ, ಈ ವ್ಯತ್ಯಾಸವನ್ನು ಬರಹದಲ್ಲಿ ತೋರಿಸಿರಲಿಲ್ಲವಾದರೆ, ಎಲ್ಲಿ ರಕಾರವನ್ನು ಅ ಎಂಬುದಾಗಿ ಓದಬೇಕು, ಮತ್ತು ಎಲ್ಲಿ ಳಕಾರವನ್ನು ಟ ಎಂಬುದಾಗಿ ಓದಬೇಕು ಎಂಬುದು ಓದುಗರಿಗೆ ಗೊತ್ತಾಗುತ್ತಿರಲಿಲ್ಲ.

ಆದರೆ, ಈ ಉಲಿಗಳ ನಡುವಿನ ವ್ಯತ್ಯಾಸಗಳು ಇವತ್ತಿನ ಕನ್ನಡಿಗರ ಉಲಿಪಿನಲ್ಲಿ ಇಲ್ಲ ವೇ ಓದಿನಲ್ಲಿ ಉಳಿದುಕೊಂಡಿಲ್ಲ; ಹಾಗಾಗಿ, ಇವತ್ತಿನ ಕನ್ನಡಿಗರ ಮಟ್ಟಿಗೆ ಈ ಬರಿಗೆಗಳನ್ನು ಬರಹದಲ್ಲಿ ಉಳಿಸಿಕೊಳ್ಳುವುದು ತೊಡಕಾಗಬಲ್ಲುದಲ್ಲದೆ ಶ್ರೀಮಂತಿಕೆಯಾಗಲಾರದು.

ಯಾಕೆಂದರೆ, ಅವನ್ನು ಹಾಗೆ ಉಳಿಸಿಕೊಂಡಿದ್ದರೆ, ಕರೆ (ಬರಹೇಳು) : ಕರೆ (ಹಾಲು ಕರೆ), ಊರು (ಹಳ್ಳಿ) : ಊರು (ನಿಲ್ಲಿಸು), ತೆರೆ (ಕಡಲಿನ ತೆರೆ) : ತೆರೆ (ಬಾಗಿಲು ತೆರೆ) ಎಂಬಂತಹ ಹಲವಾರು ಪದಜೋಡಿಗಳನ್ನು ಬರೆಯುವಾಗ, ಅವುಗಳಲ್ಲಿ ರಕಾರವನ್ನು ಎಲ್ಲಿ ಬಳಸಬೇಕು, ಮತ್ತು ಅಕಾರವನ್ನು ಎಲ್ಲಿ ಬಳಸಬೇಕು ಎಂಬುದನ್ನು ನೆನಪಿನಲ್ಲಿ ಇರಿಸಿಕೊಳ್ಳ ಬೇಕಾಗುತ್ತಿತ್ತು (ಮೇಲಿನ ಜೋಡಿಗಳಲ್ಲಿ ಮೊದಲನೆಯ ಪದದಲ್ಲಿ ರಕಾರವಿತ್ತು, ಮತ್ತು ಎರಡನೆಯ ಪದದಲ್ಲಿ ಅಕಾರವಿತ್ತು). |

ಇದೇ ರೀತಿಯಲ್ಲಿ, ಉಳೆ (ಕೆತ್ತುವ ಉಳಿ) : ಉಳಿ (ಉಳಿಯು),
ಎಳೆ (ಎಳತು) : ಎಳೆ (ಎಳೆದಾಡು), ಬಳಸು (ನೇರವಲ್ಲದ)
ಬಳಸು (ಉಪಯೋಗಿಸು) ಎಂಬಂತಹ ಹಲವಾರು ಪದಜೋಡಿಗಳನ್ನು ಬರೆಯುವಾಗ, ಅವುಗಳಲ್ಲಿ ಳಕಾರವನ್ನು ಯಾವ ಪದದಲ್ಲಿ ಬಳಸಬೇಕು, ಮತ್ತು ಆಕಾರವನ್ನು ಯಾವ ಪದದಲ್ಲಿ ಬಳಸಬೇಕು ಎಂಬುದನ್ನು. ನೆನಪಿನಲ್ಲಿರಿಸಿಕೊಳ್ಳ ಬೇಕಾಗುತ್ತಿತ್ತು (ಈ ಜೋಡಿಗಳ ಮೊದಲನೆಯ ಪದದಲ್ಲಿ ಛಕಾರವಿತ್ತು, ‘ಮತ್ತು ಎರಡನೆಯ ಪದದಲ್ಲಿ ಟಕಾರವಿತ್ತು).

ಹೊಸಗನ್ನಡದ ಬರಹಗಾರರು ಈ ಉಲಿಪಿನಲ್ಲಿಲ್ಲದ (ಓದಿನಲ್ಲಿಲ್ಲದ) ವ್ಯತ್ಯಾಸವನ್ನು ಬರಹದಲ್ಲಿ ಉಳಿಸಿಕೊಳ್ಳು ವುದು ಬೇಡವೆಂದು FL ವಿಸಿದುದರಿಂದಾಗಿ ಇವತ್ತು ಶಾಲೆಯಲ್ಲಿ ಕನ್ನಡ ಕಲಿಯುವ ಮಕ್ಕಳಿಗೆ, ಮತ್ತು ಆಮೇಲೆ ಕನ್ನಡವನ್ನು ಬಡೆಯಲು ಬಳಸುವ ದೊಡ್ಡ ವರಿಗೆ ಇಂತಹ ನೂರಾರು “ಪದಗಳ ರೂಪಗಳನ್ನು ನೆನಪಿನಲ್ಲಿ ರಿಸಿಕೊಳ್ಳುವ ತಲೆನೋವಿಲ್ಲ.

ಸಂಸ್ಕ್ರುತದ ಎರವಲುಗಳಲ್ಲಿ ಬರುವ ಷಕಾರ, ಯಕಾರ, ಮಹಾಪ್ರಾಣ ಮೊದಲಾದುವುಗಳ ಕತೆಯೂ ಇಂತಹದೇ. ಅವು ಹೆಚ್ಚಿನ ಕನ್ನಡಿಗರ ಉಲಿಪಿನಲ್ಲಿ ಇಲ್ಲವೇ ಓದಿನಲ್ಲಿ ಕಾಣಿಸುವು ದಿಲ್ಲ. ಹಾಗಾಗಿ, ಅವನ್ನು ಬರಹದಲ್ಲಿ ಬಳಸದಿರುವುದೇ ಕನ್ನಡಿಗರ ಮಟ್ಟಿಗೆ ಸರಿಯಾದ ಮತ್ತು ಸುಲಬವಾದ ದಾರಿ. ಹಾಗೆ ಮಾಡಿದಲ್ಲಿ, ಈ ಎರವಲು ಪದಗಳನ್ನು ಉಲಿಯುವ ಹಾಗೆಯೇ ಬರೆಯುವ ಕಾರಣ, ಇವತ್ತಿನ ಹಾಗೆ, ಷ, ಯ, ಮಹಾಪ್ರಾಣ ಮೊದಲಾದ ಬರಿಗೆಗಳು. ಮೂಲ ಸಂಸ್ಕ್ರುತದ ಯಾವ ಪ ಪದಗಳಲ್ಲಿ ಮತ್ತು ಯಾವ ಜಾಗದಲ್ಲಿ ಬರುತ್ತವೆ ಎಂಬುದನ್ನು ನೆನಪಿನಲ್ಲಿ ಇರಿಸಿಕೊಳ್ಳಬೇಕಾಗುವುದಿಲ್ಲ. ಕನ್ನಡದಲ್ಲಿ ಎ-ಏ ಮತ್ತು ಒ-ಓ ತೆರೆಯುಲಿಗಳ ನಡುವೆ ಉಲಿಪಿನಲ್ಲಿ ವ್ಯತ್ಯಾಸ ಇದೆ, ಮತ್ತು ಅದನ್ನು ತೋರಿಸಿಕೊಡುವು ದಕ್ಕಾಗಿ ಬರಿಗೆಗಳಲ್ಲೂ ವ್ಯತ್ಯಾಸ ಇದೆ; ಹಾಗಾಗಿ, ಕನ್ನಡ ಬರಹದಲ್ಲಿ ಈ ಬರಿಗೆಗಳಿರುವುದು ಅದರ ಶ್ರೀಮಂತಿಕೆಯೆಂದು ಹೇಳಬಹುದು. ಆದರೆ, ಸಂಸ್ಕ್ರುತದ ದೇವನಾಗರಿ ಬರವಣಿಗೆ ಯಲ್ಲಿ ಈ ವ್ಯತ್ಯಾಸವನ್ನು ತೊರಿಸಿಕೊಡಬಲ್ಲ ಬರಿಗೆಗಳಿಲ್ಲ. ಹಾಗಿದ್ದರೆ, ಎ ಸಂಸ್ಕ್ರುತ ಬರವಣಿಗೆಯ “ಬಡತನವೆಂದು ಹೇಳಬಹುದೇ?

ನಿಜಕ್ಕೂ ಸಂಸ್ಕ್ರುತದ ಪದಗಳ ಓದಿನಲ್ಲಿ ಇಲ್ಲ ವೇ ಉಲಿಪಿನಲ್ಲಿ. ಎ-ಏ ಮತ್ತು ಬ-ಓಗಳ ನಡುವಿನ ವ್ಯತ್ಯಾಸಗಳು ಹುರುಳನ್ನು ತಿಳಿಸುವುದಕ್ಕಾಗಿ ಬಳಕೆಯಾಗುವುದಿಲ್ಲ; ಕಸ್ಟ ಸಂಸ್ಕ್ರುತ ಪದಗಳನ್ನು ಬರಹಕ್ಕಿಳಿಸಲು ಅಂತಹ ಬರಿಗೆಗಳು ಬೇಕಾಗುವುದಿಲ್ಲ: ಬೇಡದಿರುವ ‘ಬರಿಗೆಗಳು ಒಂದು ಬರವಣಿಗೆ ಯಲ್ಲಿವೆಯಾದರೆ, ಅದನ್ನು ಕಲಿಯುವವರಿಗೆ ಮತ್ತು ಬಳಸುವವರಿಗೆ ಅವು ತೊಡಕಾಗಬಲ್ಲುವು. ಹಾಗಾಗಿ, ಎ-ಏ ಮತ್ತು ಬ-ಓಗಳ ನಡುವಿನ ವ್ಯತ್ಯಾಸಗಳನ್ನು ಸೂಚಿಸುವ ಬರಿಗೆಗಳು ಸಂಸ್ಕ್ರುತ ಬರವಣಿಗೆಯಲ್ಲಿ ಲ್ಲದಿರುವುದು ಆ ನುಡಿಯ ಮಟ್ಟಿಗೆ ಸರಿಯಾಗಿದೆ; ಅದು ಆ ಬರಹದ ಬಡತನವನ್ನೇನೂ ಸೂಚಿಸುವುದಿಲ್ಲ.

ಈ ರೀತಿ, ಒಂದು ನುಡಿಯ ಬರವಣಿಗೆಯಲ್ಲಿ ಆ ನುಡಿಯನ್ನು ಬರಹಕ್ಕಿಳಿಸಲು ಬೇಕಾಗುವುದಕ್ಕಿಂತ ಹೆಚ್ಚು ಬರಿಗೆಗಳಿರುವುದು ಅದರ ಶ್ರಿಮಂತಿಕೆಯಲ್ಲ : ಹಾಗಾಗಿ, ಅಂತಹ ಹೆಚ್ಚಿ ನ ಬರಿಗೆಗಳನ್ನು ಬಿಟ್ಟುಕೊಡುವ ಮೂಲಕ ಆ ಬರಹವನ್ನು ಕಲಿಯುವ ಮತ್ತು ಬಳಸುವ ಕೆಲಸ ಸುಲಬವಾಗುವಂತೆ ಮಾಡುವುದೇ ಸರಿಯಾದ ದಾರಿ; ಹೀಗೆ ಮಾಡಿದಲ್ಲಿ, ನಾವು ನಮ್ಮ ಬರಹದಲ್ಲಿ ನಮಗೆ

ಬೇಡದಿರುವ ತೊಡಕನ್ನು ಕಳೆದುಕೊಳ್ಳುತ್ತೇವಲ್ಲ ತಾ ಬೇಕಾಗಿರುವುದೇನನ್ನೂ ಕಳೆದುಕೊಳ್ಳುವುದಿಲ್ಲ.

ಹಾಗಾಗಿ, ಅಂತಹ ಮಾರ್ಬಾ ಡನ್ನು ನಡೆಸುವುದೆಂದರೆ, ಕೆಳವರ್ಗದವರನ್ನು ಮೇಲೆತ್ತುವ “ಬದಲು ಮೇಲ್ವರ್ಗದವರನ್ನು ಕೆಳಗಿಳಿಸಿದಂತೆ ಎಂಬುದಾಗಿ ಕೆಲವರು ವಾದಿಸುತ್ತಾ ರಲ್ಲ, ಅದು ಮಾತು ಮತ್ತು ಬರಹಗಳ ನಡುವಿನ ಗೊಂದಲದಿಂದುಂಟಾದ ತಪ್ಪು ವಾದವಲ್ಲ ದೆ ಬೇರೇನಲ್ಲ.

↑ ಒಳಪಿಡಿಗೆ ಹಿಂತಿರುಗಿ


೪.೪ ಉಲಿಗಳ ಬಳಕೆಯಲ್ಲಿ ವ್ಯತ್ಯಾಸಗಳು

ಪದಗಳನ್ನು ಉಲಿಯುವಲ್ಲಿ ಎಶ್ಟು ಉಲಿಗಳನ್ನು ಬಳಸ ಲಾಗುತ್ತದೆ, ಮತ್ತು ಯಾವ ಉಲಿಗಳನ್ನು ಬಳಸಲಾಗುತ್ತದೆ ಎಂಬ ವಿಶಯದಲ್ಲಿ ನುಡಿಗಳು ಒಂದರಿಂದೊಂದು ತೀರಾ ಬೇರಾಗಿರಬಲ್ಲುವು. ಮೇಲೆ ವಿವರಿಸಿದ ಹಾಗೆ, ಕನ್ನಡದಲ್ಲಿ ಎ-ಏ ಮತ್ತು ಒ-ಓಗಳ ನಡುವೆ ವ್ಯತ್ಯಾಸವಿದೆ, ಆದರೆ ಸಂಸ್ಕ್ರುತದಲ್ಲಿ ಇಲ್ಲ; ಸಂಸ್ಕ್ರುತದಲ್ಲಿ ಮಹಾಪ್ರಾಣ- -ಅಲ್ಪಪ್ರಾಣ ಗಳ ಹವ ವ್ಯತ್ಯಾಸವಿದೆ. ಕನ್ನಡದಲ್ಲಿ ಇಲ್ಲ.

ಕನ್ನಡದ ಉಲಿಗಳನ್ನು ಬರೆಯಲು ಒಟ್ಟು ಮೂವತ್ತೊಂದು ಬರಿಗೆಗಳಿದ್ದರೆ ಸಾಕಾಗುತ್ತದೆ; ಆದರೆ, ಬೊತ್‌ಸ್ವಾನಾ(ಆಫ್ರಿಕಾ)ದ ಕೆಲವು ನುಡಿಗಳ ಉಲಿಗಳನ್ನು ಬರೆಯಲು ನೂರಕ್ಕಿಂತಲೂ ಹೆಚ್ಚು ಬರಿಗೆಗಳು ಇಲ್ಲವೇ ಬರಿಗೆಕಂತೆಗಳು ಬೇಕಾಗುತ್ತವೆ. ಇದಕ್ಕೆ ಬದಲು, ಪಾಪುವಾ ನ್ಯೂಗಿನಿಯ ರೊತೋಕಸ್‌ ಎಂಬ ನುಡಿಯನ್ನು ಬರೆಯಲು ಬರೇ ಹನ್ನೆರಡು ಬರಿಗೆಗಳು (ಏಳು ಮುಚ್ಚುಲಿ ಬರಿಗೆಗಳು ಮತ್ತು ಅಯ್ದು ತೆರೆಯುಲಿ ಬರಿಗೆಗಳು) ಸಾಕಾಗುತ್ತವೆ. ಜಗತ್ತಿನ ನುಡಿಗಳಲ್ಲಿ ಬಳಕೆಯಾಗುವ ಎಲ್ಲಾ ಉಲಿಗಳನ್ನೂ ಬರೆಯಬೇಕಿದ್ದ ಲ್ಲಿ ನೂರಾರು ಬರಿಗೆಗಳನ್ನು, ಬರಿಗೆಕಂತೆಗಳನ್ನು ಮತ್ತು ಬರಿಗೆ ಗುರುತುಗಳನ್ನು ಬಳಸಬೇಕಾಗುತ್ತದೆ. ಇದಕ್ಕಾಗಿ ಉಲಿಯರಿಗರು (ದ್ವನಿವಿಜ್ನಾನಿಗಳು) ಹಲವಾರು ಬರಿಗೆಗಳನ್ನು ಮತ್ತು ಬರಿಗೆ ಗುರುತುಗಳನ್ನು ಉಂಟುಮಾಡಿಕೊಂಡಿದ್ದಾರೆ.

ಹಾಗಾಗಿ, ಯಾವುದೇ ಒಂದು ನುಡಿಯಲ್ಲಿ ಬೇಕಾದುದಕ್ಕಿಂತ ಹೆಚ್ಚು ಬರಿಗೆಗಳಿದ್ದಲ್ಲಿ, ಅವುಗಳ ನೆರವಿನಿಂದ ಬೇರೆ ನುಡಿಗಳ ಪದಗಳನ್ನು ಆ ನುಡಿಗಳಲ್ಲಿರುವಂತೆಯೇ ಬರೆಯಬಹುದು ಎಂಬುದು ಪೊಳ್ಳು ವಾದ. ನಿಜಕ್ಕೂ ಕನ್ನಡದಲ್ಲಿ ಹೆಚ್ಚಿಗಿರುವ ಬರಿಗೆಗಳ ನೆರವಿನಿಂದ ಸಂಸ್ಕೃತದ ಪದಗಳನ್ನು ಮಾತ್ರ (ಅದರಲ್ಲೂ ಒಂದೆರಡು ಉಪೆಗಳನ್ನು ಹೊರತುಪಡಿಸಿ) ಅದರಲ್ಲಿರುವ ಹಾಗೆಯೇ ಬರೆಯಲು ಬರುತ್ತದಲ್ಲದೆ ಬೇರೆ ನುಡಿಗಳ ಪದಗಳನ್ನು ಅವುಗಳಲ್ಲಿರುವ ಹಾಗೆ ಬರೆಯಲು ಸಾದ್ಯವಾಗದು.

ಇದಲ್ಲದೆ, ಕನ್ನಡದ್ದೇ ಆದ ಒಳನುಡಿಗಳ ಉಲಿಗಳನ್ನು ಬರೆಯುವಲ್ಲೂ ಈ ಹೆಚ್ಚಿನ ಬರಿಗೆಗಳು ನೆರವಾಗಲಾರವು. ಎತ್ತುಗೆಗೆ, ಗುಲ್ಬರ್ಗ ಕನ್ನಡದಲ್ಲಿ ಬರುವ ಎರಡು ಬಗೆಯ ಅಕಾರಗಳನ್ನು ಬರೆಯಲು ಕನ್ನಡದಲ್ಲಿ ಬರಿಗೆಗಳಿಲ್ಲ; ಸುಳ್ಯದ ಗವ್ಹ ಕನ್ನಡದಲ್ಲಿ ಬರುವ ಎರಡು ಬಗೆಯ ಉಕಾರಗಳನ್ನು ಬರೆಯಲೂ ಅದರಲ್ಲಿ ಬರಿಗೆಗಳಿಲ್ಲ.

ಇಂಗ್ಲಿಶ್‌, ಹಿಂದಿ ಮೊದಲಾದ ಬೇರೆ ಕೆಲವು ನುಡಿಗಳಿಂದ ಎರವಲಾಗಿ ಪಡೆದ ಪದಗಳನ್ನು ಬರೆಯಲು ಫಕಾರ-ಜಕಾರ ಗಳಂತಹ ಕೆಲವು ಹೆಚ್ಚಿನ ಬರಿಗೆಗಳನ್ನು ಉಂಟುಮಾಡಿಕೊಳ್ಳ ಬೇಕಾಗಿದೆ. ಇವನ್ನು ಕೆಲವರು ಬೇರೆಯಾಗಿ ಓದುತ್ತಾರೆ, ಮತ್ತು

ಅದಕ್ಕಾಗಿ ಅವನ್ನು ಬೇರೆಯಾಗಿ ಗುರುತಿಸಲು ಹೆಚ್ಚಿನ ಬರಿಗೆಗಳನ್ನು ಬಳಸಿಕೊಳ್ಳುತ್ತಿದಾರೆ. ಆದರೆ, ಎಲ್ಲರೂ ಇವನ್ನು. ಬಳಸುವುದಿಲ್ಲ.

↑ ಒಳಪಿಡಿಗೆ ಹಿಂತಿರುಗಿ


೪.೫ ಇಪ್ಪುರುಳಿನಿಂದ ತೊಂದರೆಯೇನಿಲ್ಲ

ಮದ್ಯ-ಮಧ್ಯ, ಎಂಬಂತಹ ಪದಜೋಡಿಗಳ ನಡುವಿನ ವ್ಯತ್ಯಾಸವನ್ನು ಇಲ್ಲವಾಗಿಸಿದಲ್ಲಿ ಇಪ್ಪುರುಳಿನ ತೊಂದರೆ (ಅರ್ತ ಸಂದಿಗ್ಗತೆ) ಬರಬಲ್ಲುದು ಎಂಬುದು ಈ ಮಾರ್ಪಾಡನ್ನು ಎದುರಿಸುವವರು ನಮ್ಮ ಮುಂದಿರಿಸುವ ಇನ್ನೊಂದು ವಾದ. ಇದಕ್ಕೆ ಎರಡು ಬಗೆಯ ಉತ್ತರಗಳನ್ನು ಕೊಡಬಹುದು:

ಮೊದಲನೆಯದಾಗಿ, ಮಾತಿನಲ್ಲಿ (ಇಲ್ಲವೇ ಓದಿನಲ್ಲಿ) ಇಂತಹ ಪದಜೋಡಿಗಳೆಲ್ಲ ಒಂದೇ ರೂಪದಲ್ಲಿ ಬರುತ್ತವೆ; ಯಾಕೆಂದರೆ, ಅಲ್ಪಪ್ರಾಣ-ಮಹಾಪ್ರಾಣಗಳ ನಡುವಿನ ವ್ಯತ್ಯಾಸ ನಮ್ಮ ಬರಹದಲ್ಲಿದೆಯಲ್ಲದೆ ಮಾತಿನಲ್ಲಿಲ್ಲ. ಹಾಗಿದ್ದರೂ, ಅವುಗಳಿಂದಾಗಿ ಇನ್ನೊಬ್ಬರ ಮಾತನ್ನು (ಇಲ್ಲವೇ ಓದನ್ನು) ತಿಳಿದುಕೊಳ್ಳುವಲ್ಲಿ ನಮಗೆ ಯಾವ ತೊಂದರೆಯೂ ಆಗುವುದಿಲ್ಲ.

ಎರಡನೆಯದಾಗಿ, ಎಲ್ಲಾ ನುಡಿಗಳಲ್ಲೂ ನೂರಾರು ಇಪ್ಪುರುಳಿನ ಪದಗಳು ಬಳಕೆಯಾಗುತ್ತಿರುತ್ತವೆ; ಒಂದು ಪದಕೋಶವನ್ನು ತೆರೆದು ನೋಡಿದರೆ ಈ ವಿಶಯ ಸ್ಪಶ್ಚವಾಗುತ್ತದೆ: ಅದರಲ್ಲಿ ಬರುವ ಹೆಚ್ಚಿನ ಪ ಪದಗಳಿಗೂ ಒಂದಕ್ಕಿಂತ ಹೆಚ್ಚು ಹುರುಳುಗಳಿರುತ್ತವೆ. ಸಂಸ್ಕ್ರುತದ ಕೆಲವು ಗಂತೂ ಹತ್ತಿಪ ತ್ತು ಹುರುಳುಗಳಿರುವುದನ್ನು ಕಾಣ ಬಹುದು.

[> ಈ ಸಾಮಾನ್ಯವಾಗಿ, ಪದಗಳನ್ನು ಬಳಸಿರುವ ಸಂದರ್ಭವೇ ಅವುಗಳ ಹಲವು ಹುರುಳುಗಳಲ್ಲಿ ಯಾವುದು ಆಡುಗನ ಮನಸ್ಸಿನಲ್ಲಿದೆ ಎಂಬುದನ್ನು ತಿಳಿಸುತ್ತದೆ.

ಎತ್ತುಗೆಗೆ, ಕನ್ನಡದ ಹಾಲು ಎಂಬ ಪದಕ್ಕೆ ದನದ ಹಾಲು ಎಂಬ ಹುರುಳೂ ಇದೆ, ಮತ್ತು ಗಿಡದ ಸೊನೆ ಎಂಬ ಹುರುಳೂ ಇದೆ; ಆದರೆ, ಯಾರಾದರೂ ಕುಡಿಯಲು ಒಂದು ಲೋಟ ಹಾಲು ಬೇಕು ಎಂದು ಹೇಳಿದಲ್ಲಿ, ಆತನ ಮನಸ್ಸಿನಲ್ಲಿರುವುದು ಮೊದಲನೆಯ ಹುರುಳಿನ ಹಾಲಲ್ಲದೆ ಎರಡನೆಯ ಹುರುಳಿನ ಹಾಲಲ್ಲ ಎಂಬುದು ಎಲ್ಲರಿಗೂ ಗೊತ್ತಾಗುತ್ತದೆ.

ಇಪ್ಪುರುಳಿನ ಪದಗಳನ್ನು ಅವುಗಳ ಎರಡು ಹುರುಳುಗಳೂ ಒಟ್ಟಿಗೆ ಬರುವಂತೆ ಬಳಸುವುದು ಕವಿಗಳು ಮತ್ತು ಬೇಕೆಂದೇ ತಮ್ಮ ಕೇಳುಗರು ಗೊಂದಲದಲ್ಲಿ ಸಿಲುಕುವಂತೆ ಮಾಡಲು ಬಯಸುವವರು ಮಾತ್ರ.

ಸಾಮಾನ್ಯವಾಗಿ, ಅಂತಹ ಪದಗಳ ಒಂದು ಹುರುಳು (ಬಳಸಿದ ಸಂದರ್ಬಕ್ಕೆ ಸರಿಯಾಗಿರುವಂತಹದು) ಮಾತ್ರ ಕೇಳುವವರ ಮನಸ್ಸಿನಲ್ಲಿ ಮೂಡುತ್ತದೆ. ಎರಡನೆಯ ಹುರುಳನ್ನು ಮನಸ್ಸಿಗೆ ತರಲು ಅವರು ಸಾಕಶ್ಚು ಕಶ್ಚ ಪಡಬೇಕಾಗುತ್ತದೆ.

ಕೆಲವರಂತೂ ಆ ಪದಕ್ಕೆ ಎರಡನೆಯ (ಬಳಸಿದ ಸಂದರ್ಬಕ್ಕೆ ಹೊಂದಿಕೆಯಾಗದ) ಹುರುಳೇ ಇಲ್ಲವೆಂದೂ ವಾದಿಸಲು ಹೊರಡುತ್ತಾರೆ. ಅದನ್ನು ಬೇರೆ ಬಗೆಯ ಸೊಲ್ಲಿನಲ್ಲಿ ಬಳಸಿದಾಗ ಮಾತ್ರ ಅವರ ಮನಸ್ಸಿನಲ್ಲಿ ಆ ಹುರುಳು ಮೂಡುತ್ತದೆ.

ಹಾಗಾಗಿ, ಸಂಸ್ಕೃತ ಎರವಲುಗಳನ್ನು ಓದುವ ಹಾಗೆಯೇ ಬಕೆಯತೊಡಗಿದರ? ಇಪ್ಪುರುಳಿನ ತೊಂದರೆ ಬರಬಲ್ಲುದು ಎಂಬ ವಾದಕ್ಕೆ ಯಾವ ಆದಾರವೂ ಇಲ್ಲ.

↑ ಒಳಪಿಡಿಗೆ ಹಿಂತಿರುಗಿ


೪.೬ ಮಾರ್ಪಾಡು ಬರಹದಲ್ಲಲ್ಲದೆ ನುಡಿಯಲ್ಲಲ್ಲ

ಹೊಸಬರಹ ಒಪ್ಪಿಗೆಯಿಲ್ಲವೆನ್ನುವ ಹಲವು ಮಂದಿಗೆ ಈ ಮಾರ್ಬಾಡನ್ನು ಎಲ್ಲಿ ನಡೆಸಲಾಗುತ್ತಿದೆ ಎಂಬುದೇ ಸರಿಯಾಗಿ ಗೊತ್ತಾಗಿಲ್ಲ. ಈ ಅಜ್ನಾನದಿಂದಾಗಿ, ಅವರು ಹೊಸಬರಹ ಕನ್ನಡವನ್ನೇ ಕೊಲೆಮಾಡುತ್ತದೆ ಎಂಬುದಾಗಿ ಬ್ರಮಿಸುತ್ತಿದ್ದಾ ರೆ.

ನಿಜಕ್ಕೂ ಇದು ಕನ್ನಡ ನುಡಿಯ ಮಾರ್ದಾಡೇ ಅಲ್ಲ; ಕನ್ನಡದ ಉಲಿಗಳನ್ನು ಕಡಿಮೆ ಮಾಡುವ ಪ್ರಯತ್ನವೂ ಅಲ್ಲ. ಯಾಕೆಂದರೆ, ಹೆಚ್ಚಿನ ಕನ್ನಡಿಗರ ಮಾತಿನಲ್ಲೂ ಷಕಾರ, ವಿಸರ್ಗ, ಯಕಾರ, ಮಹಾಪ್ರಾಣ ಮೊದಲಾದ ಈ ಬರಿಗೆಗಳಿಗೆ ಸಮನಾದ ಉಲಿಗಳೇ ಇಲ್ಲ. ಹಾಗಾಗಿ, ಅವನ್ನು ಕನ್ನಡ ನುಡಿಯಲ್ಲಿ ಮಾರ್ಬಡಿಸುವ ಇಲ್ಲವೇ ಕನ್ನಡ ನುಡಿಯಿಂದ ತೆಗೆದು ಹಾಕುವ ಪ್ರಶ್ನೆಯೇ ಇಲ್ಲಿ ಏಳುವುದಿಲ್ಲ.

ನುಡಿ ಇಲ್ಲವೇ ಬಾಶೆ ಎಂಬುದು ಮುಕ್ಯವಾಗಿ ಮಾತಲ್ಲದೆ ಬರಹವಲ್ಲ. ಹಾಗಾಗಿ, ಬರಹದಲ್ಲಿ ಮಾಡುವ ಯಾವ ವ್ಯತ್ಯಾಸವೂ ನೇರವಾಗಿ ಮಾತನ್ನು ಇಲ್ಲವೇ ನುಡಿಯನ್ನು ತಾಗುವುದಿಲ್ಲ. ಇದಲ್ಲದೆ, ಮೇಲೆ ಸೂಚಿಸಿದ ಮಾರ್ಬಾಡುಗಳು ಬರಹವನ್ನು ಮಾತಿನ ಹತ್ತಿರಕ್ಕೆ ತರುತ್ತವಲ್ಲದೆ ದೂರ ಮಾಡುವುದಿಲ್ಲ.

ಬರಹವನ್ನು ಈ ರೀತಿ ಮಾತಿಗೆ ಹತ್ತಿರ ಬರುವಂತೆ ಮಾಡಿದರೆ ಬರಹ ಕೆಟ್ಟುಹೋಗುತ್ತದೆ ಎಂದು ಹೇಳುವವರಿಗೆ ಮಾತಿನ ಕುರಿತಾಗಿ ಕೀಳರಿಮೆಯಿದೆ. ಮಾತಿನ ಮೇಲ್ಮೆಯನ್ನು ಅವರು ಸರಿಯಾಗಿ ತಿಳಿದುಕೊಂಡಿಲ್ಲ. ಮಾತಿಗಿಂತ ಬರಹ ಮೇಲೆ ಎಂಬ ತಪ್ಪು ಕಲ್ಪನೆಯನ್ನು ಅವರು ಹೊಂದಿದ್ದಾರೆ. ↑ ಒಳಪಿಡಿಗೆ ಹಿಂತಿರುಗಿ


೪.೭ ಕನ್ನಡದ ಓದೂ ಸಂಸ್ಕ್ರುತ ಓದಿನಂತಿರಬೇಕೇ?

ಸಂಸ್ಕೃತ ಪದಗಳನ್ನು ಅದರಲ್ಲಿ ರುವ ಹಾಗೆ ಕನ್ನ ಡದಲ್ಲೂ ಬರೆಯುವ ಇವತ್ತಿನ. ಕಟ್ಟಲೆಯನ್ನು ಉಳಿಸಿಕೊಳ್ಳಬೇಕೆಂದು ಹೇಳುವವರಲ್ಲಿ ಕೆಲವರಿಗೆ ಎ ಎಲ್ಲಾ ಕನ್ನಡಿಗರೂ ವ್ರ ಪದಗಳನ್ನು ಸಂಸ್ಕ್ರುತದಲ್ಲಿ ರುವ ಹಾಗೆಯೇ ಉಲಿಯಬೇಕು, ಮತ್ತು ರ ಉಬಿ ಬಾ ತಪ್ಪು ಎಂಬ ಅನಿಸಿಕೆಯೂ ಇದೆ. “ಆದರೆ, ನಿಜಕ್ಕೂ ಕನ್ನಡಿಗರಿಗೆ ಇದು ಬೇಕಾಗಿದೆಯೇ ಎಂಬುದನ್ನು ಅವರು ಆಲೋಚಿಸಿದಂತಿಲ್ಲ.

ಇವತ್ತಿನ ಪರಿಸ್ತಿತಿಯೇನೆಂದರೆ, ಹೆಚ್ಚಿನ ಕನ್ನಡಿಗರೂ ಈ ಸಂಸ್ಕೃತ ಪದಗಳನ್ನು ಉಲಿಯುವಾಗ ಶ-ಷಗಳ ನಡುವೆ, ಇಲ್ಲ ವೇ ಮಹಾಪ್ರಾಣ-ಅಲ್ಪಪ್ರಾಣಗಳ ನಡುವೆ ಯಾವ ವ್ಯತ್ಯಾಸವನ್ನೂ ಮಾಡುವುದಿಲ್ಲ. ಶಾಲೆಗಳಲ್ಲಿ ಮಕ್ಕಳಿಗೆ ಇವನ್ನು ನ ದೊಡ್ಡ -ಕ, ಚಿಕ್ಕ-ಶ, ತುಂ ಶ್ರ, ಪಟ್ಟೆ” ಶ ಎಂಬುದಾಗಿ ಇವನ್ನು ಹೆಸರಿಸಿ ಕಲಿಸುತ್ತಿದ್ದಾರೆ; ಅವನ್ನು ಸರಿಯಾಗಿ ಉಲಿದು ಕಲಿಸಲು ಹೆಚ್ಚಿನ ಕಪಿಸುಗರಿಗೂ ಬರುವುದಿಲ್ಲ.

ಇದಲ್ಲದೆ, ಕೆಲವು ಮಂದಿ ಸಂಸ್ಕ್ರುತ ಪಂಡಿತರ ಮಾತನ್ನು ಗಮನಿಸಿದಾಗಲೂ ಇಂತಹದೇ `ಪರಿಸಿ ತಿಯಿರುವುದು ಕಂಡುಬರುತ್ತದೆ; ಬರಿಯ ಪದಗಳನ್ನಶ್ಚೇ ಉಲಿದು ತೋರಿಸುವಾಗ ಅವರು ಈ ಬರಿಗೆಗಳನ್ನು ಸರಿಯಾಗಿಯೇ ಉಲಿಯುತ್ತಾರೆ; ಆದರೆ, ಮಾತಿನಲ್ಲಿ ಇಂತಹ ಪದಗಳು ಸೇರಿಕೊಂಡಿವೆಯಾದರೆ, ಅವರ ಉಲಿಪಿನಲ್ಲಿ ಮೇಲಿನ ವ್ಯತ್ಯಾಸಗಳು ಕಾಣಿಸುವುದೇ ಇಲ್ಲ.

ಇದಕ್ಕೆ ಕಾರಣವೇನೆಂದರೆ, ಶ-ಷಗಳ ನಡುವೆ, ಇಲ್ಲವೇ ಮಹಾಪ್ರಾಣ-ಅಲ್ಪಪ್ರಾಣಗಳ ನಡುವೆ ಕನ್ನಡಿಗರ ಮಾತಿನಲ್ಲಿ ಯಾವ ವ್ಯತ್ಯಾಸವೂ ಇಲ್ಲ; ಯಾರಾದರೂ ಒಬ್ಬರು ಆ ರೀತಿ ವ್ಯತ್ಯಾಸ ಕಾಣಿಸಿಕೊಳ್ಳುವ ಹಾಗೆ ಮಾತನಾಡಿದರೆ, ಕೇಳುವವರಿಗೆ ಅದು ತುಂಬಾ ವಿಚಿತ್ರವಾಗಿ ಕೇಳಿಸುತ್ತದೆ.

ಇದಲ್ಲದೆ, ಮಾತಿನಲ್ಲಿಲ್ಲದ ಈ ವ್ಯತ್ಯಾಸವನ್ನು ಓದಿನಲ್ಲಿ ತರುವುದು ಅಶ್ಟೊಂದು ಸುಲಬದ ಕೆಲಸವೇನಲ್ಲ. ಮಕ್ಕಳ ಜೀವನದಲ್ಲಿ ಮುಂದೆ ಯಾವ ರೀತಿಯ ನೆರವಿಗೂ ಬಾರದ ಇಂತಹ ಕಲಿಕೆಗಾಗಿ ಅವರ ಸಮಯವನ್ನು ಹಾಳುಮಾಡುವ ಬದಲು, ಅದನ್ನು ಬೇರೆ ಬಗೆಯ ಕಲಿಕೆಗೆ ಬಳಸಿಕೊಳ್ಳುವುದೇ ಒಳ್ಳೆಯದು.

↑ ಒಳಪಿಡಿಗೆ ಹಿಂತಿರುಗಿ


೪.೮ ಎರಡು ಸಾವಿರ ವರ್ಷಗಳ ಪರಂಪರೆ

ಸುಮಾರು ಎರಡು ಸಾವಿರ ವರ ಗಳಿಂದಲೂ ಇಂತಹ ಸಂಸ್ಕೃತದ ಎರವಲುಗಳನ್ನು ಸಂಸ್ಕ್ರುತದಲ್ಲಿ ರುವ ಹಾಗೆಯೇ ಕನ್ನಡದಲ್ಲಿ ಬರೆಯಲಾಗುತ್ತಿದೆ; ಅದಿತಿ ಯಾಕೆ ಈಗ ಬದಲಾಯಿಸಲು ಹೊರಡಬೇಕು ಎಂಬ ಕೇಳ್ವಿ ಕೆಲವರಿಂದ ಮೂಡಿಬಂದಿದೆ.

ಅದನ್ನು ಇವತ್ತು ಬದಲಾಯಿಸಬೇಕಾಗಿರುವುದಕ್ಕೆ ಒಂದು ತುಂಬಾ ಮುಕ್ಯವಾದ ಕಾರಣವಿದೆ; ಅದೇನೆಂದರೆ, ಕಳೆದ ಎರಡು ಸಾವಿರ ವರ್ಷಗಳಲ್ಲೂ ಕೆಲವೇ ಕೆಲವು ಮಂದಿ ಮೇಲ್ವ ರದ ಮಕ್ಕಳು ಮಾತ್ರ ಬರಹವನ್ನು ಕಲಿಯುತ್ತಿ ದ್ದರು; ಇವರೆಲ್ಲ ಸಂಸ್ಕ್ರುತವನ್ನೂ ‘ಕಲಿಯುತ್ತಿ ದ್ದುದರಿಂದ ಆ ಆ ರೀತಿ ೨ ಬರೆಯುವುದು ಅವರಿ ಒಂದು ತೊಡಕೆಂದು ಅನಿಸಿಲ್ಲ.

(> [2 ಆದರೆ, ಇವತ್ತು ಎಲ್ಲಾ ವರ್ಗದ ಮಕ್ಕಳೂ ಕನ್ನಡ ಬರಹವನ್ನು ಕಲಿಯಬೇಕಾಗಿದೆ; ಅವರಲ್ಲಿ ಕೆಲವೇ ಕೆಲವು ಮಂದಿ ಮಾತ್ರ ಸಂಸ್ಕ್ರುತವನ್ನೂ ಕಲಿಯಲು. ಹೊರಡುತ್ತಾರೆ; ಇದೂ ಕೂಡ ಮುಕ್ತವಾಗಿ ತರಗತಿಯಲ್ಲಿ ಸಂಸ್ಕೃತ ತೆಗೆದುಕೊಂಡರೆ ಸುಲಬವಾಗಿ ಹೆಚ್ಚು ಮಾರ್ಕು ದೊರೆಯುತ್ತೆದೆ ಎಂಬ ಕಾರಣಕ್ಕಾಗಿ! ಹಾಗಾಗಿ, ಎಲ್ಲರಿಗೂ ಕನ್ನಡ ಬರಹವನ್ನು ಕಲಿಯಲು ಜಾನಿ ವಾಗುವ ಹಾಗೆ ಮಾಡಲು, ಮೇಲಿನ ಮಾರ್ಪಾಡನ್ನು ನಾವು ಇವತ್ತು ನಡೆಸಲೇಬೇಕಾಗಿದೆ.

↑ ಒಳಪಿಡಿಗೆ ಹಿಂತಿರುಗಿ


೪.೯ ಸಂಸ್ಕ್ರುತಕ್ಕೆ ಹಿಂದಿದ್ದ ಹಿರಿಮೆ ಇಂದಿಲ್ಲ

ಹಿಂದಿನ ಕಾಲದಲ್ಲಿ ಲ ಲ್ಲ ಮುಕ್ಯವಾಗಿ ಸಂಸ್ಕ್ರುತವೇ ತಿಳಿವಿನ ಒಯು ಗೆ(ಮಾದ್ಯ ಮ)ಯಾಗಿ ಬಳಕೆಯಾಗುತ್ತಿ ತ್ತು; ನಡೆ ಬೇರೆ ನುಡಿಗಳನ್ನಾಡುತಿ ದ್ದ ತಿಳಿವಿಗರು ತಾವು ಕಂಡುಕೊಂಡಿದ್ದ ಹೊಸ ಹೊಸ ತಿಳಿವುಗಳನ್ನು ಬೇರೆ ತಿಳಿವಿಗರಿಗೆ ತಿಳಿಸುವುದಕ್ಕಾಗಿ ಸಂಸ್ಕ್ರುತ ಬರಹವನ್ನೇ ಬಳಸುತ್ತಿ ದ್ದರು. ಹಾಗಾಗಿ, ಸಂಸ್ಕ್ರುತವನ್ನು *ಡಿಯವುದು ತಿಳಿವಿಗರೆನ್ನಿ ಸಿಕೊಳ್ಳಲು ಮತ್ತು ಸಮಾಜದಲ್ಲಿ. ಮುಂದೆ ಬರಲು ತುಂಬಾ ಅವಶ್ಯ ವಾಗಿತ್ತು.

ಆದರೆ, ಇವತ್ತು ಸಂಸ್ಕ್ರುತ ಆ ರೀತಿ ಹೊಸ ಹೊಸ ತಿಳಿವುಗಳ ಒಯ್ಯುಗೆಯಾಗಿ ಉಳಿದಿಲ್ಲು ಹಿಂದಿ, ಮರಾಟಿ, ಬಂಗ್ಲಾ, ಕನ್ನಡ, ತೆಲುಗು ಮೊದಲಾದ ಇವತ್ತಿನ ನುಡಿಗಳೇ ಆ ಜಾಗವನ್ನು ಆಕ್ರಮಿಸಿಕೊಂಡಿವೆ. ಹಾಗಾಗಿ, ಇವತ್ತು ತಾವು ಕಂಡುಕೊಂಡಿರುವ ಹೊಸ ತಿಳಿವುಗಳನ್ನು ಸಂಸ್ಕ್ರುತದಲ್ಲಿ ಬರೆಯುವವರು ಯಾರೂ ಇಲ್ಲ,

ಈ ಕಾರಣಕ್ಕಾಗಿ, ಇವತ್ತು ತಿಳಿವಿಗರೆನ್ನಿಸಿಕೊಳ್ಳಲು ಸಂಸ್ಕ್ರುತವನ್ನು ಕಲಿತೇ ತೀರಬೇಕೆಂಬ ಒತ್ತಾಸೆಯಿಲ್ಲ; ಹಿಂದಿನ

ಕಾಲದವರು ಕೂಡಿಟ್ಟಿದ್ದ ತಿಳಿವುಗಳನ್ನು ಪಡೆಯಬೇಕೆಂದು ಇರುವವರು ಮಾತ್ರ ಇವತ್ತು ಆ ಬರಹವನ್ನು ಕಲಿಯ ಬೇಕಾಗುತ್ತದೆ; ಆದರೆ, ಅಂತಹ ತಿಳಿವುಗಳಲ್ಲೂ “ಹಲವನ್ನು ಕನ್ನಡ, ಮರಾಟಿ, ಇಂಗ್ಲಿಶ್‌ ಮೊದಲಾದ ಇವತ್ತಿನ ಬರಹಗಳಲ್ಲಿ ಕೂಡಿಡಲಾಗುತ್ತಿ ದೆಯಾದ ಕಾರಣ, ಅವುಗಳ “ಮೂಲಕವೂ ಆ

ತಿಳಿವುಗಳನ್ನು ಪಡೆಯಲು ಬರುತ್ತದೆ.

ಹೀಗಿದ್ದರೂ, ಹಿಂದಿದ್ದ ಸಂಸ್ಕ್ರುತದ ಹಿರಿಮೆಯನ್ನು ಇವತ್ತಿಗೂ ‘ಉಳಿಸಿಕೊಳ್ಳಬೇಕೊಬ ತುದಿ ಕೆಲವರಲ್ಲಿದೆ, ಮತ್ತು. ಇದಕ್ಕಾಗಿ ಅವರು ಬೇರೆ ಹಲವಾರು ವಿಶಯಗಳನ್ನು ಕಲ್ಪಿಸಿ ಹಂ ಜನರನ್ನು ದಾರಿತಪ್ಪಿಸುತ್ತಿದ್ದಾರೆ. ಸಂಸ್ಕೃತ ದೇವರ ನುಡಿ, ಎಲ್ಲಾ ನುಡಿಗಳಿಗೂ ಅದು ತಾಯಿನುಡಿ, ಅದನ್ನು ಕಲಿತಲ್ಲಿ ಬೇರೆ ನುಡಿಗಳನ್ನು ಕಲಿಯುವ ಕೆಲಸ ಸುಲಬವಾಗುತ್ತದೆ, ಅದರ ಪದಗಳನ್ನು ಸರಿಯಾಗಿ ಉಲಿಯಲು ಮತ್ತು ಬರೆಯಲು ಬಾರದಿದ್ದರೆ ಅದು ಒಬ್ಬ ವ್ಯಕ್ತಿಯ ಕೀಳ್ತನವನ್ನು ಮತ್ತು ಅಜ್ನಾನವನ್ನು ಸೂಚಿಸುತ್ತದೆ ಇಂತಹ ಹಲ ವು ತಪ್ಪು ಅನಿಸಿಕೆಗಳನ್ನು ಅವರು ಜನರಲ್ಲಿ ಬಿತ್ತುತ್ತಿದ್ದಾರೆ.

ಇದರಿಂದಾಗಿ, ಕನ್ನಡ ೭ ಬರಹದಲ್ಲಿ ಸಂಸ್ಕ್ರುತ ಎರವಲುಗಳನ್ನು ಬರೆಯುವಾಗ ಅವನ್ನು ಓದುವ ‘ ಗೆ ಬರೆದತೆ ಸಾಕು, ಸಂಸ್ಕೃತದಲ್ಲಿರುವ ಹಾಗೆ ಬರೆಯ ಬೇಕಾಗಿಲ್ಲ ಎಂಬ ನನ್ನ

ಮಾಪನದ ಕನ್ನಡಿಗರಿಗೆ ಒಪ್ಪಿ ಗೆಯಾಗುವುದಿಲ್ಲ. ಸಂಸ್ಕ್ರುತ ಪದಗಳನ್ನು ಆ. ರೀತಿ ಶಾಸ್ಟಂಿಸುವು 1 ಎಂ ಒಂದು ದೊಡ್ಡ ತಪ್ಪನ್ನು (ಇಲ್ಲವೇ ಪಾಪವನ್ನು) ಎಸಗುವಂತೆ ಎಂಬುದಾಗಿ ಅವರಿಗೆ ಅನಿಸುತ್ತದೆ.

ನಿಜಕ್ಕೂ ಸಂಸ್ಕ್ರುತ ಬರಹದಲ್ಲಿ ಅಂತಹ ಅದ್ಬುತವಾದು ದೇನೂ ಇಲ್ಲ. ಬೇರೆಲ್ಲಾ ಬರಹಗಳ ಹಾಗೆ ಅದ] ಒಂದು

ಬರಹ ಮಾತ್ರ. ನಮ್ಮ ದೇಶದಲ್ಲಿ ಅದು ಕೆಲವು ಶತಮಾನ ಗಳಶ್ಟು 2 ತಿಳಿವಿನ ಒಯ್ಯು ಗೆಯಾಗಿ ಬಳಕೆಯಲ್ಲಿ NE ಕಾರಣಗಳು ಬೇರೆಯೇ ಇವೆ. ಆ ಬರಹದ ಪರಿಚೆಗಳು ಯಾವುವೂ ಇದಕ್ಕೆ ಕಾರಣವಲ್ಲ.

ಇವತ್ತು ಇಡೀ ಜಗತ್ತಿ ನಲ್ಲಿ ತಿಳಿವಿನ ಒಯ್ಯುಗೆಯಾಗಿ ಇಂಗ್ಲಿಶ್‌ ಬರಹ ಬಳಕೆಗೆ ಬಂದಿದೆ; ಆದರೆ, ಇದಕ್ಕೂ ಆ ಬರಹದ ಪರಿಚೆಗಳು ಯಾವುವೂ ಕಾರಣವಲ್ಲ. ನಿಜಕ್ಕೂ ಸ್ಪೆಲ್ಲಂಗ್‌ನ ಮಟ್ಟಿಗೆ ಅದು ತುಂಬಾ ತೊಡಕು ಚಹಾದ ಬರಹ; ಹಾಗಿದ್ದ ೫ ಅದು ಇವತ್ತು ಜಗತ್ತಿನ ಬರಹವಾಗಿದೆ.

ಹೀಗಾಗಿರುವುದಕ್ಕೆ ಇಂಗ್ಲಿಶ್‌ ಬರಹವನ್ನು ಬಳಸುತ್ತಿದ್ದವರು ಜಗತ್ತಿನ ಹಲವು ದೇಶಗಳನ್ನು ತಮ್ಮ ಆಳ್ವಿಕೆಗೊಳಪಡಿಸಿದುದು, ಮತ್ತು ತಿಳಿವಿನ ಪ್ರಮಾಣವನ್ನು ಹೆಚ್ಚಿಸುವಲ್ಲಿ ಹಾಗೂ ಕೂಡುಬಲೆಯಲ್ಲಿ ಅವು ಸಂಗ್ರಹಗೊಳ್ಳುವಂತೆ ಮಾಡುವಲ್ಲಿ ಅವರು ಮುಂಚೂಣಿಯಲ್ಲಿ ದ್ಲುದು ಮುಕ್ಯವಾದ ಕಾರಣವಿರಬೇಕು.

ತುಂಬಾ ತೊಡಕು ತೊಡಕಾಗಿರುವ ಚಯ್ನೀಸ್‌ ಬರಹವೂ ಜಪಾನ್‌, ಕೊರಿಯಾ, ವಿಯಟ್ನಾಮ್‌ ಮೊದಲಾದ ಹಲವು ನಾಡುಗಳಲ್ಲಿ ಇಂತಹದೊಂದು ತಿಳಿವಿನ ಒಯ್ಯುಗೆಯಾಗಿ ಬಳಕೆಯಲ್ಲಿತ್ತು.

ಹಾಗಾಗಿ, ಯಾವುದೇ ಒಂದು ನುಡಿಯ ಬರಹವೂ ಬೇರೆ ಬೇರೆ ಕಾರಣಗಳಿಂದಾಗಿ ಹಲವು ನುಡಿಗಳನ್ನು ಬಳಸುವ ಜನರಿಗೆ ತಿಳಿವಿನ ಒಯ್ಯುಗೆಯಾಗಿ. ಬಳಕೆಗೆ ಬರಲು ಸಾದ್ಯವಿದೆ; ಹಾಗಾದುದಕ್ಕಾಗಿ ಆ ಬರಹವನ್ನೇ ಒಂದು ಅದ್ಬುತವಾದ ಬರಹವೆಂಬುದಾಗಿ ಕೊಂಡಾಡುವ ಅವಶ್ಯಕತೆಯಿಲ್ಲ, ಮತ್ತು ಅದರ ಪದಗಳನ್ನು ಇನ್ನೊಂದು ನುಡಿಯ ಬರಹದಲ್ಲಿ ಎರವಲಾಗಿ

ಪಡೆದು ಬಳಸುವಾಗ ಅವುಗಳಲ್ಲಿ ಮಾರ್ಟಾ ಡುಗಳನ್ನು ನಡೆಸುವುದು ಒಂದು ದೊಡ್ಡ ಅಪರಾದ ಎಇಬುದಾಗಿ ತಿಳಿಯಬೇಕಾಗಿಲ್ಲ.

↑ ಒಳಪಿಡಿಗೆ ಹಿಂತಿರುಗಿ


೪.೧೦ ಬರಹ ಮತ್ತು ಸಂಸ್ಕೃತಿ

ಸಂಸ್ಕ್ರುತ ಪದಗಳನ್ನು ಸಂಸ್ಕ್ರುತ ಬರಹಗಳಲ್ಲಿ ಇರುವ ಹಾಗೆಯೇ ಕನ್ನಡ ಬರಹಗಳಲ್ಲೂ ಉಳಿಸಿಕೊಳ್ಳದಿದ್ದರೆ : ನಮ್ಮ ಸಂಸ್ಕೃತಿಯೇ ನಶ್ಚವಾಗಿ ಹೋಗುತ್ತದೆಯೆಂಬುದಾಗಿ ಸಕಾರದ ವಿಶಯದಲ್ಲಿ ನಡೆದ ಒಂದು ಚರ್ಚೆ ಯ ಸಮಯದಲ್ಲಿ ಕೆಲವರು ಕನ್ನಡ ಪಂಡಿತರು ಹೆದರಿಕೆಯನ್ನು ಹುಟ್ಟಿಸಿದ್ದರು. ಇಂತಹ ಆದಾರವಿಲ್ಲದ ಹೆದರಿಕೆಯೇ ಕನ್ನಡ ಬರಹದ ಮಟ್ಟಿಗೆ ಅನವಶ್ಯಕವಾಗಿರುವ ಮೇಲಿನ ಕಟ್ಟಲೆಯನ್ನು ಇಲ್ಲವಾಗಿಸಲು ನಮಗೆ ಸಾದ್ಯವಾಗ ದಿರುವುದಕ್ಕೆ ಇನ್ನೊಂದು ಕಾರಣ.

ಪದಗಳ ಉಲಿಪು ುಇಲ್ಲ ವೇ ಬರವಣಿಗೆ ಮತ್ತು ಸಂಸ್ಕ್ರುತಿಗಳ ನಡುವೆ ಯಾವ ಸಂಬಂದವೂ ಇಲ್ಲ. ಮೇಲೆ ತಿಳಿಸಿದ ಎಸ್ಸೆ ಪದಗಳ ಉಲಿಪು ಬದಲಾಗುತ್ತಾ ಹೋಗುವುದು ನುಡಿ ಯೊಂದರ ಜೀವಂತಿಕೆಯನ್ನು ಸೂಚಿಸುತ್ತದೆ. ಎರಡು ಸಾವಿರ ವರ್ಷಗಳಶ್ಪು ಹಿಂದೆ ಪದಗಳ ಉಲಿಪು ಮತ್ತು ಬರವಣಿಗೆ ಸಂಸ್ಕ್ರುತದಲ್ಲಿ ಹೇಗಿತ್ತೋ ಹಾಗೆಯೇ ಇವತ್ತೂ ಅದನ್ನು ಉಳಿಸಿಕೊಳ್ಳಬೇ ಕೆಂದು. ಬಯಸುವುದು ಜೀವಂತಿಕೆಯ ಲಕ್ಕಣವಲ್ಲ.”

ಇದಲ್ಲದೆ, ನುಡಿಯಲ್ಲಿ ಬರಹಕ್ಕಿಂತಲೂ ಮಾತಿಗೆ ಹೆಚ್ಚಿನ ಮಹತ್ವ ವಿದೆ. ಸಾಮಾನ್ಯವಾಗಿ, ಮಾತನ್ನನುಸರಿಸಿ ಬರಹ ಬದಲಾಗುತ್ತಾ ಹೋ ಗುತ್ತದೆ. ಹೀಗೆ ಮಾತನ್ನನುಸರಿಸಿ ಬದಲಾಗದೆ ‘ಉಳಿದಾಗಲೆಲ್ಲ ಬರಹ ಜನಸಾಮಾನ್ಯರಿಂದ

4 ದೂರವಾಗುತ್ತದೆ. ಸಂಸ್ಕೃತ ನುಡಿ ಈ ರೀತಿ ಜನ ಸಾಮಾನ್ಯರಿಂದ ದೂರವಾಗಿರುವುದನ್ನು ಗೆಮನಿಸಿ ಜೈನರು ಪ್ರಾಕ್ರುತವನ್ನು ಮತ್ತು ಬೌದ್ದರು ಪ ಪಾಲಿಯನ್ನು ತಮ್ಮ ಮತಪ್ರಚಾರಕ್ಕಾಗಿ ಬಳಸ ಹೊರಟರು.

ಕನ್ನಡದಲ್ಲೂ ಜನರಾಡುವ ಕನ್ನಡ ನುಡಿ ಹಳೆಗನ್ನಡದಿಂದ ತುಂಬಾ ದೂರವಾಗಿರುವುದನ್ನು ಗಮನಿಸಿ, ವಚನಕಾರರು ಮತ್ತು ದಾಸರು ನಡುಗನ್ನಡವನ್ನು ಬಳಸತೊಡಗಿದರು, ಮತ್ತು ಮಯ್ಸೂರಿನ ಬರಹಗಾರರು ಹೊಸಗನ್ನಡವನ್ನು ಬಳಸ ತೊಡಗಿದರು.

ಬದಲಾಗದೆ ಉಳಿಯುವುದರ ಮೂಲಕ ಒಂದು ನುಡಿ ಎಂತಹ ಸಂಸ್ಕ್ರುತಿಯನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತ ದೆಯೋ ಅದು ಆ ಸ rs RSE ಸಂಸ್ಕ್ರುತಿಚಾಗಲಾಕಣಿಂಬುದು ಇದರಿಂದ ಗೊತ್ತಾಗುತ್ತದೆ.

ಹಳೆಗನ್ನಡದ ನೂರಾರು ಪದಗಳಲ್ಲಿ ಕಾಣಿಸುತ್ತಿ ದ್ದ ರ-ಆ ಮತ್ತು ಳ-ಆಗಳ ನಡುವಿನ ವ್ಯತ್ಯಾಸವನ್ನು ನಾವು ಇವತ್ತು ನಮ್ಮ ಹೊಸಗನ್ನಡ ಬರಹಗಳಲ್ಲಿ ತೋರಿಸುವುದಿಲ್ಲ. ಕನ್ನಡ ನುಡಿ ಬದಲಾಗಿರುವುದನ್ನು ಗಮನಿಸಿ, ಕನ್ನಡ ಬರಹಗಾರರು ತಮ್ಮ ಬರಹವನ್ನೂ ಬದಲಾಯಿಸಿಕೊಂಡುದೇ ಇದಕ್ಕೆ ಕಾರಣ. ಹೀಗೆ ಬದಲಾಯಿಸುವ ಮೂಲಕ ಅವರು ಕನ್ನಡ ಬರಹ ಜೀವಂತವಾಗಿ ಉಳಿಯುವಂತೆ ಮಾಡಿದ್ದಾರಲ್ಲದೆ ಕನ್ನಡದ ಸಂಸ್ಕ್ರುತಿಯನ್ನು ನಾಶಮಾಡಿಲ್ಲ.

ಸಂಸ್ಕ್ರುತದಿಂದ ಎರವಲಾಗಿ ಪಡೆದ ಪದಗಳನ್ನು ನಮ್ಮ ಉಲಿಪಿಗೆ ಕ ‘ಭೋಂದಿಕೊಳ್ಳುವ ಹಾಗೆ ಬದಲಾಯಿಸಿಕೊಳ್ಳುವುದರಿಂದ

ಸಂಸ್ಕ್ರುತಿ ನಾಶವಾಗುವುದಿಲ್ಲ ಎಂಬುದಕ್ಕೆ ಕನ್ನಡದ ಚರಿತ್ರೆಯೆಂದಲೇನೇ ಹಲವು ಎತ್ತುಗೆಗಳನ್ನು

ಹಳೆಗನ್ನಡ ಕಾವ್ಯಗಳಲ್ಲಿ ನೂರಾರು ಸಂಸ್ಕ್ರುತ ಪದಗಳನ್ನು ತದ್ಭವಗಳನ್ನಾಗಿ ಬದಲಾಯಿಸಿ ಬಳಸಲಾಗಿದೆ (ಇಲ್ಲ ವೇ ಹಾಗೆ ಬದಲಾಯಿಸಿದ ಪ್ರಾಕ್ರುತದಿಂದ ಅವನ್ನು ಎರವಲಾಗಿ ಪಡೆಯಲಾಗಿದೆ). ಇವುಗಳಲ್ಲಿ ಕಾಣಿಸುವ ಬದಲಾವಣೆಗಳೆಲ್ಲವೂ ಸಂಸ್ಕ್ರುತ ಪದಗಳ ಬಳಕೆಯಿಂದ ಕನ್ನಡ ನುಡಿಯ ಸೊಗಡು ನ ಹಾಗೆ ಅದನ್ನು ಉಳಿಸಿಕೊಳ್ಳಲು ಮಾಡಿದ ಪ್ರಯತ್ನಗಳಾಗಿವೆ.

ಎತ್ತುಗೆಗೆ, ಸಂಸ್ಕ್ರುತದ ಸ, ಪ, ಷಗಳಿಗೆ ಬದಲಾಗಿ ಹಳೆಗನ್ನಡದಲ್ಲಿ ಬಿಜ ಮಾತ್ರ ಇತ್ತು. ಹಾಗಾಗಿ ಸಂಸ್ಕ್ರುತ (ತ್ತಮ) ಪದಗಳಲ್ಲಿ ಬರುವ ಶಕಾರ ಮತ್ತು ಷಕಾರಗಳನ್ನು ತದ್ಬವ ಪದಗಳಲ್ಲಿ ಸಕಾರವಾಗಿ ಬದಲಾಯಿಸಲಾಗಿತ್ತು

ತತ್ಸಮ ತದ್ಬವ ತತ್ಸಮ ತದ್ಬವ

ಅಂಕುಕ ಅಂಶುಸ ಅಮಿಷ ಅಮಿಸ ಸಿಶ್ಕಂಶ ಸಿಸ್ಸಂಕ ದೋಷ ದೋಸ ಪಪು ಪಸು ನಿಮಿಷ ಸಿಮಿಸ ಶರ್ಶರ ಸಕ್ಕರೆ ಕೇಷ ಸೇಸ ಅಶಾಕ ಅರಸ ಭಾಷೆ ಬಾಸ್‌

ಹಳೆಗನ್ನಡದಲ್ಲಿ ಮಹಾಪ್ರಾಣ ಬರಿಗೆಗಳಿರಲಿಲ್ಲ. ಹಾಗಾಗಿ, ಸಂಸ್ಕೃತ ಪದಗಳಲ್ಲಿ ಕಾಣಿಸುವ ಮಹಾಪ್ರಾಣ ಬರಿಗೆಗಳನ್ನು ಇಂತ ಹಲವು ಪದಗಳಲ್ಲಿ ಅಲ್ಪಪ್ರಾಣ ಬರಿಗೆಗಳನ್ನಾಗಿ ಬದಲಾಯಿಸಲಾಗಿತ್ತು. | ತತ್ಸಮ ತದ್ಬವ ತತ್ಸಮ

ಶ್ರ ೦ಖಲೆ ಸಂಕಲೆ ಭಕ್ತಿ ಸಂಘ ಸಂದ ಕಪ ಛಾಸ್ತಸ ಚಾಸ್ತಸ ಧಾರೆ ಶುಣ್ಕಿ ಸುಂಟಿ ಕಥೆ ಮಠ ಮಟ ಢಕೆ

ಹಳೆಗನ್ನಡದಲ್ಲಿ ಯಕಾರವಿರಲಿಲ್ಲ ಿ ಪದಗಳಲ್ಲಿದ್ದ ಯಕಾರವನ್ನು

ಬದಲಾಯಿಸಲಾಗಿತ್ತು ಸ

ತತ್ಸಮ ತದ್ಬವ ತತ್ಸಮ

ಖಹಿ ಅಪಿ ತ ಕಣ

ಯತು ರಿತು ವ ತ್ತಿ ಖಣ ಠಿಣ ಸ ಷ್ಟಿ ಯಜು ಠಿಜು ವ ದ್ಧಿ

ತದ್ಭವ

ಬಕ್ತಿ

ಕಪ

ದಾರೆ

ಕತೆ

ಡಕ್ಕೆ

ಹಾಗಾಗಿ, ಸಂಸ್ಕೃತ A

ರಿ ಎಂಬುದಾಗಿ

ಹಳೆಗನ್ನಡದಲ್ಲಿಲ್ಲದಿದ್ದ ಹಲವು ಬಗೆಯ ಒತ್ತುಬರಿಗೆಗಳು ಸಂಸ್ಕೃತದಲ್ಲಿವೆ. ಇವುಗಳಲ್ಲಿ ಕೆಲವು ಪದಗಳ ಮೊದಲಿಗೂ

ಮಿ ಬರಬಲ್ಲುವು.

ಇಂತಹ ಕಡೆಗಳಲ್ಲಿ ಬೇರೆ ಬೇರೆ ಬಗೆಯ ಬದಲಾವಣೆಗಳ ಮೂಲಕ ಈ ಪದಗಳು ಹಳೆಗನ್ನಡ ಪದಸ್ವರೂಪಕ್ಕೆ ಹೊಂದಿ

ಕೊಳ್ಳುವಂತೆ ಮಾಡಲಾಗಿತ್ತು:

ತತ್ಸಮ ತದ್ಬವ ತತ್ಸಮ ತದ್ಬವ

ರಾಕ್ಷಸ ರಕ್ಕಸ ಕ್ಷೀರ ಕೀರ ಸಂಸ್ಕೃತ ಸಕ್ಕದ ಜ್ವರ ಜರ ಅದ್ದಿ ಅದ್ದಿ ಧ್ಹಸಿ ದಸಿ ಅಧ ೈಶ್ನ ಅದ್ದಿಕ ಸ್ಥಾ ಸ ತಾಣ

ಸಂಸ್ಕೃತ ಪದಗಳನ್ನು ಬದಲಾಯಿಸಿಕೊಳ್ಳದೆ ಹಾಗೆಯೇ ಬಳಸ ಕನ್ನಡದ ಸೊಗಡು (ಸಂಿಸ್ಸು ತಿ) ನಾಶ ವಾಗುತ್ತ ದೆಯೆಂಬುದನ್ನು ಕಂಡುಕೊಂಡ ಹದ 8೫೫ನೇ ಶತಮಾನದ ಕವಿ ಆಂಡಯ್ಯನು ತನ್ನ ಕಚ್ಚಿರರ ಕಾವದಲ್ಲಿ ತತ್ಸಮ ಪದಗಳ ಬದಲು ಎಲ್ಲೆಡೆಗಳಲ್ಲೂ ಇಂತಹ ತದ್ಬವ ಪದಗಳನ್ನೇ ಬಳಸುವ ಪ್ರಯತ್ನ ನಡೆಸಿದ್ದ.

ಇಂತಹ ಪ್ರಯತ್ನಗಳೆಲ್ಲ ಕನ್ನಡದ ಸೊಗಡನ್ನು ಎಂದರೆ ಕನ್ನಡದ್ದೇ ಆದ ಸಂಸ್ಕೃತಿಯನ್ನು ಉಳಿಸುವ ಪ್ರಯತ್ನಗಳಲ್ಲದೆ ಅಳಿಸಿಹಾಕುವ ಪ್ರಯತ್ನಗಳಲ್ಲ.

ಆದರೆ, ಇವತ್ತಿನ ಕನ್ನಡ ಬರಹಗಳಲ್ಲಿ ಇಂತಹ ಕನ್ನಡದ ಸೊಗಡನ್ನು (ಸಂಸ್ಕ್ರುತಿಯನ್ನು) ಉಳಿಸಿಕೊಳ್ಳುವ ತದ್ಭವ ಪದಗಳಲ್ಲಿ “ಪಕ್ಷಿ- ಹಸ್ತ, ಪಿಷ್ಟ-ಿಟ್ಟು, ಕಥ್‌- -ಕತೆ, ಶರ್ನರ- ಸಕ್ಕರೆ, ವೀಥಿ-ಟೀದಿ ‘ಮೊಹಲಾದ ಕೆಲವೇ ಕೆಲವು ಪ ಪದಗಳನ್ನು ಮಾತ್ರ ಉಳಿಸಿಕೊಳ್ಳಲಾಗಿದೆ. ಉಳಿದೆಡೆಗಳಲ್ಲೆಲ್ಲ ಅವುಗಳ ಬದಲು ಜ್ವರ, ಸ್ನಾಸ, ಖಷಿ, ಖತು, ದೋಷ, ಧಾರೆ, ಅದ್ದಿ ಮೊದಲಾದ ತತ್ಸಮ ಪದಗಳನ್ನೇ ಬಳಸಲಾಗುತ್ತಿದೆ. ಕನ್ನಡದ ಪದಸ್ತ ರೂಪಕ್ಕೆ ಹೊಂದಿಕೆಯಾಗುವ ಮತ್ತು ಕನ್ನಡಿಗರಿಗೆ ಕಲಿಯಲು ಮತ್ತು ಬಳಸಲು ಸುಲಬವಾಗುವ ತದ್ಭವ ಪದಗಳನ್ನು ಕಯ್ದಿಡಲಾಗಿದೆ. ಇದಲ್ಲದೆ, ಸಂಸ್ಕ್ರುತ ಪದಗಳನ್ನು ಹೊಸದಾಗಿ ಎರವಲು ಪಡೆಯುವುದಿದ್ದಲ್ಲಿ, ಇ. ಪಡೆದ ಮೇಲೆ ಅವನ್ನು ಸಂಸ್ಕ್ರುತ ಬರಹಗಳಲ್ಲಿ ರುವ ಹಾಗೆಯೇ ಕನ್ನಡದಲ್ಲೂ ಚತೆಯುಡೇಕೊಬ ಕಟ್ಟುಪಾಡನ್ನೂ ನಾವು ನಮ್ಮ ಮೇಲೆ ಹೊರಿಸಿಕೊಂಡಿದ್ದೇವೆ. ಅವುಗಳಲ್ಲಿ ಕನ್ನಡ ಪದಸ್ವರೂಪಕ್ಕೆ ಹೊಂದಿಕೊಳ್ಳುವ ಹಾಗೆ ಬದಲಾವಣೆಗಳನ್ನೇನಾದರೂ ಮಾಡಿದಲ್ಲಿ ಅವನ್ನು ತಪ್ಪು ಎಂಬುದಾಗಿ ತಿರಸ್ಕರಿಸಲಾಗುತ್ತದೆ.

ಈ ಕಟ್ಟುಪಾಡಿನಿಂದಾಗಿ ಹಳೆಗನ್ನಡ ಕಾಲದ ಬರಹಗಾರರಿ ಗಿದ್ದಂತಹ ಸಂಸ್ಕ್ರುತ ಪದಗಳನ್ನು ತದ್ಭ ‘ವಗಳಾಗಿ ಬದಲಾಯಿಸುವ ಸ್ವಾತಂತ್ರ ವೂ ಸವತ್ತು ನಮಗೆ ಇಲ್ಲ ವಾಗಿದೆ.

ಇವೆಲ್ಲ ನಮ್ಮ ಸಂಸ್ಕ್ರುತಿಯನ್ನು ಉಳಿಸಿಕೊಳ್ಳುವ ಪ್ರಯತ್ನ ಗಳಲ್ಲ. ಸಂಸ್ಕು EE 60ೌ ಏಂವಾನಿತತ ಮತ್ತು. ಕನ್ನಡದ ಈ ಕಾನ ಅರಿ ಚಾ ಕನ್ನಡ ಬರಹಗಾರರ ಜ್ರ ಣೆ ರಂಗಿ ಇವತ್ತು ನಮ್ಮದೇ ಆದ ಕನ್ನಡ ಸಂಸ್ಕ್ರುತಿ ಕನ್ನಡ ಬರಹಗಳಲ್ಲಿ ಇಲ್ಲ ವಾಗಿಡೆ.

↑ ಒಳಪಿಡಿಗೆ ಹಿಂತಿರುಗಿ