IDU KANNADADDE VYAKARANA

ಇದು ಕನ್ನಡದ್ದೇ ವ್ಯಾಕರಣ

Part of DNS Bhat’s writings read by Malati Bhat

ಪರಿವಿಡಿ


Part 1

Watch on YouTube

Note: This transcript has not been cleaned and may contain errors.

ಇದು ಕನ್ನಡದ್ದೇ ವ್ಯಾಕರಣ ಡಿ ಎನ್ ಶಂಕರ್ ಭಟ್ ಓದುತ್ತಿರುವುದು ಡಿಎನ್ಎಸ್ ಶಂಕರ್ ಭಟ್ ಅವರ ಮಗಳು ಮಾಲತಿ ಭಟ್ ಭಾಗ ಒಂದು ಮುನ್ನುಡಿ ಇವತ್ತು ನಮ್ಮಲ್ಲಿ ಬಳಕೆಯಲ್ಲಿರುವ ಕನ್ನಡ ವ್ಯಾಕರಣಗಳು ನಿಜಕ್ಕೂ ಕನ್ನಡದ ವ್ಯಾಕರಣಗಳೇ ಅಲ್ಲ ಯಾಕೆಂದರೆ ಅವು ಕನ್ನಡದ ಪದ ಪದಕಂತೆ ಮತ್ತು ವಾಕ್ಯಗಳನ್ನು ಉಂಟುಮಾಡುವಲ್ಲಿ ಎಂತಹ ಕಟ್ಟಲೆಗಳು ಬಳಕೆಯಾಗುತ್ತವೆ ಎಂಬುದನ್ನು ತಿಳಿಸುವ ಬದಲು ಸಂಸ್ಕೃತ ಇಲ್ಲವೇ ಇಂಗ್ಲೀಷ್ ವ್ಯಾಕರಣದ ಕಟ್ಟಲೆಗಳನ್ನು ಕನ್ನಡಕ್ಕೆ ಅಳವಡಿಸಲು ಪ್ರಯತ್ನಿಸುತ್ತವೆ ಎಂಬುದಾಗಿ ಸುಮಾರು 20 ವರ್ಷಗಳಷ್ಟು ಹಿಂದೆಯೇ ನನ್ನ ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ ಎಂಬ ಹೊತ್ತುಗೆಯಲ್ಲಿ ತೋರಿಸಿಕ ಕೊಟ್ಟಿದ್ದೆ ಕನ್ನಡದ್ದೇ ಆದ ವ್ಯಾಕರಣ ಎಂತಹದು ಎಂಬುದನ್ನು ತಿಳಿಸುವ ಪ್ರಯತ್ನವನ್ನು ನಾನು 2010ರಿಂದ 2019ರವರೆಗಿನ ಸಮಯದಲ್ಲಿ ನಡೆಸಿದ್ದೆ ಮತ್ತು ಅದರ ಪಡಪನ್ನು ಕನ್ನಡ ಬರಹದ

ಸೊಲ್ಲರಿಮೆ ಎಂಬ ಹೆಸರಿನ ಏಳು ಬೇರೆ ಬೇರೆ ಸಂಪುಟಗಳಲ್ಲಿ ಪ್ರಕಟಿಸಿದ್ದೆ ಈ ತುಂಡುಗಳನ್ನೆಲ್ಲ ಒಟ್ಟು ಸೇರಿಸಿ ಈಗ ಇದು ಕನ್ನಡದ್ದೇ ವ್ಯಾಕರಣ ಎಂಬ ಈ ಹೊತ್ತುಗೆಯನ್ನು ಪ್ರಕಟಿಸುತ್ತಿದ್ದೇನೆ ಈ ವ್ಯಾಕರಣ ಕನ್ನಡದ್ದೇ ಆದರೂ ಮುಖ್ಯವಾಗಿ ಕನ್ನಡ ಬರಹದ್ದಾಗಿದೆ ಒಂದು ನುಡಿಯ ಬರಹದ ವ್ಯಾಕರಣ ಆ ನುಡಿಯ ಮಾತಿನ ವ್ಯಾಕರಣಕ್ಕಿಂತ ಕೆಲವು ವಿಷಯಗಳಲ್ಲಿ ಬೇರಾಗಿರುತ್ತದೆ ಎತ್ತುಗೆಗೆ ಒಂದು ನುಡಿಯ ವ್ಯಾಕರಣ ಬೇರೆ ಬೇರೆ ಊರುಗಳಲ್ಲಿ ಮತ್ತು ಸಮಾಜಗಳಲ್ಲಿ ಬೇರೆ ಬೇರಾಗಿರುತ್ತದೆ ಆದರೆ ಬರಹದ ವ್ಯಾಕರಣ ಎಲ್ಲಾ ಊರು ಮತ್ತು ಸಮಾಜಗಳಲ್ಲೂ ಹೆಚ್ಚು ಕಡಿಮೆ ಒಂದೇ ರೂಪದಲ್ಲಿರುತ್ತದೆ ಹಾಗಾಗಿ ನಾನು ಈ ಕನ್ನಡದ್ದೇ ವ್ಯಾಕರಣದಲ್ಲಿ ಮುಖ್ಯವಾಗಿ ಕನ್ನಡ ಬರಹದ ಒಳ ರಚನೆಯನ್ನು ವಿವರಿಸಲು ಪ್ರಯತ್ನಿಸಿದ್ದೇನೆ ಇಂತಹ ಒಂದು ಬರಹದ ವ್ಯಾಕರಣ ಇವತ್ತು ಕನ್ನಡ ಬರಹದಲ್ಲಿ ಎಂತಹ

ವ್ಯಾಕರಣದ ಕಟ್ಟಲೆಗಳು ಬಳಕೆಯಾಗುತ್ತವೆ ಎಂಬುದನ್ನು ವಿವರಿಸುವುದರಿಂದ ಬಳಸಿದರೆ ಒಳ್ಳೆಯದು ಎಂಬುದನ್ನು ತಿಳಿಸಬಲ್ಲುದು ಕನ್ನಡ ಬರಹ ಮೇಲ್ವರ್ಗದವರದಾಗಿ ಮಾತ್ರವೇ ಉಳಿಯದೆ ಎಲ್ಲರದಾಗಬೇಕು ಮತ್ತು ಹಾಗಾಗುವಂತೆ ಅದರಲ್ಲಿ ಕೆಲವು ಮಾರ್ಪಾಡುಗಳನ್ನು ಮಾಡಿಕೊಳ್ಳಬೇಕು ಎಂಬುದು ನನ್ನ ನಿಲುವು ಇದಕ್ಕೆ ನೆರವಾಗುವಂತೆ ಕನ್ನಡ ಬರಹದಿಂದ ಕನ್ನಡಕ್ಕೆ ಬೇಕಿಲ್ಲದ ಮತ್ತು ಸಂಸ್ಕೃತ ಪದಗಳನ್ನು ಸಂಸ್ಕೃತದಲ್ಲಿರುವ ಹಾಗೆಯೇ ಬರೆಯಲು ಮಾತ್ರವೇ ಬೇಕಾಗುವ ಹಲವು ಬರಿಗೆ ಅಂದರೆ ಅಕ್ಷರಗಳನ್ನು ಬಳಸದಿರಬೇಕು ಎಂಬುದು ನನ್ನ ನಿಲುವು ಹೊಸ ಬರಹವೆಂದು ಕರೆದಿರುವ ಈ ಬಗೆಯ ಬರಹವನ್ನು ನಾನು ನನ್ನ ಇತ್ತೀಚಿಗಿನ ಬೇರೆ ಹೊತ್ತುಗೆಗಳ ಹಾಗೆ ಈ ಹೊತ್ತುಗೆಯಲ್ಲೂ ಬಳಸಿದ್ದೇನೆ ಈ ಹೊತ್ತುಗೆಯನ್ನು ನಾನು ಕನ್ನಡ ಬರಹದ ಸೊಲ್ಲರಿಮೆ ಎಂಬ ಹೆಸರಿನ ಏಳು ಸಂಪುಟಗಳಲ್ಲಿ ಪ್ರಕಟಿಸಿದ್ದೆ ಅದನ್ನೇ ಈಗ ಒಂದು ಸಂಪುಟವಾಗಿ ಒಟ್ಟು ಸೇರಿಸಿ ಪ್ರಕಟಿಸುವಾಗ ಅದರ

ಹೆಸರನ್ನು ಇದು ಕನ್ನಡದ್ದೇ ವ್ಯಾಕರಣ ಎಂಬುದಾಗಿ ಬದಲಿಸಿದ್ದೇನೆ ಇದಲ್ಲದೆ ಅದರಲ್ಲಿ ಬಳಕೆಯಾಗಿದ್ದ ಸೊಲ್ಲು ಎಂಬ ಪದವನ್ನು ವಾಕ್ಯ ಎಂಬುದಾಗಿ ಮತ್ತು ಸೊಲ್ಲರಿಮೆ ಎಂಬುದನ್ನು ವ್ಯಾಕರಣ ಎಂಬುದಾಗಿ ಬದಲಿಸಿದ್ದೇನೆ ಬೇರೆಯೂ ಕೆಲವು ಮಾರ್ಪಾಡುಗಳನ್ನು ಈ ಹೊತ್ತುಗೆಯಲ್ಲಿ ಮಾಡಿದ್ದೇನೆ ಮುಖ್ಯವಾಗಿ ಬೇರೆ ಬೇರೆ ಬೇರೆ ಸಂಪುಟಗಳಲ್ಲಿ ಪ್ರಕಟಿಸುವಾಗ ಕೆಲವು ವಿಷಯಗಳನ್ನು ತಿರು ತಿರುಗಿ ವಿವರಿಸಬೇಕಾಗುತ್ತದೆ ಆದರೆ ಒಂದೇ ಸಂಪುಟದಲ್ಲಿ ಪ್ರಕಟಿಸುವಾಗ ಇಂತಹ ವಿವರಣೆಗಳನ್ನು ಕಡಿಮೆ ಮಾಡಲು ಬರುತ್ತದೆ ಕೆಲವೆಡೆಗಳಲ್ಲಿ ನಾನು ಇದನ್ನು ಮಾಡಿದ್ದೇನೆ ಇದಲ್ಲದೆ ಚಿಕ್ಕ ಅಳತೆಯ ಪುಟದಿಂದ ದೊಡ್ಡ ಅಳತೆಯ ಪುಟಕ್ಕೆ ಮಾರ್ಪಡಿಸುವಲ್ಲೂ ಕೆಲವು ಬದಲಾವಣೆಗಳನ್ನು ನಡೆಸಬೇಕಾಗುತ್ತದೆ ಮತ್ತುನಸ ದ್ದೇನೆ ಒಳಪಿಡಿ ಒಂದು ಮುನ್ನೋಟ ಕನ್ನಡದ್ದೇ ವ್ಯಾಕರಣ ಬರಹದ ಸ್ವರೂಪ ವಾಕ್ಯಗಳ ಇಟ್ಟಳ ಬರಿಗೆಗಳು ಮತ್ತು ಅವುಗಳ ಉಲಿಪು ಬರಹದ ಗುರುತುಗಳು ಎರಡು ಹೆಸರು

ಪದಗಳ ಇಟ್ಟಳ ಮುನ್ನೋಟ ಹೆಸರು ಪದಗಳ ಇಟ್ಟಳ ಒಟ್ಟಿಸಿದ ಹೆಸರು ಪದಗಳು ಜೋಡು ಪದಗಳು ಮೂರು ಉಳಿದ ಪದಗಳ ಇಟ್ಟಳ ಮುನ್ನೋಟ ಎಸಕ ಪದಗಳ ಇಟ್ಟಳ ಕೂಡು ಪದಗಳು ಪರಿಚಯ ಪದಗಳು ಪರಿಚಯ ಪದಗಳ ಇಟ್ಟಳ ತೋರು ಪದಗಳ ಇಟ್ಟಳ ಎಣಿಕೆ ಪದಗಳ ಇಟ್ಟಳ ಎರವಲು ಪದಗಳ ಇಟ್ಟಳ ನಾಲ್ಕು ಪದರೂಪಗಳ ಇಟ್ಟಳ ಮುನ್ನೋಟ ಹೆಸಕ ಪದಗಳ ಪದರೂಪಗಳು ಆಗಿಸುವ ಮತ್ತು ಸೇರಿಸುವ ರೂಪಗಳು ಕೊನೆ ರೂಪಗಳು ಕೊನೆರೂಪಗಳ ಇಟ್ಟಳ ತಿಳಿಸುವ ರೂಪಗಳು ಕೊನೆ ರೂಪಗಳ ಇಟ್ಟಳ ಸೆಲವು ರೂಪಗಳು ನಡುರೂಪಗಳು ಹೆಸರು ಪದಗಳ ಪದರೂಪಗಳು ಬೇರೆ ಪದಗಳ ಪದರೂಪಗಳು ಐದು ಎಸಕ ಪದಗಳ ಬಳಕೆ ಮುನ್ನೋಟ ಹೊತ್ತಿನ ಪತ್ತುಗೆ ಹೊತ್ತಿನ ಇಟ್ಟಳ ಹೊತ್ತಿನ ಇಟ್ಟಳ ಮತ್ತು ಎಸಕ ಪದ ಹೊತ್ತಿನ ಇಟ್ಟಳ

ಮತ್ತು ಎಸಕದ ಇಟ್ಟಳ ಆಡುಗನ ನಿಲುವು ಎಸಕದ ಅಳವಿ ಆರು ಹೆಸರು ಕಂತಿಗಳ ಇಟ್ಟಳ ಮುನ್ನೋಟ ತಿರುಳು ಪದದ ಬಗೆಗಳು ಪಾಂಗುಗಳ ಪರೀಚೆಯನ್ನು ತಿಳಿಸುವುದು ಪಾಂಗುಗಳ ಅಳವಿಯನ್ನು ತಿಳಿಸುವುದು ಪಾಂಗುಗಳನ್ನು ನೆಲೆಗೊಳಿಸುವುದು ಪಾಂಗುಗಳನ್ನು ಗುರುತಿಸುವ ಬೇರೆ ಬಗೆಗಳು ಏಳು ಎಸಕು ಪದಗಳ ಪಾಂಗುಗಳು ಮುನ್ನೋಟ ಇರುವಹ ಪದದ ಪಾಂಗಿಟ್ಟಳಗಳು ಎಸಕ ಪದಗಳ ಪಾಂಗಿಟ್ಟಳಗಳು ಇಟ್ಟಳದ ಪಾಂಗುಗಳ ಬಗೆಗಳು ನೆರವು ಪಾಂಗುಗಳು ಹೊತ್ತು ಮತ್ತು ಇಂಬು ಬೇರೆ ನೆರವು ಪಾಂಗುಗಳು ಎಂಟು ಪಾಂಗಿಟ್ಟಳದಲ್ಲಿ ಮಾರ್ಪಾಡುಗಳು ಮುನ್ನೋಟ ಎಸಕ ಪದವನ್ನು ಮಾರ್ಪಡಿಸದೆ ಪಾಂಗಿಟ್ಟಳವನ್ನು ಮಾರ್ಪಡಿಸುವುದು ಇಸುವೆಸಕ ಪದದ ಪಾಂಗಿಟ್ಟಳಗಳು ಸೇರಿಕೆ ಎಸಕ ಪದಗಳ ಪಾಂಗಿಟ್ಟಳಗಳು ಎದು ಎದುರೆಸಕದ ಪಾಂಗಿಟ್ಟಳಗಳು ಕೂಡು ಪದಗಳ ಪಾಂಗಿಟ್ಟಳಗಳು ಮಾಡುವನ್ನು ಮರೆಮಾಚುವುದು ಒಂಬತ್ತು ಆಡು ಪದಗಳು ಮುನ್ನೋಟ ಆಡು ಪದಗಳ ಕೆಲಸ

ತಾನು ಪದದ ಬಳಕೆ ಆಡು ಪದಗಳು ಮತ್ತು ಹೆಸರು ಪದಗಳು ಆಡು ಪದದ ಮತ್ತು ತೋರು ಪದದಹ ತೋರು ಪದಗಳು ಮುನ್ನೋಟ ತೋರು ಪದಗಳ ಹರವು ತಿಳಿದ ತೋರು ಪದಗಳ ಬಳಕೆ ಹೊರತೋರ್ಕೆ ತಿಳಿದ ತೋರು ಪದಗಳ ಬಳಕೆ ಒಳತೋರ್ಕೆ ತಿಳಿಯದ ತೋರು ಪದಗಳು ಕೇಳ್ವಿ ಪದಗಳಲ್ಲಿ ತಿಳಿಯದ ತೋರು ಪದಗಳ ಬಳಕೆ 11 ಪರಿಚಯ ಪದಗಳು ಮುನ್ನೋಟ ಪರಿಚಯ ಪದಗಳ ಇಟ್ಟಳ ಹೆಸರು ಪರಿಚಯಗಳ ಬೇರ್ಪಡಿಕೆ ಹೆಸರು ಪರಿಚಯಗಳ ಗುಂಪುಗಳು ಹೆಸರು ಪರಿಚಯಗಳ ಬಳಕೆ ಹೆಸಕ ಪರಿಚ ಬೇರ್ಪಡಿಕೆ ಎಸಕ ಪರಿಚಯಗಳನ್ನು ಗುಂಪಿಸುವ ಬಗೆ ಎಸಕ ಪರಿಚಯಗಳ ಬಳಕೆ ಹಂತ ಪದಗಳು ಮತ್ತು ಹೋಲಿಕೆಯ ನುಡಿತಗಳು 12 ಎಣಿಕೆ ಪದಗಳು ಮುನ್ನೋಟ ಎಣಿಕೆ ಪದಗಳ ಬೇರ್ಪಡಿಕೆ ಎಣಿಕೆ ಪದಗಳ ಇಟ್ಟಳ ಎಣಿಕೆ

ಪದಗಳ ಬಳಕೆ 13 ಒಳ ವಾಕ್ಯಗಳ ಬಳಕೆ ಮುನ್ನೋಟ ಎತ್ತು ವಾಕ್ಯಗಳು ಪತ್ತು ವಾಕ್ಯಗಳು ಒಳ ಬಡಪತ್ತು ವಾಕ್ಯಗಳು ಉದುವಾಕ್ಯಗಳು ಇಕೆ ವಾಕ್ಯಗಳು ಇಟ್ಟು ಪದಗಳು ಕಟ್ಟು ಪದಗಳು ಮತ್ತು ಇಕೆ ವಾಕ್ಯಗಳು ಬೇಡಿಕೆ ವಾಕ್ಯಗಳು ಅಲುವಾಕ್ಯಗಳು ತೋರು ವಾಕ್ಯಗಳು ಪದಗಳ ಪತ್ತುಗೆ ರೂಪಗಳು 14 ವಾಕ್ಯಗಳ ಜೋಡಣೆ ಮುನ್ನೋಟ ಜೋಡಿಸುವ ಪದಗಳ ಬಳಕೆ ಜೋಡಿಸುವ ಒಟ್ಟುಗಳ ಬಳಕೆ ಜೋಡಿಸುವ ಯಸಕ ರೂಪಗಳ ಬಳಕೆ 15 ಅಲ್ಲಗೆಳಿತದ ವಾಕ್ಯಗಳು ಮುನ್ನೋಟ ತಿಳಿ ವಾಕ್ಯಗಳ ಅಲ್ಲಗಳಿತ ಸೆಲವು ವಾಕ್ಯಗಳ ಅಲ್ಲಗಳಿತ ವಾಕ್ಯದ ಪಾಂಗುಗಳ ಅಲ್ಲಗಳಿತ ಒಳವಾಕ್ಯಗಳ ಅಲ್ಲಗಳಿತ ಜೋಡಿಸಿದ ವಾಕ್ಯಗಳ ಅಲ್ಲಗಳಿತ 16 ಕೇಳ್ವಿ ವಾಕ್ಯಗಳು ಮುನ್ನೋಟ ವಾಕ್ಯಕೇ ಕೇಳ್ವಿಗಳು ಪಾಂಗು ಕೇಳ್ವಿಗಳು ಆಯ್ಕೆ ಕೇಳ್ ಒಳ ಕೇಳ್ವಿಗಳು ಕೇಳ್ವಿ ವಾಕ್ಯಗಳ ಬೇರೆ ಬಳಕೆಗಳು

17 ಸೆಲವು ವಾಕ್ಯಗಳು ಮುನ್ನೋಟ ಸೆಲವು ವಾಕ್ಯಗಳ ಬಗೆಗಳು ಸೆಲವು ವಾಕ್ಯಗಳ ಬಳಕೆಗಳು ಒಳ ವಾಕ್ಯಗಳಾಗಿ ಸೆಲವು ವಾಕ್ಯಗಳ ಬಳಕೆ ಒಕ್ಕಣೆಗಳ ಬಳಕೆ ಬೇರೆ ಬಗೆಯ ವಾಕ್ಯಗಳ ಬಳಕೆ ಕೆಲವು ವಾಕ್ಯಗಳ ಜೋಡಣೆ 18 ಬೆರಗು ವಾಕ್ಯಗಳು 19 ಮುಕ್ತಾಯ ಮುನ್ನೋಟ ಕನ್ನಡದ್ದೇ ವ್ಯಾಕರಣ ಕನ್ನಡದ ಮಟ್ಟಿಗೆ ಹೇಳುವುದಾದರೆ ವ್ಯಾಕರಣ ಎಂಬುದು ಯಾವ ಕೆಲಸಕ್ಕೂ ಬಾರದ ತೊಡಕು ತೊಡಕಾದ ಒಂದು ಕಗ್ಗಂಟು ಎಂಬ ಅನಿಸಿಕೆ ಇವತ್ತು ಅದನ್ನು ಕಲಿಯುವವರ ಮನಸ್ಸಿನಲ್ಲಿದೆ ಅದರ ನಿಯಮಗಳನ್ನು ವಿವರಿಸುವುದಕ್ಕಾಗಿ ಕೆಲವೊಮ್ಮೆ ಸಂಸ್ಕೃತ ದಿಂದ ಕೆಲವೊಮ್ಮೆ ಹಳೆಗನ್ನಡದಿಂದ ಮತ್ತು ಬೇರೆ ಕೆಲವೊಮ್ಮೆ ಹೊಸಗನ್ನಡದಿಂದ ಎತ್ತುಗೆಗಳನ್ನು ಕೊಡಬೇಕಾಗಿ ಬರುವುದು ಈ ಅನಿಸಿಕೆಯನ್ನು ಗಟ್ಟಿ ಮಾಡುತ್ತದೆ ಕನ್ನಡ ವ್ಯಾಕರಣ ಇಂತಹದೊಂದು ಕಗ್ಗಂಟಾಗಲು ಅದನ್ನು ಮೊದಲಿಗೆ ಬರೆಯ ಹೊರಟ ವಿದ್ವಾಂಸರು ಆಗಿನ ಕಾಲದಲ್ಲಿ

ಸಂಸ್ಕೃತಕ್ಕಿದ್ದ ತುಂಬಾ ಕ್ಲಿಷ್ಟವಾದ ಪಾಣಿನಿಯ ವ್ಯಾಕರಣವನ್ನು ಮಾದರಿಯಾಗಿ ಇರಿಸಿಕೊಂಡುದೇ ಮುಖ್ಯ ಕಾರಣ ಅದು ತುಂಬಾ ಕ್ಲಿಷ್ಟವಾಗಿದ್ದ ಕಾರಣ ಅದರಲ್ಲಿದ್ದ ಕಟ್ಟಲೆಗಳನ್ನು ಕನ್ನಡಕ್ಕೆ ಅಳವಡಿಸುವ ಕೆಲಸವನ್ನಷ್ಟೇ ಮಾಡಲು ಅವರಿಗೆ ಸಾಧ್ಯವಾಗಿತ್ತು ಕನ್ನಡದ ನಿಜವಾದ ವ್ಯಾಕರಣ ಎಂತಹದು ಎಂಬುದನ್ನು ಕಂಡುಕೊಳ್ಳಲು ಈ ಕ್ಲಿಷ್ಟವಾದ ಸಂಸ್ಕೃತ ವ್ಯಾಕರಣದ ನಿಯಮಗಳು ಅವರಿಗೆ ಅಡ್ಡಿಯಾಗಿದ್ದವು ಅವರ ಬಳಿಕ ಬಂದವರಿಗೂ ಈ ತೊಡಕಿನಿಂದ ಹೊರಬರಲು ಸಾಧ್ಯವಾಗಲೇ ಇಲ್ಲ ಇದಲ್ಲದೆ ಹಳೆಗನ್ನಡದ ಸಮಯದಿಂದ ಹೊಸಗನ್ನಡದ ಸಮಯಕ್ಕೆ ಬರುವಾಗ ಕನ್ನಡ ನುಡಿಯಲ್ಲೂ ಹಲವು ಮಾರ್ಪಾಡುಗಳು ನಡೆದಿದ್ದವು ಇವನ್ನೆಲ್ಲ ಗಮನಿಸಿ ಕನ್ನಡದ ವ್ಯಾಕರಣವನ್ನು ಬದಲಾಯಿಸಿಕೊಳ್ಳುವ ಕೆಲಸವನ್ನು ಸರಿಯಾಗಿ ನಡೆಸಲು ಅವರಿಗೆ ಸಾಧ್ಯವಾಗಲಿಲ್ಲ ಈ ಕಾರಣಕ್ಕಾಗಿ ಇವತ್ತಿನ ಶಾಲಾ ವ್ಯಾಕರಣಗಳಲ್ಲಿ ಬರುವ ಕಟ್ಟಲೆ ನಿಯಮಗಳನ್ನು ಹೊಸಗನ್ನಡದ ಪದಗಳನ್ನು ಪದರೂಪಗಳನ್ನು ನ್ನು ಮತ್ತು ವಾಕ್ಯಗಳನ್ನಷ್ಟೇ ಕೊಟ್ಟು ವಿವರಿಸಲು ಬರುವುದಿಲ್ಲ

ನಿಜಕ್ಕೂ ಈ ವ್ಯಾಕರಣಗಳು ಹೊಸಗನ್ನಡದ ವ್ಯಾಕರಣಗಳೇ ಅಲ್ಲ ಎಂಬುದನ್ನು ನಾನು ನನ್ನ ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ ಎಂಬ ಪುಸ್ತಕದಲ್ಲಿ ತೋರಿಸಿಕೊಟ್ಟಿದ್ದೇನೆ ನಿಜಕ್ಕೂ ವ್ಯಾಕರಣವೆಂಬುದು ಅಂತಹ ವಿಚಿತ್ರವಾದ ವಿಷಯವೇನಲ್ಲ ನಾವು ಮಾತನಾಡುವಾಗ ಇಲ್ಲವೇ ಬರೆಯುವಾಗ ಸಲೀಸಾಗಿ ಬಳಸುತ್ತಿರುವ ವಾಕ್ಯಗಳ ಇಟ್ಟಳ ಎಂತಹದು ಎಂಬುದನ್ನು ವಿವರಿಸಿ ಹೇಳುವುದಷ್ಟೇ ಅದರ ಗುರಿಯಾಗಿರುತ್ತದೆ ವ್ಯಾಕರಣದ ಕಟ್ಟಲೆಗಳು ನಾವು ಮಾತನಾಡುವಾಗ ಇಲ್ಲವೇ ಬರೆಯುವಾಗ ಹಲವಾರು ವಾಕ್ಯಗಳನ್ನು ಉಂಟುಮಾಡುತ್ತಿರುತ್ತೇವೆ ಮನೆಗೆ ಹೋಗು ಎಂಬುದರಲ್ಲಿ ಒಂದು ವಾಕ್ಯವಿದೆ ಎಲ್ಲಿಗೂ ಹೋಗಬೇಡ ಇಲ್ಲೇ ಇರು ಬೇಗ ಬಂದುಬಿಡುತ್ತೇನೆ ಎಂಬುದರಲ್ಲಿ ಮೂರು ವಾಕ್ಯಗಳಿವೆ ಈ ರೀತಿ ವಾಕ್ಯಗಳ ಳನ್ನು ಉಂಟುಮಾಡುವುದಕ್ಕಾಗಿ ನಾವು ಹಲವಾರು ಕಟ್ಟಲೆಗಳನ್ನು ಬಳಸಿಕೊಳ್ಳಬೇಕಾಗುತ್ತದೆ ಎತ್ತುಗೆಗೆ ಮನೆಗೆ ಹೋಗು ಎಂಬ ವಾಕ್ಯವನ್ನು ಉಂಟುಮಾಡಬೇಕಿದ್ದಲ್ಲಿ ಮನೆ ಎಂಬ ಪದಕ್ಕೆ ಗೆ ಎಂಬ ಒಟ್ಟು ಪ್ರತ್ಯಯವನ್ನು

ಸೇರಿಸಬೇಕು ಇದಕ್ಕೆ ಬದಲು ಮನೆಯಿಂದ ಬೇಗ ಬಾ ಎಂಬ ವಾಕ್ಯವನ್ನು ಉಂಟುಮಾಡಬೇಕಿದ್ದಲ್ಲಿ ಮನೆ ಎಂಬ ಪದಕ್ಕೆ ಇಂದ ಎಂಬ ಬೇರೊಂದು ಒಟ್ಟನ್ನು ಸೇರಿಸಬೇಕು ಮತ್ತು ಹಾಗೆ ಸೇರಿಸುವ ವಾಗ ಮನೆ ಎಂಬ ಪದದ ಬಳಿಕ ಒಂದು ಯಕಾರವನ್ನು ಬಳಸಬೇಕು ವಾಕ್ಯಗಳನ್ನು ಮತ್ತು ಅವುಗಳಲ್ಲಿ ಬರುವ ಪದಗಳ ರೂಪಗಳನ್ನು ಉಂಟುಮಾಡುವುದಕ್ಕಾಗಿ ನಾವು ಇಂತಹ ನೂರಾರು ಕಟ್ಟಲೆಗಳನ್ನು ಬಳಸಬೇಕಾಗುತ್ತದೆ ಇವನ್ನು ವ್ಯಾಕರಣದ ಕಟ್ಟಲೆಗಳು ಎಂದು ಕರೆಯಬಹುದು ಮಾತನಾಡುವಾಗ ಇಲ್ಲವೇ ಬರೆಯುವಾಗ ಇವೆಲ್ಲವನ್ನು ನಾವು ಸುಡುವಾಗಿ ಬಳಸುತ್ತಿರುತ್ತೇವೆ ಅವನ್ನು ಬಳಸದೆ ನಾವು ಒಂದು ವಾಕ್ಯವನ್ನು ಆಡಲಾರೆವು ಮತ್ತು ಬರೆಯಲಾರೆವು ಚಿಕ್ಕಂದಿನಲ್ಲಿ ಮಾತನಾಡಲು ಮತ್ತು ಬರೆಯಲು ಕಲಿಯುತ್ತಿರುವಾಗಲೇನೆ ಇಂತಹ ನೂರಾರು ಕಟ್ಟಲೆಗಳನ್ನು ನಾವು ಕಲಿತುಕೊಂಡಿರುತ್ತೇವೆ ಆದರೆ ಅವನ್ನು ಬಳಸುವುದು ಹೇಗೆ ಎಂಬುದನ್ನು ನಾವು ಕಲಿತಿರುತ್ತೇವಲ್ಲದೆ ಅವು ಎಂತಹವು ಎಂಬುದನ್ನು

ತಿಳಿದಿರುವುದಿಲ್ಲ ಅವು ನಮ್ಮ ಮಿದುಳಿನಲ್ಲಿ ಅರಿ ಅರಿವಿಗೆ ಎಟಕದ ರೂಪದಲ್ಲಿ ನೆಲೆ ನಿಂತಿರುತ್ತವೆ ಮತ್ತು ಆ ರೂಪದಲ್ಲೇ ಬಳಕೆಯಾಗುತ್ತಿರುತ್ತವೆ ಎತ್ತುಗೆಗೆ ಮನೆಗೆ ಎಂಬ ಪದವನ್ನು ಬಳಸಬೇಕಾದಾಗ ಮೇಲೆ ತಿಳಿಸಿದ ಹಾಗೆ ಮನೆ ಎಂಬ ಪದಕ್ಕೆ ಗೆ ಎಂಬ ಒಟ್ಟನ್ನು ಸೇರಿಸಿಕೊಳ್ಳಬೇಕಾಗುತ್ತದೆ ಈ ಒಟ್ಟಿಗೆ ಗೆ ಹಗೆ ಮತ್ತು ಕೆ ಎಂಬ ಮೂರು ರೂಪಗಳಿವೆ ಹಳ್ಳಿಗೆ ಎಂಬುದರಲ್ಲಿ ಗೆ ಎಂಬರೂಪ ರೂಪ ಇದೆ ಹಳ್ಳಿ ಮತ್ತು ಗೆ ಕಾಡಿಗೆ ಎಂಬುದರಲ್ಲಿ ಇಗೆ ಎಂಬ ರೂಪ ಇದೆ ಕಾಡು ಮತ್ತು ಇಗೆ ಮತ್ತು ಬೆಟ್ಟಕ್ಕೆ ಎಂಬುದರಲ್ಲಿ ಕೆ ಎಂಬ ರೂಪ ಇದೆ ಬೆಟ್ಟ ಮತ್ತು ಕೆ ಈ ಮೂರು ರೂಪಗಳನ್ನು ಕನ್ನಡವನ್ನು ಬಲ್ಲವರೆಲ್ಲರೂ ಸರಿಯಾಗಿಯೇ ಬಳಸಬಲ್ಲರು ಇದಲ್ಲದೆ ಗೆ ಎಂಬ ಒಟ್ಟಿನ ಈ ರೂಪಗಳನ್ನು ಪದಗಳಿಗೆ

ಸೇರಿಸುವಾಗ ಕೆಲವೊಮ್ಮೆ ಆ ಪದಗಳಲ್ಲೂ ಕೆಲವು ಮಾರ್ಪಾಡುಗಳನ್ನು ಮಾಡಿಕೊಳ್ಳಬೇಕಾಗುತ್ತದೆ ಎತ್ತುಗೆಗೆ ಇಗೆ ಎಂಬುದನ್ನು ಸೇರಿಸುವಾಗ ಕಾಡು ಎಂಬ ಪದದ ಕೊನೆಯ ಉಕಾರವನ್ನು ತೆಗೆದು ಹಾಕಬೇಕಾಗುತ್ತದೆ ಗೆ ಎಂಬ ಒಟ್ಟಿಗಿರುವ ಮೂರು ರೂಪಗಳಲ್ಲಿ ತಮ್ಮೆದುರಿಗಿರುವ ಪದಕ್ಕೆ ತಕ್ಕುದಾದ ರೂಪವನ್ನು ಬಳಸುವ ಮತ್ತು ಹಾಗೆ ಬಳಸುವ ವಾಗ ಆ ಪದದಲ್ಲಿ ತಕ್ಕುದಾದ ಮಾರ್ಪಾಡುಗಳನ್ನು ನಡೆಸುವ ಬಗೆ ಹೇಗೆ ಎಂಬುದು ಕನ್ನಡ ಬಲ್ಲವರಿಗೆಲ್ಲರಿಗೂ ಗೊತ್ತಿದೆ ಆದರೆ ಅವರಲ್ಲಿ ಹೆಚ್ಚಿನವರು ಅದನ್ನು ಇನ್ನೊಬ್ಬರಿಗೆ ವಿವರಿಸಿ ಹೇಳಲಾರರು ಯಾಕೆಂದರೆ ಈ ಮಾತಿನ ಇಲ್ಲವೇ ಬರಹದ ಹಿಂದಿರುವ ಕಟ್ಟಲೆಗಳು ಅವರ ಮಿದುಳಿನಲ್ಲಿ ತಿಳುವಿಗೆ ಎಟಕವ ರೂಪದಲ್ಲಿಲ್ಲ ನಾವು ಸುಲಭವಾಗಿ ಬಳಸಬಲ್ಲ ಈ ಕಟ್ಟಲೆಗಳು ಎಂತಹವು ಎಂಬುದನ್ನು ತಿಳಿಯಬೇಕೆಂದಿದ್ದಲ್ಲಿ ಎಂದರೆ ಅವು ನಮ್ಮ ತಿಳಿವಿಗೆ ಎಟಕುವ ಹಾಗೆ ಮಾಡಬೇಕಿದ್ದಲ್ಲಿ ನಮ್ಮ ಮಾತಿನಲ್ಲಿ ಇಲ್ಲವೇ

ಬರಹದಲ್ಲಿ ಬಳಕೆಯಾಗುವ ಪದಗಳಿಗಿರುವ ಗೆ ರೂಪಗಳನ್ನು ಒಟ್ಟು ಸೇರಿಸಬೇಕು ಮತ್ತು ಅವುಗಳ ಹಿಂದೆ ಎಂತಹ ಕಟ್ಟಲೆಗಳು ಅಡಗಿವೆ ಎಂಬುದನ್ನು ಕಂಡುಹಿಡಿಯಬೇಕು ಇದನ್ನು ನಾವು ನೇರವಾಗಿ ಯಾರನ್ನು ಕೇಳಿ ತಿಳಿದುಕೊಳ್ಳಲು ಬರುವುದಿಲ್ಲ ಯಾಕೆಂದರೆ ಮೇಲೆ ಸೂಚಿಸಿದ ಹಾಗೆ ಅವು ಎಲ್ಲರ ಮಿದುಳಿನಲ್ಲೂ ಅರಿವಿಗೆ ಎಟಕದ ರೂಪದಲ್ಲಿ ಮಾತ್ರವೇ ಇರುತ್ತವೆ ಮತ್ತು ಅರಿವಿಗೆ ಎಟಕದ ರೂಪದಲ್ಲೇ ಬಳಕೆಯಾಗುತ್ತಿರುತ್ತವೆ ಗೆ ರೂಪದ ಹಿಂದಿರುವ ಕಟ್ಟಲೆಗಳು ನಮ್ಮ ಬರಹದಲ್ಲಿ ಬಳಕೆಯಾಗುವ ಪದಗಳ ಗೆ ರೂಪಗಳನ್ನು ಗಮನಿಸಿದಲ್ಲಿ ಅವುಗಳ ಬಳಕೆಯ ಹಿಂದೆ ಕೆಳಗೆ ಕೊಟ್ಟಿರುವ ಕಟ್ಟಲೆಗಳು ಅಡಗಿರುವುದು ಕಾಣಿಸುತ್ತವೆ ಒಂದು ಈ ಎಂಬ ಬರಿಗೆ ಅಕ್ಷರ ಎಲ್ಲಿ ಇಲ್ಲವೇ ಎ ಎಂಬ ಬರಿಗೆಯಲ್ಲಿ ಕೊನೆಗೊಳ್ಳುವ ಪದಗಳ ಬಳಿಕ ಅದು ಗೆ ಎಂಬ ರೂಪದಲ್ಲಿ ಬರುತ್ತದೆ ಅಜ್ಜಿ ಅಜ್ಜಿಗೆ ಕುರಿ ಕುರಿಗೆ

ಹಕ್ಕಿಗೆ ಅತ್ತೆ ಅತ್ತಿಗೆ ಮನೆ ಮನೆಗೆ ಕೆರೆ ಕೆರೆಗೆ ಎರಡು ಉ ಎಂಬ ಬರಿಗೆಯಲ್ಲಿ ಕೊನೆಗೊಳ್ಳುವ ಪದಗಳ ಬಳಿಕ ಅದು ಹಗೆ ಎಂಬ ರೂಪದಲ್ಲಿ ಬರುತ್ತದೆ ಮಗಳು ಮಗಳಿಗೆ ಕಾಡು ಕಾಡಿಗೆ ಹಣ್ಣು ಹಣ್ಣಿಗೆ ಹಲ್ಲು ಹಲ್ಲಿಗೆ ಮತ್ತು ಅದನ್ನು ಸೇರಿಸಿದಾಗ ಪದಗಳ ಕೊನೆಯ ಉಕಾರ ಬಿದ್ದು ಹೋಗುತ್ತದೆ ಆದರೆ ಇಂತಹ ಪದಗಳಲ್ಲಿ ಎರಡು ಬರಿಗೆ ಕಂತೆಗಳು ಮಾತ್ರ ಇದ್ದು ಅವುಗಳಲ್ಲಿ ಒತ್ತು ಬರಿಗೆ ಇಲ್ಲವೇ ಉದ್ದ ತೆರೆಯುಲಿ ಇಲ್ಲವಾದಲ್ಲಿ ಆ ರೀತಿ ಉಕಾರ ಬಿದ್ದು ಹೋಗುವ ಬದಲು ಅವುಗಳಿಗೂ ಇಗೆ ಒಟ್ಟಿಗೂ ನಡುವೆ ಒಂದು ವ ಎಂಬ ಬರಿಗೆ ಸೇರಿಕೊಳ್ಳುತ್ತದೆ ಮಗು ಮಗುವಿಗೆ ಕರು ಕರುವಿಗೆ ಗಡು ಗಡುವಿಗೆ ಮೂರು ಅ ಎಂಬ ಬರಿಗೆಯಲ್ಲಿ ಕೊನೆಗೊಳ್ಳುವ ಪದ ಮಾನವನನ್ನು ಗುರುತಿಸುವುದಾದರೆ ಅದರ

ಬಳಿಕವು ಈ ಒಟ್ಟು ಇಗೆ ಎಂಬ ರೂಪದಲ್ಲಿ ಬರುತ್ತದೆ ಮತ್ತು ಅದರ ಮೊದಲು ಬಂದ ನ ಎಂಬ ಬರಿಗೆ ಸೇರಿಕೊಳ್ಳುತ್ತದೆ ಅಣ್ಣ ಅಣ್ಣನಿಗೆ ಹೆಡ್ಡ ಹೆಡ್ಡನಿಗೆ ಅಕ್ಕ ಅಕ್ಕನಿಗೆ ನಾಲ್ಕು ಮಾನವರನ್ನು ಹೊರತುಪಡಿಸಿ ಬೇರೆ ಪ್ರಾಣಿ ವಸ್ತು ಮೊದಲಾದವನ್ನು ಗುರುತಿಸುವಂತಹ ಮತ್ತು ಅ ಎಂಬ ಬರಿಗೆಯಲ್ಲಿ ಕೊನೆಗೊಳ್ಳುವ ಪದದ ಬಳಿಕ ಈ ಒಟ್ಟು ಕೆ ಎಂಬ ರೂಪದಲ್ಲಿ ಬರುತ್ತದೆ ಮರ ಮರಕ್ಕೆ ಅಟ್ಟ ಅಟ್ಟಕ್ಕೆ ಹುಳ ಹುಳಕ್ಕೆ ಕೆ ಹೆಗ್ಗಣ ಹೆಗ್ಗಣಕ್ಕೆ ಇದು ಕೆ ಒಟ್ಟಿನ ಬಳಕೆಯ ಹಿಂದಿರುವ ಕಟ್ಟಲೆಗಳ ಅಡಕ ರೂಪ ಮಾತ್ರ ಇದಕ್ಕೆ ಕೆಲವು ಹೊರಬಡಿಕೆಗಳಿವೆ ಮತ್ತು ಬೇರೆಯೂ ಕೆಲವು ತೊಡರುಗಳಿವೆ ಹೆತ್ತುಗೆಗೆ ಅಕಾರದಲ್ಲಿ ಕೊನೆಗೊಳ್ಳುವ ಕೆಳ ಎಂಬ ಪದಕ್ಕೆ ಕೆಳಕ್ಕೆ ಎಂಬ ರೂಪ ಮಾತ್ರವಲ್ಲದೆ ಕೆಳಗೆ ಎಂಬ ಬೇರೊಂದು

ರೂಪವು ಇದೆ. ಇದಲ್ಲದೆ ಅವೆರಡರ ನಡುವೆ ಹುರುಳಿನಲ್ಲಿ ವ್ಯತ್ಯಾಸವು ಇದೆ ಒಂದು ಎರಡುಮೂರು 10ನೂರು ಮೊದಲಾದ ಎಣಿಕೆಯ ಪದಗಳು ಉಕಾರದಲ್ಲಿ ಕೊನೆಗೊಳ್ಳುತ್ತವೆ ಆದರೂ ಅವುಗಳ ಬಳಿಕ ಇದಕ್ಕೆ ಕೆ ಎಂಬ ರೂಪ ಇದೆ ಹತ್ತಕ್ಕೆ ನೂರಕ್ಕೆ ಇಂತಹ ವಿಷಯಗಳನ್ನೆಲ್ಲ ವಿವರಿಸಿದಾಗ ಮಾತ್ರ ಗೆ ಎಂಬ ಒಂದು ಒಟ್ಟನ್ನು ಬಳಸಲು ಬೇಕಾಗುವ ಕಟ್ಟಲೆಗಳ ಇಡೀ ರೂಪ ಸಿಗಬಲ್ಲುದು 4.8.2 ನೋಡಿ ಬೇರೆ ಬಗೆಯ ಕಟ್ಟಲೆಗಳು ಪದಗಳಿಗೆ ಒಟ್ಟುಗಳನ್ನು ಸೇರಿಸುವಲ್ಲಿ ಮಾತ್ರವಲ್ಲ ಪದಗಳನ್ನು ಪದಕಂತೆಗಳಾಗಿ ಮತ್ತು ವಾಕ್ಯಗಳಾಗಿ ಜೋಡಿಸುವಲ್ಲಿ ಮತ್ತು ವಾಕ್ಯಗಳನ್ನು ಕುರುಳುಗಳಾಗಿ ಮತ್ತು ಬರಹಗಳಾಗಿ ಜೋಡಿಸುವಲ್ಲಿಯೂ ಹಲವು ಕಟ್ಟಲೆಗಳು ಬಳಕೆಯಾಗುತ್ತವೆ ಎತ್ತುಗೆಗೆ ಚಿಕ್ಕ ಹುಡುಗಿ ಎನ್ನುತ್ತೇವೆ ಆದರೆ ಹುಡುಗಿ ಚಿಕ್ಕ ಎನ್ನುವುದಿಲ್ಲ ಹುಡುಗಿ ಚಿಕ್ಕವಳು ಎನ್ನುತ್ತೇವೆ ಬಂದ ಮೇಲೆ ಎನ್ನುತ್ತೇವೆ ಆದರೆ ಬರುವ ಮೇಲೆ

ಎನ್ನುವುದಿಲ್ಲ ಬರುವ ಮೊದಲು ಎನ್ನುತ್ತೇವೆ ನನ್ನ ಕಪ್ಪು ಕೂದಲು ಎನ್ನುತ್ತೇವೆ ಆದರೆ ಕಪ್ಪು ನನ್ನ ಕೂದಲು ಇಲ್ಲವೇ ಕೂದಲು ನನ್ನ ಕಪ್ಪು ಎನ್ನುವುದಿಲ್ಲ ಎರಡು ವಾಕ್ಯಗಳನ್ನು ಸೇರಿಸಿ ಒಂದು ವಾಕ್ಯವನ್ನಾಗಿ ಮಾಡಿ ಬಳಸಲು ಹಲವು ಹೊಲವುಗಳಿವೆ ಎತ್ತುಗೆಗೆ ಮತ್ತು ಇಲ್ಲವೇ ಆದರೆ ಮೊದಲಾದ ಕೆಲವು ಪದಗಳನ್ನು ಬಳಸಿ ವಾಕ್ಯಗಳನ್ನು ಜೋಡಿಸಬಹುದು ರಾಜು ಮನೆಗೆ ಬಂದ ಮತ್ತು ಊಟ ಮಾಡಿದ ಇಲ್ಲವೇ ಮೊದಲನೇ ವಾಕ್ಯದಲ್ಲಿರುವ ಎಸಕ ಕ್ರಿಯಾ ಪದದ ಕೊನೆ ರೂಪವನ್ನು ಜೋಡಿಸುವ ರೂಪಕ್ಕೆ ಮಾರ್ಪಡಿಸಿಯು ಅದನ್ನು ಎರಡನೆಯ ವಾಕ್ಯದೊಂದಿಗೆ ಜೋಡಿಸಬಹುದು ರಾಜು ಮನೆಗೆ ಬಂದು ಊಟ ಊಟ ಮಾಡಿದ ಆದರೆ ಎಲ್ಲಾ ಬಗೆಯ ವಾಕ್ಯಗಳನ್ನು ಈ ಎರಡನೆಯ ಹೊಲವನ್ನು ಬಳಸಿ ಜೋಡಿಸಲು ಬರುವುದಿಲ್ಲ ಅದರ ಬಳಕೆಯ ಹಿಂದೆ ಒಂದು ಕಟ್ಟಲೆ ಇದ್ದು ಎಲ್ಲರಿಗೂ

ಅದು ತಿಳಿದಿದೆ ಆದರೆ ಆ ಕಟ್ಟಲೆ ಎಂತಹದು ಎಂಬುದನ್ನು ಹೆಚ್ಚಿನವರು ವಿವರಿಸಿ ಹೇಳಲಾರರು ಜೋಡಿಸಬೇಕಾಗಿರುವ ಎರಡು ವಾಕ್ಯಗಳು ಮಾಡುಹಗಳಾಗಿದ್ದಲ್ಲಿ ಅವುಗಳ ಮಾಡುರು ಒಬ್ಬನೇ ವ್ಯಕ್ತಿಯಾಗಿರಬೇಕು ಎಂಬುದೇ ಈ ಕಟ್ಟಲೆ ಎತ್ತುಗೆಗೆ ಮೇಲೆ ಕೊಟ್ಟಿರುವ ರಾಜು ಮನೆಗೆ ಬಂದು ಊಟ ಮಾಡಿದ ವಾಕ್ಯದಲ್ಲಿ ಮನೆಗೆ ಬಂದ ವ್ಯಕ್ತಿಯು ಊಟ ಮಾಡಿದ ವ್ಯಕ್ತಿಯು ಒಬ್ಬನೇ ಜೋಡಿಸಬೇಕಾಗಿರುವ ವಾಕ್ಯಗಳಲ್ಲಿ ಬೇರೆ ಬೇರೆ ವ್ಯಕ್ತಿಗಳು ಮಾಡುರಾಗಿದ್ದಲ್ಲಿ ಅವನ್ನು ಈ ರೀತಿ ಎಸಕ ಪದಗಳ ಜೋಡಿಸುವ ರೂಪದ ಮೂಲಕ ಜೋಡಿಸಲು ಬರುವುದಿಲ್ಲ ಎತ್ತುಗೆಗೆ ರಾಜು ಮನೆಗೆ ಬಂದು ಜಾನಕಿ ಊಟ ಮಾಡಿದಳು ಎಂಬ ವಾಕ್ಯ ಸರಿ ಎಂದು ನಮಗೆ ಅನಿಸುವುದಿಲ್ಲ ಅದರ ಎರಡು ವಾಕ್ಯಗಳಲ್ಲಿ ಬಂದಿರುವ ಮಾಡುರು ಬೇರೆ ಬೇರಾಗಿರುವುದೇ ಇದಕ್ಕೆ ಕಾರಣ ಮನೆಗೆ ಬಂದವನು ರಾಜು ಮತ್ತು ಊಟ

ಮಾಡಿದವಳು ಜಾನಕಿ ಇದಕ್ಕೆ ಮೊದಲು ಕೊಟ್ಟಿರುವ ವಾಕ್ಯದಲ್ಲಿ ಮನೆಗೆ ಬಂದವನು ಮತ್ತು ಊಟ ಮಾಡಿದವನು ಒಬ್ಬನೇ ವ್ಯಕ್ತಿಯಾದ ಕಾರಣ ಆ ವಾಕ್ಯ ನಮಗೆ ಸರಿ ಎಂದು ಅನಿಸುತ್ತದೆ ಇದಲ್ಲದೆ ಮಾಡುಹದೊಂದಿಗೆ ಆಗುಹವನ್ನು ಸೇರಿಸಿ ರುವಲ್ಲಿ ಅವುಗಳಲ್ಲಿ ಬೇರೆ ಬೇರೆ ವ್ಯಕ್ತಿಗಳು ತೊಡಗಿದ್ದರು ತೊಂದರೆಯಾಗುವುದಿಲ್ಲ ಎತ್ತುಗೆಗೆ ರಾಜು ಮನೆಗೆ ಬಂದು ಜಾನಕಿಗೆ ತೊಂದರೆಯಾಯಿತು ಎಂಬ ವಾಕ್ಯ ಸರಿಯಾಗಿದೆ ಎಂದು ನಮಗೆ ಅನಿಸುತ್ತದೆ ಈ ವಾಕ್ಯದಲ್ಲಿ ಒಂದು ಮಾಡುಹವನ್ನು ಇನ್ನೊಂದು ಮಾಡುಹದೊಂದಿಗೆ ಜೋಡಿಸುವ ಬದಲು ಒಂದು ಆಗುಹದೊಂದಿಗೆ ಜೋಡಿಸಲಾಗಿದೆ ಮಾತಿನಲ್ಲಿ ಇಲ್ಲವೇ ಬರಹದಲ್ಲಿ ಬಳಕೆಯಾಗುವ ಇಂತಹ ನೂರಾರು ಕಟ್ಟಲೆಗಳನ್ನು ನ್ನು ಒಟ್ಟು ಸೇರಿಸುವ ಮೂಲಕ ಒಂದು ನುಡಿಯ ವ್ಯಾಕರಣವನ್ನು ಬರೆಯಲಾಗುತ್ತದೆ ಎಂದರೆ ಮಾತನಾಡುವಾಗ ಇಲ್ಲವೇ ಬರೆಯುವಾಗ ನಿಜಕ್ಕೂ ನಾವು ಏನು ಮಾಡುತ್ತಿದ್ದೇವೆ ಎಂಬುದನ್ನು ವ್ಯಾಕರಣ ತಿಳಿಸುತ್ತದೆ

ನಮಗೆ ಗೊತ್ತಿದ್ದರೂ ನಮ್ಮ ತಿಳಿವಿಗೆ ಎಟಕದಂತಿರುವ ಈ ವಾಕ್ಯದ ಕಟ್ಟಲೆಗಳನ್ನು ಅದು ನಮ್ಮ ತಿಳಿವಿಗೆ ಎಟಕುವಂತೆ ಮಾಡುತ್ತದೆ ಹಾಗಾಗಿ ವ್ಯಾಕರಣ ಒಂದಲ್ಲಿ ಬರುವ ಯಾವುದೇ ಒಂದು ಕಟ್ಟಲೆ ಸರಿಯೋ ಇಲ್ಲವೇ ತಪ್ಪೋ ಎಂಬುದನ್ನು ಮಾತಿನಲ್ಲಿ ಇಲ್ಲವೇ ಬರಹದಲ್ಲಿ ಬರುವ ವಾಕ್ಯಗಳನ್ನು ಹೇಗೆ ಉಂಟುಮಾಡಲಾಗಿದೆ ಎಂಬುದನ್ನು ಗಮನಿಸುವ ಮೂಲಕ ತೀರ್ಮಾನಿಸಲು ಬರುತ್ತದೆ 1.1.4 ಈ ಹೊತ್ತುಗೆಯ ಹಮ್ಮುಗೆಗಳು ಈ ಹೊತ್ತುಗೆ ಮುಖ್ಯವಾಗಿ ಬರಹ ಕನ್ನಡದಲ್ಲಿ ಬಳಕೆಯಾಗುವ ಮತ್ತು ಬಳಕೆಯಾಗಬೇಕಾಗಿರುವ ವ್ಯಾಕರಣದ ಕಟ್ಟಲೆಗಳು ಎಂತಹವು ಎಂಬುದನ್ನು ವಿವರವಾಗಿ ತಿಳಿಸಲು ಹೊರಟಿದೆ ಇದೊಂದು ಬರಹದ ವ್ಯಾಕರಣವಾದುದರಿಂದ ಇವತ್ತು ಹೊಸಗನ್ನಡ ಬರಹಗಳಲ್ಲಿ ಬಳಕೆಯಲ್ಲಿಲ್ಲದಿದ್ದರೂ ಬಳಕೆಗೆ ತರಬಹುದಾದ ಕೆಲವು ಹಳೆಗನ್ನಡ ಪದ ಪದರೂಪ ಮತ್ತು ಒಟ್ಟುಗಳನ್ನು ಇದರಲ್ಲಿ ಸೇರಿಸಿಕೊಳ್ಳಲಾಗಿದೆ ಇವುಗಳ ಮೂಲಕ ಎಲ್ಲರ ಕನ್ನಡದ ಕಸುವನ್ನು ಇನ್ನಷ್ಟು ಹೆಚ್ಚಿಸಲು ಬರುತ್ತದೆ

ಇದಲ್ಲದೆ ಬರಹದ ಕನ್ನಡ ನಿಜಕ್ಕೂ ಎಲ್ಲರದಾಗಬೇಕಿದ್ದಲ್ಲಿ ಮುಖ್ಯವಾಗಿ ಎರಡು ಬಗೆಯ ಮಾರ್ಪಾಡುಗಳನ್ನು ಅದರಲ್ಲಿ ಮಾಡಿಕೊಳ್ಳಬೇಕಾಗುತ್ತದೆ ಅವೆರಡನ್ನು ಈ ಹೊತ್ತುಗೆಯಲ್ಲಿ ಅಳವಡಿಸಿಕೊಳ್ಳಲಾಗಿದೆ ಬೇಕಾಗಿರುವಲ್ಲೂ ಬೇಡದಿರುವಲ್ಲು ಸಂಸ್ಕೃತದಿಂದ ಪದಗಳನ್ನು ಎರವಲು ಪಡೆದು ಇಲ್ಲವೇ ಸಂಸ್ಕೃತದಲ್ಲೇನೆ ಹೊಸದಾಗಿ ಉಂಟುಮಾಡಿ ಬಳಸುವ ಚಾಳಿಯ ಮೇಲೆ ಬರಾಗಾರರು ಹತೋಟಿಯನ್ನಇರಿಸಿಕೊಳ್ಳಬೇಕು ಅಂತಹ ಎರವಲುಗಳನ್ನು ಆದಷ್ಟು ಕಡಿಮೆ ಮಾಡಬೇಕು ಎಂಬುದು ಒಂದು ಮಾರ್ಪಾಡು ಮತ್ತು ಆ ರೀತಿ ಎರವಲಾಗಿ ಪಡೆದ ಪದಗಳನ್ನು ಸಂಸ್ಕೃತದಲ್ಲಿರುವ ಹಾಗೆಯೇ ಬರೆಯಬೇಕೆಂಬ ಕನ್ನಡದ ಮಟ್ಟಿಗೆ ತೀರ ಅನವಶ್ಯಕವಾದ ಕಟ್ಟಲೆಯನ್ನು ಬಿಟ್ಟು ಕೊಟ್ಟು ಅವನ್ನು ಹೆಚ್ಚಿನ ಕನ್ನಡಿಗರು ಹೇಗೆ ಓದುತ್ತಾರೋ ಹಾಗೆಯೇ ಬರೆಯಬೇಕು ಎಂಬುದು ಎರಡನೆಯ ಮಾರ್ಪಾಡು ಈ ಎರಡು ಮಾರ್ಪಾಡುಗಳನ್ನು ನಡೆಸಿದಲ್ಲಿ ಕನ್ನಡ ಬರಗಳು ಕನ್ನಡ ನುಡಿಯ ಸೊಗಡನ್ನು ಹೆಚ್ಚು ಚೆನ್ನಾಗಿ ಉಳಿಸಿಕೊಳ್ಳಬಲ್ಲುವು ಮತ್ತು ಅದರಿಂದಾಗಿ ಅವನ್ನು ಕಲಿಯುವ

ಮತ್ತು ಬಳಸುವ ಕೆಲಸ ಎಲ್ಲಾ ಕನ್ನಡಿಗರಿಗೂ ಹೆಚ್ಚು ಸುಲಭವಾಗಬಲ್ಲುದು ಈ ಹೊತ್ತುಗೆಯಲ್ಲಿ ಸಂಸ್ಕೃತದಿಂದ ಎರವಲಾಗಿ ಪಡೆದ ಪದಗಳನ್ನು ಆದಷ್ಟು ಕಡಿಮೆ ಬಳಸಲಾಗಿದೆ ಮತ್ತು ಅವನ್ನು ಸಂಸ್ಕೃತದಲ್ಲಿ ಇರುವ ಹಾಗೆಯೇ ಬರೆಯುವ ಬದಲು ಹೇಗೆ ಓದುತ್ತೇವೆಯೋ ಹಾಗೆ ಬರೆಯಲಾಗಿದೆ ಇದಲ್ಲದೆ ಕನ್ನಡದ ವ್ಯಾಕರಣವನ್ನು ವಿವರಿಸಿ ಹೇಳಲು ಬೇಕಾಗುವ ಹಲವಾರು ಅರಿಮೆಯ ಪಾರಿಭಾಷಿಕ ಪದಗಳನ್ನು ಕನ್ನಡದಲ್ಲೇನೆ ಉಂಟುಮಾಡಿ ಬಳಸಲಾಗಿದೆ ಹಾಗಾಗಿ ಈಗಾಗಲೇ ಸಂಸ್ಕೃತದ ವ್ಯಾಕರಣದ ಪದಗಳನ್ನು ತಮ್ಮ ಓದಿನಲ್ಲಿ ಕಂಡು ಬಳಕೆಯಾಗಿರುವವರಿಗೆ ಈ ಹೊತ್ತುಗೆ ಓದು ಕೆಲವೆಡೆಗಳಲ್ಲಿ ತುಸು ತೊಳಕಿನದೆಂದು ಅನಿಸಬಹುದು ಆದರೆ ಹೊಸದಾಗಿ ಕನ್ನಡ ವ್ಯಾಕರಣವನ್ನು ಕಲಿಯಲು ಹೊರಡುವವರಿಗೆ ಇದು ಸಂಸ್ಕೃತ ಎರವಲು ಪದಗಳು ತುಂಬಿ ತುಳುಕುವ ವ್ಯಾಕರಣಗಳಿಗಿಂತ ಹೆಚ್ಚು ಸುಲಭವಾದುದೆಂದು ಅನಿಸದಿರದು ಅರಿಮಿಯ ಬರಹಕ್ಕೆ ಬೇಕಾಗಿ ಬರುವ ಪದಗಳನ್ನೆಲ್ಲ ಕನ್ನಡದಲ್ಲೇನೆ ಉಂಟುಮಾಡಲು ಬರುತ್ತದೆ

ಮತ್ತು ಅಂತಹ ಪದಗಳನ್ನು ಬಳಸುವುದರಿಂದ ತೊಂದರೆ ಏನು ಆಗುವುದಿಲ್ಲ ಎಂಬುದನ್ನು ತೋರಿಸಿಕೊಡುವುದು ಈ ಹೊತ್ತುಗೆಯ ಒಂದು ಗುರಿಯಾಗಿದೆ ಅರಿಮೆಯ ಪದಗಳು ಆದಷ್ಟು ಅಡಕವಾಗಿರಬೇಕು ಆದರೆ ಆ ರೀತಿ ಅಡಕವಾಗಿರುವ ಪದಗಳನ್ನು ಸಂಸ್ಕೃತದ ಹಾಗೆ ಕನ್ನಡದಲ್ಲಿ ಉಂಟುಮಾಡಲು ಬರುವುದಿಲ್ಲ ಎಂಬ ಅನಿಸಿಕೆ ಹಲವು ಬರಹಗಾರರಲ್ಲಿದೆ ಹೊಸ ಪದಗಳನ್ನು ಉಂಟುಮಾಡಬೇಕಾದಾಗಲೆಲ್ಲ ಕನ್ನಡ ಬರಹಗಾರರು ಹೆಚ್ಚಾಗಿ ಸಂಸ್ಕೃತದ ಮೊರೆ ಹೋಗುತ್ತಿರುವುದಕ್ಕೆ ಅವರ ಈ ಅನಿಸಿಕೆಯು ಒಂದು ಕಾರಣ ಆದರೆ ಕೆಲವೇ ಕೆಲವು ಶತಮಾನಗಳಷ್ಟು ಹಿಂದೆ ಬಳಕೆಯಲ್ಲಿದ್ದ ಹಳೆಗನ್ನಡದ ಪದಗಳನ್ನು ಮತ್ತು ಬೇರುಗಳನ್ನು ಬಳಸಿದಲ್ಲಿ ಕನ್ನಡದಲ್ಲೂ ಸಾಕಷ್ಟು ಅಡಕವಾದ ಪದಗಳನ್ನು ಉಂಟುಮಾಡಲು ಬರುತ್ತದೆ ಇದನ್ನು ಪದಗಳ ಇಟ್ಟಳವನ್ನು ವಿವರಿಸುವ ಎರಡು ಮತ್ತು ಮೂರನೇ ಪಸುಗೆಗಳಲ್ಲಿ ತೋರಿಸಿಕೊಡಲಾಗಿದೆ 2ಸಾವಿರ ವರ್ಷಗಳಷ್ಟು ಹಿಂದೆ ಬಳಕೆಯಲ್ಲಿ ಸಂಸ್ಕೃತದ ಪದ ಮತ್ತು ಒಟ್ಟುಗಳಲ್ಲಿ ಯಾವುದನ್ನು

ಬೇಕಿದ್ದರೂ ಹೆಗ್ಗಿಲ್ಲದೆ ಬಳಸಿಕೊಳ್ಳಬಲ್ಲ ಕನ್ನಡ ಬರಹಗಾರರಿಗೆ ಕೆಲವೇ ಕೆಲವು ಶತಮಾನಗಳಷ್ಟು ಹಿಂದೆ ಬಳಕೆಯಲ್ಲಿದ್ದ ನಮ್ಮದೇ ಆದ ಹಳೆ ಕನ್ನಡದ ಪದ ಮತ್ತು ಒಟ್ಟುಗಳು ಇವತ್ತಿನ ಬಳಕೆಗೆ ತಕ್ಕವುಗಳೆಂದು ಅನಿಸದಿರುವುದು ನಿಜಕ್ಕೂ ಅಚ್ಚರಿಯನ್ನುಂಟು ಮಾಡುತ್ತದೆ ಇದು ಅವರಿಗೆ ತಮ್ಮ ನುಡಿಯ ಮೇಲಿರುವ ಕೀಳರಿಮೆಯನ್ನು ಮತ್ತು ಸಂಸ್ಕೃತದ ಮೇಲಿರುವ ಮೇಲರಿಮೆಯನ್ನು ತುಂಬಾ ಸ್ಪಷ್ಟವಾಗಿ ತೋರಿಸಿಕೊಡುತ್ತದೆ ಕನ್ನಡ ನುಡಿಯ ಮತ್ತು ಕನ್ನಡ ಪದಗಳ ಮೇಲಿರುವ ಈ ಕೀಳರಿಮೆಯನ್ನು ಇವತ್ತು ಹೋಗಲಾಡಿಸಬೇಕಾಗಿದೆ ಕನ್ನಡಿಗರ ಮಟ್ಟಿಗೆ ಎಲ್ಲಾ ನುಡಿಗಳಿಗಿಂತಲೂ ಕನ್ನಡವೇ ಮೇಲಿನ ನುಡಿ ಮತ್ತು ಕನ್ನಡ ನುಡಿಯದೆ ಆದ ಪದ ಮತ್ತು ಒಟ್ಟುಗಳು ಬೇರೆಲ್ಲ ನುಡಿಗಳ ಪದ ಮತ್ತು ಒಟ್ಟುಗಳಿಗಿಂತ ಮೇಲು ಎಂಬುದನ್ನು ತಿಳಿದುಕೊಂಡ ಅಂದಾಗ ಮಾತ್ರ ಕನ್ನಡ ಬರಹ ಎಲ್ಲರ ಕನ್ನಡವಾಗಬಲ್ಲುದು



Part 2

Watch on YouTube

Note: This transcript has not been cleaned and may contain errors.

ಇದು ಕನ್ನಡದ್ದೇ ವ್ಯಾಕರಣ ಡಿ ಎನ್ ಶಂಕರ್ ಭಟ್ ಓದುತ್ತಿರುವುದು ಡಿಎನ್ಎಸ್ ಶಂಕರ್ ಭಟ್ ಅವರ ಮಗಳು ಮಾಲತಿ ಭಟ್ 1.2 ಎರಡು ಕನ್ನಡ ಬರಹದ ಸ್ವರೂಪ ಈ ಹೊತ್ತುಗೆಯಲ್ಲಿ ವಿವರಿಸಿರುವ ಕನ್ನಡದ್ದೇ ಆದ ವ್ಯಾಕರಣ ಮುಖ್ಯವಾಗಿ ಎಲ್ಲರ ಕನ್ನಡದ ವ್ಯಾಕರಣವಾಗಿದ್ದು ಅದು ಹೊಸಗನ್ನಡದ ಬರಹಗಳಲ್ಲಿ ಬಳಕೆಯಾಗುವ ವ್ಯಾಕರಣವಾಗಿದೆ ಈ ಬರಹಗಳಲ್ಲಿ ತಮ್ಮದೇ ಆದ ಯಾವ ಉರುಳು ಇಲ್ಲದ ಕೆಲವೇ ಕೆಲವು ಬರಿಗೆ ಅಕ್ಷರಗಳನ್ನು ಬಳಸಿ ಸಾವಿರಾರು ಪದಗಳನ್ನು ಉಂಟುಮಾಡಲಾಗುತ್ತದೆ ಎತ್ತುಗೆಗೆ ಈ ಬರಹಗಳ ಲ್ಲಿ ಒಟ್ಟು 31 ಬರಿಗೆಗಳು ಮಾತ್ರ ಬಳಕೆಯಾಗುತ್ತವೆ ಆದರೆ ಈ 31 ಬರಿಗೆಗಳನ್ನು ಬಳಸಿ ಸಾವಿರಾರು ಪದಗಳನ್ನು ಉಂಟುಮಾಡಲಾಗಿದೆ ಇದಲ್ಲದೆ ಈ ಪದಗಳನ್ನು ಹಾಗೆಯೇ ಬರಹಗಳಲ್ಲಿ ಬಳಸುವುದಿಲ್ಲ ಅವುಗಳನ್ನು ಪದಕಂತಿಗಳಾಗಿ ಜೋಡಿಸಲಾಗುತ್ತದೆ ಮತ್ತು ಈ ಪದಕಂತಿಗಳನ್ನು ಬಳಸಿ

ವಾಕ್ಯಗಳನ್ನು ಉಂಟುಮಾಡಲಾಗುತ್ತದೆ ಹಾಗಾಗಿ ಒಂದು ಬರಿಗೆಗಳನ್ನು ಬಳಸಿ ಪದಗಳನ್ನು ಕಟ್ಟು ಎರಡು ಪದಗಳನ್ನು ಬಳಸಿ ಪದಕಂತೆಗಳನ್ನು ಕಟ್ಟುವುದು ಮತ್ತು ಮೂರು ಪದಕಂತೆಗಳನ್ನು ಬಳಸಿ ವಾಕ್ಯಗಳನ್ನು ಕಟ್ಟುವುದು ಎಂಬುದಾಗಿ ಈ ಬರಹಗಳಲ್ಲಿ ಬಳಕೆಯಾಗುವ ವಾಕ್ಯಗಳ ಇಟ್ಟಳದಲ್ಲಿ ಮೂರು ಮುಖ್ಯ ಹಂತಗಳನ್ನು ಕಾಣಬಲ್ಲೆವು ಬರಗೆಗಳಿಂದ ಪದಗಳನ್ನು ಪಡೆಯುವಲ್ಲು ಎರಡು ಒಳಹಂತಗಳಿವೆ ಹುರುಳಿರುವ ಪದಗಳಿಗೆ ಒಟ್ಟುಗಳನ್ನು ಸೇರಿಸಿ ಬೇರೆಹಲ ಹಲವು ಹೆಚ್ಚಿನ ಪದಗಳನ್ನು ಪಡೆಯುವುದು ಒಂದು ಹಂತ ಮತ್ತು ಎರಡು ಪದಗಳನ್ನು ಒಟ್ಟು ಸೇರಿಸಿ ಬೇರೆ ಹಲವು ಹೆಚ್ಚಿನ ಪದಗಳನ್ನು ಪಡೆಯುವುದು ಇನ್ನೊಂದು ಹಂತ ಎತ್ತುಗೆಗೆ ಅರಿಕೆ ಅರಿತ ಅರಿಮೆ ಅರಿವು ಅರಿಗ ಅರಿದು ಅರಿಯಮೆ ಅರಿಯಮಿಕೆ ಅರಿವಿಗ ಮೊದಲಾದ ಹಲವು ಪದಗಳನ್ನು ಅರಿ ಎಂಬ ಪದಕ್ಕೆ ಕೊಟ್ಟುಗಳನ್ನು ಸೇರಿಸಿ ಪಡೆಯಲಾಗಿದೆ ಮತ್ತು ಅರಿಮಳಿಕೆ ಅರಿವಿಲಿ ಮುನ್ನರಿವು

ಮೊದಲಾದ ಬೇರೆ ಹಲವು ಪದಗಳನ್ನು ಅದೇ ಅರಿ ಎಂಬ ಪದಕ್ಕೆ ಬೇರೆ ಕೆಲವು ಪದಗಳನ್ನು ಸೇರಿಸಿ ಪಡೆಯಲಾಗಿದೆ ಪದಗಳನ್ನು ಪದಕಂತೆಗಳಲ್ಲಿ ಇಲ್ಲವೇ ವಾಕ್ಯಗಳಲ್ಲಿ ಬಳಸುವಾಗಲೂ ಅವಕ್ಕೆ ಕೆಲವು ಒಟ್ಟುಗಳನ್ನು ಸೇರಿಸಿ ಪದರೂಪಗಳನ್ನು ಉಂಟುಮಾಡಿಕೊಳ್ಳಬೇಕಾಗುತ್ತದೆ ಎತ್ತುಗೆಗೆ ಮರ ಎಂಬ ಪದಕ್ಕೆ ಮರಗಳು ಮರವನ್ನು ಮರದಿಂದ ಮರಕ್ಕೆ ಕೆ ಮರದಲ್ಲಿ ಮರದ ಮೊದಲಾದ ಪದರೂಪಗಳಿವೆ ಇಂತಹ ಪದರೂಪಗಳ ಮೂಲಕ ವಾಕ್ಯಗಳಲ್ಲಿ ಬಳಕೆಯಾಗುವ ಪದಗಳು ಒಂದರೊಡನೊಂದು ಸಂಬಂಧಿಸುವಂತೆ ಮಾಡಲಾಗುತ್ತದೆ ಮತ್ತು ಆ ವಾಕ್ಯಗಳು ಆಡುಗನ ಜಾಗ ಮತ್ತು ಹೊತ್ತುಗಳಲ್ಲಿ ನೆಲೆಗೊಳ್ಳುವಂತೆ ಮಾಡಲಾಗುತ್ತದೆ 1.3.4 ನೋಡಿ ಬರಗಳಲ್ಲಿ ವಾಕ್ಯಗಳನ್ನು ಬಳಸುವಲು ಒಂದು ಏರ್ಪಾಡಿದೆ ಅವುಗಳನ್ನು ಕುರುಳು ಪಾರಗಳಲ್ಲಿ ಅಣಿಗೊಳಿಸಲಾಗುತ್ತದೆ ಮತ್ತು ಈ ಕುರುಳುಗಳನ್ನು ಪಸುಗೆಗಳಲ್ಲಿ ಅಣಿಗೊಳಿಸಲಾಗುತ್ತದೆ ಬರಹ ಸಲೀಸಾಗಿ ಓದಿಸಿಕೊಂಡು ಹೋಗಬೇಕಿದ್ದಲ್ಲಿ ಅದರಲ್ಲಿ ಬರುವ ವಾಕ್ಯಗಳನ್ನು ಸರಿಯಾದ ಬಗೆಯಲ್ಲಿ

ಸರಿಯಾದ ಬಗೆಯಲ್ಲಿ ಅಣಿಗೊಳಿಸಿರಬೇಕಾಗುತ್ತ ದೆ 1.2.1 ಒ ಪದಗಳು ಮತ್ತು ಬರಿಗಿಗಳು ನಾವು ಬರಹದಲ್ಲಿ ಬಳಸುವ ವಾಕ್ಯಗಳಲ್ಲಿ ಮನೆ ಹೋಗು ಬರು ನೀನು ಬೇಗ ಇಲ್ಲಿ ಎಲ್ಲಿ ಮೊದಲಾದ ಹಲವಾರು ಪದಗಳು ಬಳಕೆಯಾಗುತ್ತಿರುತ್ತವೆ ಮತ್ತು ಈ ಪದಗಳಿಗೆ ಬೇರೆ ಬೇರೆ ರೂಪಗಳನ್ನು ಕೊಡುವುದಕ್ಕಾಗಿ ಗೆ ಇಂದ ಉತ್ತ ಏನು ಮೊದಲಾದ ಹಲವಾರು ಒಟ್ಟುಗಳು ಬಳಕೆಯಾಗುತ್ತಿರುತ್ತವೆ ಪದ ಮತ್ತು ಒಟ್ಟುಗಳೆರಡನ್ನು ನಾವು ಬರಿಗೆಗಳನ್ನು ಒಟ್ಟು ಸೇರಿಸಿ ಉಂಟು ಮಾಡುತ್ತೇವೆ. ಎತ್ತುಗೆಗೆ ಮನೆ ಎಂಬ ಪದದಲ್ಲಿ ಮ ಅ ನ ಎ ಎಂಬ ನಾಲ್ಕು ಬರಿಗೆಗಳು ಬಂದಿವೆ. ಹೋಗು ಎಂಬ ಪದದಲ್ಲಿ ಹ ಓ ಗ ಊ ಎಂಬ ಬೇರೆ ನಾಲ್ಕು ಬರಿಗೆಗಳು ಬಂದಿವೆ. ಗೆ ಎಂಬ ಒಟ್ಟಿನಲ್ಲಿ ಗ ಮತ್ತು ಎಂಬ ಎರಡು ಬರಿಗೆಗಳು

ಬಂದಿವೆ. ಬರಹದಲ್ಲಿ ಬಳಕೆಯಾಗುವ ಈ ಬರಿಗೆಗಳು ಓದಿನಲ್ಲಿ ಇಲ್ಲವೇ ಮಾತಿನಲ್ಲಿ ಉಳಿಗಳ ರೂಪದಲ್ಲಿ ಕಾಣಿಸಿಕೊಳ್ಳುತ್ತವೆ ಮೇಲೆ ತಿಳಿಸಿದ ಹಾಗೆ ಎಲ್ಲರ ಕನ್ನಡದಲ್ಲಿ ಪದ ಮತ್ತು ಒಟ್ಟುಗಳನ್ನು ಬರೆಯುವುದಕ್ಕಾಗಿ ಒಟ್ಟು 31 ಬರಿಗೆಗಳನ್ನು ಬಳಸಿಕೊಳ್ಳುತ್ತೇವೆ ಇವುಗಳಲ್ಲಿ ಇ ಈ ಎ ಉ ಊ ಓ ಓ ಅ ಆ ಎಂಬ ಹತ್ತು ಬರಿಗೆಗಳನ್ನು ತೆರೆಯುಲಿಗಳು ಸ್ವರಗಳು ಳ ಎಂಬುದಾಗಿ ಕರೆಯಬಹುದು ಮತ್ತು ಉಳಿದ ಪ ಟ ಬ ಕ ಬ ದ ಡ ಜ ಗ ಮ ನ ಯ ವ ರ ಲ ಳ ಷ ಸ ಹ ಎಂಬ 21 ಬರಿಗೆಗಳನ್ನು ಮುಚ್ಚುಲಿಗಳು ವ್ಯಂಜನಗಳು ಎಂಬುದಾಗಿ ಕರೆಯಬಹುದು ಎಲ್ಲರ ಕನ್ನಡದಲ್ಲಿ ಬಳಕೆಯಾಗುವ ಈ ಬರಿಗೆಗಳ ಉಲಿಪು ಹೇಗೆ ನಡೆಯುತ್ತದೆ ಎಂಬುದನ್ನು ಮತ್ತು

ಪದಗಳಲ್ಲಿ ಮತ್ತು ಒಟ್ಟುಗಳಲ್ಲಿ ಬಳಕೆಯಾಗುವಾಗ ಅವು ಎಂತಹ ಕಟ್ಟಲೆಗಳಿಗೆ ಒಳಗಾಗುತ್ತವೆ ಎಂಬುದನ್ನು ಮುಂದೆ 1.4ರಲ್ಲಿ ನಾಲ್ಕರಲ್ಲಿ ತಿಳಿಸಲಾಗಿದೆ ಪದಗಳು ಮತ್ತು ಒಟ್ಟುಗಳು ಒಂದೆರಡನ್ನೊಂದು ಸೇರುವಾಗ ಅವುಗಳಲ್ಲಿ ಬರುವ ಬರಿಗೆಗಳಲ್ಲಿ ಕೆಲವು ಮಾರ್ಪಾಡುಗಳು ನಡೆಯುತ್ತವೆ ಎತ್ತುಗೆಗೆ ಮನೆ ಎಂಬ ಪದಕ್ಕೆ ಅ ಎಂಬ ಒಟ್ಟು ಸೇರುವಾಗ ಅವುಗಳ ನಡುವೆ ಯ ಎಂಬ ಬರಿಗೆ ಬರುತ್ತದೆ ಮನೆ ಪ್ಲಸ್ ಅ ಮನೆಯ ಕಾಡು ಎಂಬ ಪದಕ್ಕೆ ಇಗೆ ಎಂಬ ಒಟ್ಟು ಸೇರುವಾಗ ಅದರ ಕೊನೆಯಲ್ಲಿರುವ ಉ ಎಂಬ ಬರಿಗೆ ಬಿದ್ದು ಹೋಗುತ್ತದೆ ಕಾಡು ಪ್ಲಸ್ ಇಗೆ ಕಾಡಿಗೆ ಕನ್ನಡದ ಪದಗಳನ್ನು ವಾಕ್ಯಗಳಲ್ಲಿ ಬಳಸುವಾಗ ಇಂತಹ ಹಲವು ಸೇರಿಕೆಯ ಮಾರ್ಪಾಡುಗಳು ನಡೆಯುತ್ತಿದ್ದು ಅವು ಎಂತಹವು ಎಂಬುದನ್ನು ಮುಂದಿನ ಕೆಲವು ಪಸುಗೆಗಳಲ್ಲಿ ತಿಳಿಸಲಾಗಿದೆ ಪದ ಮತ್ತು ಒಟ್ಟುಗಳಲ್ಲಿ ಬಳಕೆಯಾಗುವ

ಬರಿಗೆಗಳಿಗೆ ನೇರವಾಗಿ ಯಾವ ಹುರುಳು ಇಲ್ಲ ಅವು ಪದ ಮತ್ತು ಒಟ್ಟುಗಳಿಗೆ ಒಂದು ರೂಪವನ್ನು ಕೊಡುವುದಕ್ಕಾಗಿ ಗ ಮಾತ್ರ ಬಳಕೆಯಾಗುತ್ತವೆ ಕನ್ನಡದಲ್ಲಿ ಮನೆ ಎಂಬುದಕ್ಕೆ ಒಂದು ಹುರುಳಿದೆ ಆದರೆ ಅದಕ್ಕೊಂದು ರೂಪವನ್ನು ಕೊಡುವುದಕ್ಕಾಗಿ ಬಂದಿರುವ ಮ ಅ ನ ಮತ್ತು ಎ ಎಂಬ ಎಂಬ ನಾಲ್ಕು ಬರಿಗೆಗಳಲ್ಲಿ ಯಾವುದಕ್ಕೂ ಅದರದ್ದೇ ಆದ ಹುರುಳಿಲ್ಲ 1.2.2 ಪದಗಳ ಇಟ್ಟಳ ಕನ್ನಡದ ವಾಕ್ಯಗಳಲ್ಲಿ ಮುಖ್ಯವಾಗಿ ಇಟ್ಟಳವಿರುವ ಪದಗಳು ಮತ್ತು ಇಟ್ಟಳವಿಲ್ಲದ ಪದಗಳು ಎಂಬುದಾಗಿ ಎರಡು ಬಗೆಯ ಪದಗಳು ಬಳಕೆಯಾಗುತ್ತವೆ ಎತ್ತುಗೆಗೆ ಚಿಕ್ಕಮ್ಮ ಎಂಬ ಪದಕ್ಕೆ ಒಂದು ಇಟ್ಟಳವಿದೆ ಅದನ್ನು ಚಿಕ್ಕ ಮತ್ತು ಅಮ್ಮ ಎಂಬ ಎರಡು ಪದಗಳನ್ನು ಒಟ್ಟು ಸೇರಿಸಿ ಉಂಟು ಮಾಡಲಾಗಿದೆ ಹೀಗೆಯೇ ಕುಣಿತ ಎಂಬ ಪದಕ್ಕೂ ಒಂದು ಇಟ್ಟಳವಿದೆ ಅದನ್ನು ಕುಣಿ ಎಂಬ

ಪದಕ್ಕೆ ತ ಎಂಬ ಒಟ್ಟನ್ನು ಸೇರಿಸಿ ಉಂಟುಮಾಡಲಾಗಿದೆ ಇದಕ್ಕೆ ಬದಲು ತಲೆ ಎಂಬ ಪದಕ್ಕೆ ಇಟ್ಟಳವಿಲ್ಲ ಅದು ತ ಅ ಲ ಮತ್ತು ಎ ಎಂಬ ಎಂಬ ನಾಲ್ಕು ಬರಿಗೆಗಳ ಸೇರಿಕೆಯಿಂದ ತಯಾರಾಗಿದೆಯೇನೋ ನಿಜ ಆದರೆ ಈ ಬರಿಗೆಗಳನ್ನು ಚಿಕ್ಕಮ್ಮ ಎಂಬ ಪದದಲ್ಲಿ ಕಾಣಿಸುವ ಹಾಗೆ ಎರಡು ಪದಗಳಾಗಿ ಇಲ್ಲವೇ ಕುಣಿತ ಎಂಬ ಪದದಲ್ಲಿ ಕಾಣಿಸುವ ಹಾಗೆ ಒಂದು ಪದ ಮತ್ತು ಒಂದು ಒಟ್ಟು ಎಂಬುದಾಗಿ ಒಡೆದು ತೋರಿಸಲು ಬರುವುದಿಲ್ಲ ಪದಗಳಲ್ಲಿ ಎಂತಹ ಇಟ್ಟಳಗಳು ಬರಬಲ್ಲವೋ ಎಂಬುದು ವಾಕ್ಯಗಳಲ್ಲಿ ಆ ಪದಗಳು ಎಂತಹ ಕೆಲಸಕ್ಕಾಗಿ ಬಳಕೆಯಾಗುತ್ತವೆ ಎಂಬುದನ್ನು ಅವಲಂಬಿಸಿದೆ ವ್ಯಕ್ತಿ ವಸ್ತು ಇಲ್ಲವೇ ವಿಷಯಗಳನ್ನು ಗುರುತಿಸುವ ಹೆಸರು ನಾಮ ಪದಗಳಿಗೂ ಎಸಕ ಕ್ರಿಯೆಗಳನ್ನು ತಿಳಿಸುವ ಯಸಕ ಕ್ರಿಯಾಪದಗಳಿಗೂ ನಡುವೆಟ್ಟ ಇಟ್ಟಳದಲ್ಲಿ ಹಲವು ವ್ಯತ್ಯಾಸಗಳಿವೆ

ಎತ್ತುಗೆಗೆ ಎರಡು ಪದಗಳನ್ನು ಒಟ್ಟು ಸೇರಿಸಿ ಜೋಡು ಪದಗಳನ್ನು ಉಂಟುಮಾಡುವಂತಹ ಹೊಲವು ಹೆಸರು ಪದಗಳ ಇಟ್ಟಳದಲ್ಲಿ ಬಳಕೆಯಾಗುತ್ತದಲ್ಲದೆ ಹೆಸಕ ಪದಗಳ ಇಟ್ಟಳದಲ್ಲಿ ಬಳಕೆಯಾಗುವುದಿಲ್ಲ ಇದಕ್ಕೆ ಕಾರಣವೇನೆಂದರೆ ಹೆಸರು ಪದಗಳು ನಡೆಸುವಂತಹ ವ್ಯಕ್ತಿ ವಸ್ತು ಇಲ್ಲವೇ ವಿಷಯವನ್ನು ಗುರುತಿಸುವ ಕೆಲಸಕ್ಕೆ ಜೋಡು ಪದದಂತಹ ಇಟ್ಟಳ ಬೇಕಾಗುತ್ತದೆ ಆದರೆ ಯಸಕ ಪದಗಳು ನಡೆಸುವಂತಹ ಯಸಕಗಳನ್ನು ತಿಳಿಸುವ ಕೆಲಸಕ್ಕೆ ಅಂತಹ ಇಟ್ಟಳ ಬೇಕಾಗುವುದಿಲ್ಲ ಇದಕ್ಕೆ ಬದಲು ಕೂಡು ಪದ ಎಂಬ ಬೇರೆಯೇ ಒಂದು ಬಗೆಯ ಇಟ್ಟಳ ಅದಕ್ಕೆ ಬೇಕಾಗುತ್ತದೆ ಹಾಗಾಗಿ ಒಂದು ಪದದ ಇಟ್ಟಳವೆಂತಹದು ಎಂಬುದನ್ನು ಕಂಡುಹಿಡಿಯುವುದಕ್ಕೆ ಮೊದಲು ಅದು ವಾಕ್ಯಗಳಲ್ಲಿ ಎಂತಹ ಕೆಲಸವನ್ನು ನಡೆಸುವುದಕ್ಕಾಗಿ ಬಳಕೆಯಾಗುತ್ತದೆ ಎಂಬುದನ್ನು ತಿಳಿದುಕೊಳ್ಳಬೇಕಾಗುತ್ತದೆ ಕನ್ನಡದ ವಾಕ್ಯಗಳಲ್ಲಿ ಲ್ಲಿ ಬರುವ ಪದಗಳು ಮುಖ್ಯವಾಗಿ ಮೂರು ಬಗೆಯ ಕೆಲಸಗಳನ್ನು ನಡೆಸಬೇಕಾಗುತ್ತದೆ ಒಂದು ಯಸಕ

ಇಲ್ಲವೇ ಇರುಹವನ್ನು ತಿಳಿಸುವುದು ಎರಡು ಒಂದು ಯಸಕ ಇಲ್ಲವೇ ಯುಹದಲ್ಲಿ ತೊಡಗಿಕೊಂಡಿರುವ ವ್ಯಕ್ತಿ ವಸ್ತು ಇಲ್ಲವೇ ವಿಷಯವನ್ನು ಗುರುತಿಸುವುದು ಮತ್ತು ಮೂರು ವ್ಯಕ್ತಿ ವಸ್ತು ವಿಷಯ ಇಲ್ಲವೇ ಎಸಕದ ಪರಿಚಯವನ್ನು ತಿಳಿಸುವುದು ಇವುಗಳಲ್ಲಿ ಮೊದಲನೆಯ ಕೆಲಸ ವನ್ನು ಹೆಸಕ ಮತ್ತು ಇರುಹ ಪದಗಳು ನಡೆಸುತ್ತವೆ ಮತ್ತು ಎರಡನೆಯದನ್ನು ಹೆಸರು ಪದಗಳು ನಡೆಸುತ್ತವೆ ಮೂರನೆಯ ಕೆಲಸವನ್ನು ನಡೆಸುವುದಕ್ಕಾಗಿ ಪರಿಚಯ ಪದಗಳು ಬಳಕೆಯಾಗುತ್ತವೆ 1.2.3 ಗುರುತಿಸುವ ಕೆಲಸ ವಾಕ್ಯದ ಮೂಲಕ ಒಂದು ಎಸಕವನ್ನು ತಿಳಿಸಬೇಕಾದಾಗ ಅದರಲ್ಲಿ ತೊಳಗಿಕೊಂಡಿರುವ ಕೆಲವು ವ್ಯಕ್ತಿ ವಸ್ತು ಇಲ್ಲವೇ ವಿಷಯಗಳನ್ನು ಗುರುತಿಸಬೇಕಾಗುತ್ತದೆ ಎತ್ತುಗೆಗೆ ಅಗಸ ಕತ್ತಿಗೆ ಹೊಡೆದ ಎಂಬ ವಾಕ್ಯದಲ್ಲಿ ಹೊಡೆ ಎಂಬ ಒಂದು ಎಸಕ ಅಂದರೆ ಕ್ರಿಯಾ ಪದ ಮತ್ತು ಅದರೊಂದಿಗೆ ಅಗಸ ಮತ್ತು ಕತ್ತೆ ಎಂಬ ಎರಡು ಹೆಸರು

ನಾಮ ಪದಗಳು ಬಂದಿವೆ ಇವುಗಳಲ್ಲಿ ಹೊಡೆ ಎಂಬ ಎಸಕ ಪದ ಒಂದು ಎಸಗವನ್ನು ತಿಳಿಸುತ್ತದೆ ಅಗಸ ಮತ್ತು ಕತ್ತೆ ಎಂಬ ಹೆಸರು ಪದಗಳು ಆ ಯಸಕದಲ್ಲಿ ತೊಡಗಿಕೊಂಡಿರುವ ಒಬ್ಬ ವ್ಯಕ್ತಿಯನ್ನು ಮತ್ತು ಒಂದು ಪ್ರಾಣಿಯನ್ನು ಗುರುತಿಸುತ್ತವೆ ಗುರುತಿಸುವುದಕ್ಕಾಗಿ ಬಳಕೆಯಾಗುವ ಹೆಸರು ಪದಗಳು ಇರುವ ಹೆಸರು ಪದಗಳಿರಬಹುದು ಇಲ್ಲವೇ ಕೊಟ್ಟ ಹೆಸರು ಪದಗಳಇರಬಹುದು ಮೇಲೆ ಕೊಟ್ಟಿರುವ ವಾಕ್ಯದಲ್ಲಿ ಜಾನಕಿ ಎಂಬ ಕೊಟ್ಟ ಹೆಸರು ಬಂದಿದೆ.

ಇದಕ್ಕೆ ಬದಲು ಅದಕ್ಕಿಂತ ಮೊದಲು ಕೊಟ್ಟಿದ್ದ ಅಗಸ ಕತ್ತಿಗೆ ಹೊಡೆದ ಎಂಬ ವಾಕ್ಯದಲ್ಲಿ ಒಬ್ಬ ವ್ಯಕ್ತಿಯನ್ನು ಮತ್ತು ಒಂದು ಪ್ರಾಣಿಯನ್ನು ಗುರುತಿಸುವುದಕ್ಕಾಗಿ ಎರಡು ಇರುವ ಹೆಸರುಗಳು ಅಗಸ ಮತ್ತು ಕತ್ತೆ ಎಂಬವು ಬಂದಿವೆ ಕೊಟ್ಟ ಹೆಸರುಗಳಿಗೂ ಇರುವ ಹೆಸರುಗಳಿಗೂ ನಡುವಿರುವ ಮುಖ್ಯ ವ್ಯತ್ಯಾಸವೇನೆಂದರೆ ಕೊಟ್ಟ ಹೆಸರುಗಳನ್ನು ಒಂದೊಂದು ವ್ಯಕ್ತಿ ವಸ್ತು ಜಾಗ ಮೊದಲಾದುವಕ್ಕೂ ಬೇರೆ ಬೇರೆಬೇರಾಗಿ ಕೊಟ್ಟಿರುತ್ತೇವೆ ಮೈಸೂರು ಎಂಬುದು ಒಂದು ಪಟ್ಟಣಕ್ಕೆ ಕೊಟ್ಟ ಹೆಸರು ಕಾವೇರಿ ಎಂಬುದು ಒಂದು ನದಿಗೆ ಕೊಟ್ಟ ಹೆಸರು ಜಾನಕಿ ಎಂಬುದು ಒಬ್ಬ ವ್ಯಕ್ತಿಗೆ ಹುಡುಗಿಯೇ ಕೊಟ್ಟ ಹೆಸರು ಒಂದು ಕೊಟ್ಟ ಹೆಸರು ಒಬ್ಬನೇ ವ್ಯಕ್ತಿಯನ್ನು ಇಲ್ಲವೇ ಒಂದೇ ವಸ್ತುವನ್ನು ಗುರುತಿಸುತ್ತಿರಬೇಕೆಂದೇನು ಇಲ್ಲ ಎತ್ತುಗೆಗೆ ಜಾನಕಿ ಎಂಬುದು ಹಲವು ಮಂದಿ ಹುಡುಗಿಯರನ್ನು ಬೇರೆ ಬೇರೆ ಸಂದರ್ಭಗಳಲ್ಲಿ ಗುರುತಿಸುತ್ತಿರಬಲ್ಲುದು ಹಾಗಾಗಿ ಅದು ಹಲವು ಹುಡುಗಿಯರ ಕೊಟ್ಟ ಹೆಸರಾಗಿರಬಲ್ಲುದು ಕಾವೇರಿ ಎಂಬುದು ಒಂದು ನದಿಯ ಹೆಸರಾಗಿ ಮಾತ್ರವಲ್ಲದೆ ಒಬ್ಬ ಹುಡುಗಿಯ ಹೆಸರಾಗಿಯೂ ಬಳಕೆಯಲ್ಲಿದೆ ಆದರೆ ಒಬ್ಬೊಬ್ಬ ವ್ಯಕ್ತಿ ವಸ್ತು ಮೊದಲಾದವುಗಳಿಗೂ ಅವನ್ನು ಬೇರೆ ಬೇರಾಗಿ ಕೊಟ್ಟಿರುತ್ತದೆ ಎಂಬುದೇ ಅವಕೂ ಇರುವ ಹೆಸರಿಗೂ ನಡುವಿರುವ ವ್ಯತ್ಯಾಸ ಇರುವ ಹೆಸರನ್ನು ವ್ಯಕ್ತಿ ವಸ್ತುವಿಷ ಮೊದಲಾದುವಕ್ಕೆ ಬೇರೆ ಬೇರಾಗಿ ಕೊಟ್ಟಿರುವುದಿಲ್ಲ ಒಂದು ಬಗೆಯ ವ್ಯಕ್ತಿ ಮುದುಕ ಕುರುಡ ಮೇಶರು ಹುಡುಗ ಒಂದು ಬಗೆಯ ವಸ್ತು ಮರ ಪುಸ್ತಕ ಹಣ್ಣು ಒಂದು ಬಗೆಯ ವಿಷಯ ಸಿಟ್ಟು ನೆನಪು ಆಗುಹ ಓಟ ಮೊದಲಾದವಕ್ಕೆ ಅವನ್ನು ಒಮ್ಮೆ ಮಾತ್ರವೇ ಕೊಡಲಾಗಿದ್ದು ಅಂತಹವನ್ನು ಗುರುತಿಸಬೇಕಾದಾಗಲೆಲ್ಲ ಅವನ್ನೇ ತಿರುತಿರುಗಿ ಬಳಸುತ್ತಿರುತ್ತೇವೆ ಯಾವುದೇ ಒಂದು ಮರವನ್ನು ಗುರುತಿಸಬೇಕಾದಾಗಲೂ ನಾವು ಮರ ಎಂಬ ಇರುವ ಹೆಸರನ್ನೇ ಬಳಸುತ್ತೇವೆ ವ್ಯಕ್ತಿ ವಸ್ತು ಇಲ್ಲವೇ ವಿಷಯವನ್ನು ಗುರುತಿಸುವುದಕ್ಕಾಗಿ ಅದರದೇ ಆದ ಇರುವ ಇಲ್ಲವೇ ಕೊಟ್ಟ ಹೆಸರನ್ನು ಬಳಸುವ ಬದಲು ಅದರ ಕೊಗೆತವನ್ನು ವರ್ಣನೆಯನ್ನು ಬಳಸುವ ಹೊಲಬು ಕನ್ನಡದಲ್ಲಿದೆ ಎತ್ತುಗೆಗೆ ಜಾನಕಿ ಅವಳ ಗೆಳತಿಯನ್ನು ಕರೆತಂದಿದ್ದಾಳೆ ಎಂಬ ವಾಕ್ಯದಲ್ಲಿ ಎರಡು ವ್ಯಕ್ತಿಗಳನ್ನು ಗುರುತಿಸಲಾಗಿದೆ ಅವುಗಳಲ್ಲಿ ಮೊದಲನೆಯ ವ್ಯಕ್ತಿಯನ್ನು ಜಾನಕಿ ಎಂಬ ಕೊಟ್ಟ ಹೆಸರಿನ ಮೂಲಕ ಗುರುತಿಸಲಾಗಿದೆ ಆದರೆ ಎರಡನೆಯ ವ್ಯಕ್ತಿಯನ್ನು ಆ ರೀತಿ ಕೊಟ್ಟ ಇಲ್ಲವೇ ಇರುವ ಹೆಸರಿನ ಮೂಲಕ ಗುರುತಿಸುವ ಬದಲು ಅವಳ ಗೆಳತಿ ಎಂಬ ಕೊಗೆತದ ಮೂಲಕ ಗುರುತಿಸಲಾಗಿದೆ. ಹೆಸರು ಪದಗಳಿಗೂ ಕೊಗೆತಗಳಿಗೂ ನಡುವೆ ಹಲವು ವ್ಯತ್ಯಾಸಗಳಿವೆ. ಕೊಯ್ತಗಳಲ್ಲೆಲ್ಲ ಸಾಮಾನ್ಯವಾಗಿ ಒಂದಕ್ಕಿಂತ ಹೆಚ್ಚು ಪದಗಳಿರುತ್ತವೆ ಎಂದರೆ ಅವೆಲ್ಲವೂ ಪದಕಂತೆಗಳಾಗಿರುತ್ತವೆ. ಮೇಲೆ ಕೊಟ್ಟಿರುವ ಅವಳ ಗೆಳತಿ ಎಂಬ ಕೊಗೆತದಲ್ಲಿ ಗೆಳತಿ ಎಂಬ ಒಂದು ಹೆಸರು ಪದ ಬಂದಿದೆ ಮತ್ತು ಅದರೊಂದಿಗೆ ಅವಳ ಎಂಬ ಒಂದು ತೋರು ಪದವು ಬಂದಿದೆ ಹಸುರು ಸೀರೆ ಎಂಬ ಕೊಗೆತದಲ್ಲಿ ಸೀರೆ ಎಂಬ ಹೆಸರು ಪದದೊಂದಿಗೆ ಹಸುರು ಎಂಬ ಒಂದು ಪರಿಚಯ ಪದ ಬಂದಿದೆ ಮೇಲೆ ತಿಳಿಸಿದ ಹಾಗೆ ಹೆಸರು ಪದಗಳಿಗೆ ಇಟ್ಟಳವಿರಬಹುದು ಇಲ್ಲವೇ ಇಲ್ಲದಿರಬಹುದು ಎತ್ತುಗೆಗೆ ಹೊದಿಕೆ ಇಲ್ಲ ಇಲ್ಲವೇ ನಿಲುಗಡೆ ಎಂಬ ಹೆಸರು ಪದಕ್ಕೆ ಇಟ್ಟಳವಿದೆ ಆದರೆ ಜಾನಕಿ ಇಲ್ಲವೇ ಮನೆ ಎಂಬ ಹೆಸರು ಪದಕ್ಕೆ ಇಟ್ಟಳವಿಲ್ಲ ಆದರೆ ಎಲ್ಲಾ ರೀತಿಯ ಕೊಗೆತಗಳಿಗೂ ಯಾವುದಾದರೊಂದು ಬಗೆಯ ಇಟ್ಟಳವಿದ್ದೆ ಇರುತ್ತದೆ ಕೊಗೆತಗಳ ಹುರುಳೇನು ಎಂಬುದನ್ನು ನೇರವಾಗಿ ಅವುಗಳ ಇಟ್ಟಳದಿಂದ ತಿಳಿದುಕೊಳ್ಳಬಲ್ಲೆವು ಹೆತ್ತುಗೆಗೆ ಹಸುರು ಸೀರೆ ಎಂಬ ಕೊಗೆತದಲ್ಲಿ ಹಸುರು ಎಂಬ ಒಂದು ಪರಿಚಯ ಪದ ಮತ್ತು ಸೀರೆ ಎಂಬ ಒಂದು ಹೆಸರು ಪದ ಬಂದಿದೆ. ಈ ಎರಡು ಪದಗಳು ಒಟ್ಟಿಗೆ ಕೊಡುವಂತಹ ಹಸುರಾಗಿರುವ ಸೀರೆ ಎಂಬುದೇ ಆ ಕೊಯೆತದ ಹುರುಳಾಗಿದೆ.

ಆದರೆ ಇಟ್ಟಳವಿರುವ ಹೆಸರು ಪದಗಳ ಹುರುಳನ್ನು ಆ ರೀತಿ ನೇರವಾಗಿ ಅವುಗಳ ಇಟ್ಟಳದಿಂದ ತಿಳಿದುಕೊಳ್ಳಲು ಬರುವುದಿಲ್ಲ. ಎತ್ತುಗೆಗೆ ಹೊದಿಕೆ ಎಂಬ ಪದವನ್ನು ಹೊದೆ ಎಂಬ ಹೆಸಕ ಪದಕ್ಕೆ ಇಕೆ ಎಂಬ ಒಟ್ಟನ್ನು ಸೇರಿಸಿ ಪಡೆಯಲಾಗಿದೆ ಅದು ಹೊದೆಯುವುದಕ್ಕಾಗಿ ಬಳಕೆಯಾಗುವ ಒಂದು ವಸ್ತುವನ್ನು ಗುರುತಿಸುತ್ತದೆ ಈ ಹುರುಳನ್ನು ಸ್ವಲ್ಪ ಮಟ್ಟಿಗೆ ಹೊದೆ ಎಂಬ ಪದ ತಿಳಿಸಬಲ್ಲುದಾದರೂ ಇಕೆ ಎಂಬ ಒಟ್ಟು ಅದರ ಎಲ್ಲಾ ಬಳಕೆಗಳಲ್ಲೂ ಆ ರೀತಿ ಒಂದು ಎಸಗದಲ್ಲಿ ಬಳಕೆಯಾಗುವ ವಸ್ತುಗಳನ್ನು ಗುರುತಿಸು ಸುದಿಲ್ಲ ಎತ್ತುಗೆಗೆ ಮೊಳಕೆ ಎಂಬ ಪದದಲ್ಲಿ ಅದು ಒಂದು ಎಸಗದಿಂದ ಉಂಟಾಗಿರುವ ವಸ್ತುವನ್ನು ಗುರುತಿಸುತ್ತದೆ ಮತ್ತು ಬೀಳಿಕೆ ಸಲ್ಲಿಕೆ ಮೊದಲಾದ ಬೇರೆ ಕೆಲವು ಪದಗಳಲ್ಲಿ ಅದು ಒಂದು ಎಸಕವನ್ನು ಗುರುತಿಸುತ್ತದೆ 2.4.1 ಎರಡು ಮೂರು ನೋಡಿ ಎರಡು ಪದಗಳನ್ನು ಒಟ್ಟು ಸೇರಿಸಿ ಕಟ್ಟಿರುವಂತಹ ಹೆಸರು ಪದಗಳು ಜೋಡು ಪದಗಳು ಈ ವಿಷಯದಲ್ಲಿ ಕೊಗೆತಗಳಿಂದ ಬೇರಾಗಿವೆ ಕೊಗೆತಗಳ ಹಾಗೆ ಅವುಗಳ ಹುರುಳನ್ನು ನೇರವಾಗಿ ಅವುಗಳ ಇಟ್ಟಳದಿಂದ ಪಡೆಯಲು ಬರುವುದಿಲ್ಲ ಎತ್ತುಗೆಗೆ ಚಿಕ್ಕಪ್ಪ ಎಂಬ ಹೆಸರು ಪದದಲ್ಲಿ ಚಿಕ್ಕ ಮತ್ತು ಅಪ್ಪ ಎಂಬ ಎರಡು ಪದಗಳು ಒಟ್ಟು ಸೇರಿವೆ ಆದರೆ ಚಿಕ್ಕ ಹುಡುಗ ಎಂಬ ಕೊಗೆತದ ಹಾಗೆ ಈ ಜೋಡು ಪದದ ಹುರುಳನ್ನು ನೇರವಾಗಿ ಅದರ ಇಟ್ಟಳದಿಂದ ಪಡೆಯಲು ಬರುವುದಿಲ್ಲ ಚಿಕ್ಕಪ್ಪ ಎಂಬುದು ತಂದೆಯ ತಮ್ಮನನ್ನು ಗುರುತಿಸುತ್ತದಲ್ಲದೆ ಚಿಕ್ಕ ಅಪ್ಪನನ್ನು ಎಂದರೆ ಚಿಕ್ಕವನಾಗಿರುವ ತಂದೆಯನ್ನು ಗುರುತಿಸುವುದಿಲ್ಲ ಇಂತಹ ಪದಕಂತಿಗಳು ಮಾತ್ರವಲ್ಲದೆ ಕೆಲವು ಎಸಕ ರೂಪ ಇಲ್ಲವೇ ಪರಿಚಯ ರೂಪಗಳು ಕನ್ನಡದ ವಾಕ್ಯಗಳಲ್ಲಿ ಕೊಗೆತಗಳಾಗಿ ಬಳಕೆಯಾಗುತ್ತವೆ ಎತ್ತುಗೆಗೆ ಹೋಗುವುದು ಹೋಗುವಿಕೆ ಮೊದಲಾದ ಎಸಕ ರೂಪಗಳು ಮತ್ತು ದೊಡ್ಡತನ ಒಳ್ಳೆತನ ಮೊದಲಾದ ಪರಿಚಯ ರೂಪಗಳು ವಾಕ್ಯಗಳಲ್ಲಿ ಕೊಗೆತಗಳಾಗಿ ಬಳಕೆಯಾಗಬಲ್ಲುವು 4.7.3 ನೋಡಿ 1.2.4 ನಾಲ್ಕು ಹೆಸಕವನ್ನು ತಿಳಿಸುವ ಕೆಲಸ ಹೆಸರು ಪದಗಳಲ್ಲಿ ಕಾಣಿಸಿದ ಹಾಗೆ ಹೆಸಕ ಪದಗಳಲ್ಲೂ ಇಟ್ಟಳವಿರುವ ಪದಗಳು ಮತ್ತು ಇಟ್ಟಳವಿಲ್ಲದ ಪದಗಳು ಎಂಬುದಾಗಿ ಎರಡು ಬಗೆಗಳನ್ನು ಕಾಣಬಹುದು ಎತ್ತುಗೆಗೆ ಸಿಟ್ಟಾಗು ಎಂಬ ಎಸಕ ಪದದಲ್ಲಿ ಸಿಟ್ಟು ಎಂಬ ಹೆಸರು ಪದದೊಂದಿಗೆ ಆಗು ಎಂಬ ಯಸಕ ಪದ ಸೇರಿದೆ ಕಳಚು ಎಂಬ ಎಸಕ ಪದದಲ್ಲಿ ಕಳೆ ಎಂಬ ಯಸಕ ಪದದೊಂದಿಗೆ ಚು ಎಂಬ ಒಟ್ಟು ಸೇರಿದೆ ತುಂಬಿಸು ಎಂಬ ಎಸಕ ಪದದಲ್ಲಿ ತುಂಬು ಎಂಬ ಎಸಕ ಪದದೊಂದಿಗೆ ಇಸು ಎಂಬ ಒಟ್ಟು ಸೇರಿದೆ ಆದರೆ ಇಟ್ಟಳವಿರುವ ಹೆಚ್ಚಿನ ಎಸಕ ಪದಗಳಲ್ಲೂ ಅವುಗಳ ಹುರುಳನ್ನು ನೇರವಾಗಿ ಅವುಗಳ ಇಟ್ಟಳದಿಂದಲೇನೆ ತಿಳಿದುಕೊಳ್ಳಲು ಬರುತ್ತದೆ ಇದಕ್ಕೆ ಕೆಲವೇ ಕೆಲವು ಹೊರಪಡಿಕೆಗಳಿದ್ದು ಅವನ್ನು ನುಡಿಗಟ್ಟುಗಳೆಂದು ತಿಳಿಯಬಹುದು ಇದು ಹೆಸರು ಪದಗಳಿಗೂ ಹೆಸಗ ಪದಗಳಿಗೂ ನಡುವಿರುವ ಇರುವ ಒಂದು ಮುಖ್ಯ ವ್ಯತ್ಯಾಸ ಈ ವ್ಯತ್ಯಾಸಕ್ಕೆ ಕಾರಣವೇನೆಂದರೆ ಹೆಸರು ಪದಗಳು ವಾಕ್ಯಗಳಲ್ಲಿ ವ್ಯಕ್ತಿ ವಸ್ತು ಇಲ್ಲವೇ ವಿಷಯವನ್ನು ಗುರುತಿಸುವಂತಹ ಕೆಲಸವನ್ನು ಮಾಡಬೇಕಾಗುತ್ತದೆ ಆದರೆ ಹೆಸಗ ಪದಗಳು ಇದಕ್ಕಿಂತ ತೀರಾ ಬೇರಾಗಿರುವ ಯಾವುದಾದರೊಂದು ಹೆಸಗವನ್ನು ತಿಳಿಸುವಂತಹ ಕೆಲಸವನ್ನು ಮಾಡಬೇಕಾಗುತ್ತದೆ ಎತ್ತುಗೆಗೆ ಜಾನಕಿ ಬಾಗಿಲು ತೆರೆದಳು ಎಂಬ ವಾಕ್ಯದಲ್ಲಿ ಜಾನಕಿ ಮತ್ತು ಬಾಗಿಲು ಎಂಬ ಹೆಸರು ಪದಗಳು ಒಬ್ಬ ವ್ಯಕ್ತಿ ಮತ್ತು ಒಂದು ವಸ್ತುವನ್ನು ಗುರುತಿಸುತ್ತವೆ ಆದರೆ ತೆರೆ ಎಂಬ ಹೆಸಕ ಪದ ಜಾನಕಿ ಏನು ಮಾಡಿದಳು ಎಂಬುದನ್ನು ಎಂದರೆ ಬಾಗಿಲನ್ನು ತೆರೆಯುವ ಎಸಕವನ್ನು ನಡೆಸಿದಳು ಎಂಬುದನ್ನು ತಿಳಿಸುತ್ತದೆ ಹೆಸಕ ನಡೆದಿರುವುದನ್ನು ಇಲ್ಲವೇ ನಡೆಯಲಿರುವುದನ್ನು ತಿಳಿಸುವುದು ಮಾತ್ರವಲ್ಲದೆ ಅದನ್ನು ಅಲ್ಲಗೆಳೆಯುವುದು ನಡೆದಿದೆಯೇ ಎಂದು ಕೇಳುವುದು ನಡೆಸಲು ಒಪ್ಪಿಗೆ ಪಡೆಯುವುದು ಇಲ್ಲವೇ ಒಪ್ಪಿಗೆ ಕೊಡುವುದು ಮೊದಲಾದ ಬೇರೆಯೂ ಹಲವು ಬಗೆಯ ಮಾತಿನ ಕೆಲಸಗಳನ್ನು ಹೆಸಕ ಪದಗಳು ನಡೆಸಬಲ್ಲುವು. ಈ ಎಲ್ಲಾ ಕೆಲಸಗಳು ಹೆಸರು ಪದಗಳು ನಡೆಸುವ ಕೆಲಸಕ್ಕಿಂತ ತೀರಾ ಬೇರಾಗಿವೆ. ಹೆಸರು ಪದಗಳಲ್ಲಿ ಕೊಟ್ಟ ಹೆಸರು ಮತ್ತು ಇರುವ ಹೆಸರು ಎಂಬುದಾಗಿ ಎರಡು ಬಗೆಯ ಪದಗಳಿವೆ ಎಂಬುದನ್ನು ಮೇಲೆ ತಿಳಿಸಲಾಗಿದೆ ಆದರೆ ಹೆಸಕ ಪದಗಳಲ್ಲಿ ಇಂತ ವ್ಯತ್ಯಾಸವಿಲ್ಲ ಅವು ನಡೆಸಬೇಕಾಗಿರುವ ಕೆಲಸ ಹೆಸರು ಪದಗಳು ನಡೆಸಬೇಕಾಗಿರುವ ಕೆಲಸಕ್ಕಿಂತ ತೀರ ಬೇರಾಗಿರುವುದೇ ಈ ವ್ಯತ್ಯಾಸಕ್ಕೂ ಕಾರಣ 1.2.5 ಪರಿಚಯವನ್ನು ತಿಳಿಸುವ ಕೆಲಸ ಒಬ್ಬ ವ್ಯಕ್ತಿ ಇಲ್ಲವೇ ಒಂದು ವಸ್ತುವನ್ನು ಗುರುತಿಸುವುದಕ್ಕಾಗಿ ಅದರ ಇರುವ ಇಲ್ಲವೇ ಕೊಟ್ಟ ಹೆಸರನ್ನು ಬಳಸುವ ಬದಲು ಕೊಗೆತವನ್ನು ಬಳಸಬೇಕಿದ್ದಲ್ಲಿ ಅದಕ್ಕಾಗಿ ಆ ವ್ಯಕ್ತಿ ಇಲ್ಲವೇ ವಸ್ತುವಿನ ಪರಿಚಯ ಒಂದನ್ನು ತಿಳಿಸಬೇಕಾಗುತ್ತದೆ ಈ ಕೆಲಸವನ್ನು ಸಾಮಾನ್ಯವಾಗಿ ಪರಿಚಯ ಪದಗಳು ನಡೆಸುತ್ತವೆ ಎತ್ತುಗೆಗೆ ಸುನಿಲ್ ಜಾನಕಿಗೊಂದು ಕೆಂಪು ಹೂ ಕೊಟ್ಟಿದ್ದಾನೆ ಎಂಬ ವಾಕ್ಯದಲ್ಲಿ ಸುನಿಲ್ ಕೊಟ್ಟಿರುವ ವಸ್ತುವನ್ನು ಕೆಂಪು ಹೂ ಎಂಬ ಕೊಗೆತದ ಮೂಲಕ ಗುರುತಿಸಲಾಗಿದೆ. ಈ ಕೊಗತದಲ್ಲಿ ಗುರುತಿಸಬೇಕಾಗಿರುವ ವಸ್ತುವಿನ ಪರಿಚಯವನ್ನು ತಿಳಿಸುವುದಕ್ಕಾಗಿ ಕೆಂಪು ಎಂಬ ಪರಿಚಯ ಪದ ಬಂದಿದೆ.

ಒಂದು ವಾಕ್ಯದ ಇಟ್ಟಳದಲ್ಲಿ ವ್ಯಕ್ತಿ ವಸ್ತು ಇಲ್ಲವೇ ವಿಷಯವನ್ನು ಗುರುತಿಸುವುದು ಮತ್ತು ಹೆಸಗಳನ್ನು ತಿಳಿಸುವುದು ಎಂಬ ಎರಡು ಕೆಲಸಗಳು ಒಂದು ಹಂತದಲ್ಲಿ ಬರುತ್ತವೆ ಆದರೆ ಪರಿಚಯಗಳನ್ನು ತಿಳಿಸುವುದು ಎಂಬ ಈ ಮೂರನೇ ಕೆಲಸ ಬೇರೆ ಒಂದು ಕೆಳಗಿನ ಹಂತದಲ್ಲಿ ಬರುತ್ತದೆ ಯಾಕೆಂದರೆ ಪರಿಚಯಗಳನ್ನು ತಿಳಿಸುವ ಕೆಲಸದ ಮೂಲಕ ಕೊಗೆತಗಳನ್ನು ಉಂಟುಮಾಡಲಾಗುತ್ತದೆ ಮತ್ತು ಈ ಕೊಗೆತಗಳನ್ನು ಆಮೇಲೆ ಹೆಸರು ಪದಗಳ ಹಾಗೆ ವ್ಯಕ್ತಿ ವಸ್ತು ಇಲ್ಲವೇ ವಿಷಯವನ್ನು ಗುರುತಿಸುವ ಕೆಲಸದಲ್ಲಿ ಬಳಸಲಾಗುತ್ತದೆ ಪರಿಚಯಗಳನ್ನು ತಿಳಿಸುವ ಈ ಕೆಲಸವನ್ನು ಪರಿಚಯ ಪದಗಳು ಕೊಗೆತಗಳಲ್ಲಿ ಮಾತ್ರವಲ್ಲದೆ ಇರುವಹಗಳನ್ನು ತಿಳಿಸುವ ವಾಕ್ಯಗಳಲ್ಲೂ ನಡೆಸಬೇಕಾಗುತ್ತದೆ ಇಂತಹ ವಾಕ್ಯಗಳಲ್ಲಿ ಅವು ಇರುಹ ಪದದೊಂದಿಗೆ ಸೇರಿರುತ್ತವೆ ಎತ್ತುಗೆಗೆ ರಾಜುವಿನ ಕಣ್ಣು ಕೆಂಪಿದೆ ಎಂಬ ವಾಕ್ಯದಲ್ಲಿ ಕೆಂಪು ಎಂಬ ಪರಿಚಯ ಪದ ಇದೆ ಎಂಬ ಯೂಹ ಪದದೊಂದಿಗೆ ಬಂದಿದ್ದು ಒಂದು ವಸ್ತುವಿನ ರಾಜುವಿನ ಕಣ್ಣಿನ ಪರಿಚಯವನ್ನು ತಿಳಿಸುತ್ತದೆ. ಪರಿಚಯ ಪದಗಳನ್ನು ಹೆಸಕಗಳ ಪರಿಚಯವನ್ನು ತಿಳಿಸುವುದಕ್ಕಾಗಿಯೂ ವಾಕ್ಯಗಳಲ್ಲಿ ಬಳಸಲಾಗುತ್ತದೆ. ಆದರೆ ಇಂತಹ ಪರಿಚಯಗಳು ಕೆಲವು ವಿಷಯಗಳಲ್ಲಿ ವ್ಯಕ್ತಿ ವಸ್ತು ಇಲ್ಲವೇ ವಿಷಯಗಳ ಪರಿಚಯಗಳನ್ನು ತಿಳಿಸುವ ಪದಗಳಿಗಿಂತ ಬೇರಾಗಿರುತ್ತವೆ ಎತ್ತುಗೆಗೆ ಕತ್ತಿಯನ್ನು ಮೆಲ್ಲಗೆ ಕಾಯಿಸಿದರು ಕಿಚ್ಚು ಬಗ್ಗನೆ ಉರಿಯಿತು ಮತ್ತು ಹಣ್ಣನ್ನು ತೆಳ್ಳಗೆ ತುಂಡಿಸಿದಳು ಎಂಬ ವಾಕ್ಯಗಳಲ್ಲಿ ಕಾಯು ಉರಿ ಮತ್ತು ತುಂಡಿಸು ಎಂಬ ಯಸಕ ಪದಗಳೊಂದಿಗೆ ಅವು ತಿಳಿಸುವ ಯಸಕಗಳ ಪರಿಚಯಗಳನ್ನು ತಿಳಿಸುವುದಕ್ಕಾಗಿ ಮೆಲ್ಲಗೆ ಬಗ್ಗನೆ ಮತ್ತು ತೆಳ್ಳಗೆ ಎಂಬ ಪರಿಚಯ ಪದಗಳನ್ನು ಬಳಸಲಾಗಿದೆ 1.2.6 ಬೇರೆ ಕೆಲಸಗಳು ವಾಕ್ಯಗಳಲ್ಲಿ ಬಳಕೆಯಾಗುವ ಹೆಚ್ಚಿನ ಪದಗಳು ಹೆಸಕ ಪದ ಹೆಸರು ಪದ ಮತ್ತು ಪರಿಚಯ ಪದಗಳೆಂಬ ಮೂರು ಗುಂಪುಗಳೊಳಗೆ ಯಾವುದಾದರೂ ಒಂದರಲ್ಲಿ ಸೇರುತ್ತವೆ. ಆದರೆ ಈ ಮೂರು ಗುಂಪುಗಳಲ್ಲೂ ಸೇರದಿರುವ ಬೇರೆ ಕೆಲವು ಪದಗಳು ವಾಕ್ಯಗಳಲ್ಲಿ ಬಳಕೆಯಾಗುತ್ತವೆ ಅದಕ್ಕೆ ತಮ್ಮದೇ ಆದ ಬೇರೆ ಕೆಲಸಗಳಿರುವುದೇ ಇದಕ್ಕೆ ಕಾರಣ ಒಂದು ವಾಕ್ಯದ ಆಡುಗ ಮತ್ತು ಕೇಳುಗರನ್ನು ಅದೇ ವಾಕ್ಯದಲ್ಲಿ ಗುರುತಿಸಬೇಕಾದಾಗ ಅವರ ಹೆಸರುಗಳನ್ನು ಇಲ್ಲವೇ ಕೊಗೆತಗಳನ್ನು ಬಳಸುವ ಬದಲು ನಾನು ಮತ್ತು ನೀನು ಎಂಬ ಪದಗಳನ್ನು ಬಳಸಲಾಗುತ್ತದೆ ಎತ್ತುಗೆಗೆ ನಾನು ಮನೆಗೆ ಹೋಗುತ್ತೇನೆ ಎಂಬ ವಾಕ್ಯದಲ್ಲಿ ಆ ವಾಕ್ಯದ ಆಡುಗನನ್ನು ಗುರುತಿಸುವುದಕ್ಕಾಗಿ ನಾನು ಎಂಬ ಪದ ಬಂದಿದೆ ನೀನು ಎಲ್ಲಿಗೂ ಹೋಗಬೇಡ ಎಂಬ ವಾಕ್ಯದಲ್ಲಿ ಆ ವಾಕ್ಯದ ಕೇಳುಗನನ್ನು ಗುರುತಿಸುವುದಕ್ಕಾಗಿ ನೀನು ಎಂಬ ಪದ ಬಂದಿದೆ ಇವೆರಡನ್ನು ಆಡು ಪದಗಳೆಂದು ಕರೆಯಬಹುದು ಎರಡು ವ್ಯಕ್ತಿ ವಸ್ತು ಇಲ್ಲವೇ ವಿಷಯಗಳನ್ನು ಅವುಗಳ ಜಾಗ ಹೊತ್ತು ಅಳವು ಬಗೆ ಮೊದಲಾದವುಗಳ ಮೂಲಕ ವರ್ಜಿಸುವುದಕ್ಕಾಗಿ ಇವಕ್ಕಿಂತ ಬೇರಾಗಿರುವ ತೋರು ಪದಗಳನ್ನು ಬಳಸಲಾಗುತ್ತದೆ. ಎತ್ತುಗೆಗೆ ಒಬ್ಬ ವ್ಯಕ್ತಿ ಆಡುಗನ ಹತ್ತಿರ ಇದ್ದಾರೋ ಇಲ್ಲವೇ ದೂರ ಇದ್ದಾರೋ ಎಂಬುದನ್ನು ತಿಳಿಸುವ ಮೂಲಕ ಆ ವ್ಯಕ್ತಿಯನ್ನು ಗುರುತಿಸಬಲ್ಲೆವು.

ಇದಕ್ಕಾಗಿ ಇವರು ಮತ್ತು ಅವರು ಎಂಬ ಎರಡು ತೋರು ಪದಗಳು ಬಳಕೆಯಾಗುತ್ತವೆ ಇದೇ ರೀತಿಯಲ್ಲಿ ಒಂದು ಯಸಕದ ಹೊತ್ತು ಅದನ್ನು ಬಳಸಿರುವ ವಾಕ್ಯವನ್ನಾಡುವ ಹೊತ್ತಿನ ಹತ್ತಿರದೆ ಇಲ್ಲವೇ ದೂರದ್ದೇ ಎಂಬುದನ್ನು ತಿಳಿಸುವುದಕ್ಕಾಗಿ ಈಗ ಮತ್ತು ಆಗ ಎಂಬ ಬೇರೆ ಎರಡು ತೋರು ಪದಗಳು ಬಳಕೆಯಾಗುತ್ತವೆ ವಾಕ್ಯಗಳಲ್ಲಿ ಬಳಕೆಯಾಗುವ ತೋರು ಪದಗಳಲ್ಲಿ ಕೆಲವು ಹೆಸರು ಪದಗಳ ಕೆಲಸದಲ್ಲಿ ಬರುತ್ತವೆ ಅದು ಇದು ಅವನು ಯಾರು ಮತ್ತು ಬೇರೆ ಕೆಲವು ಪರಿಚಯ ಪದಗಳ ಕೆಲಸದಲ್ಲಿ ಬರುತ್ತವೆ ಅಷ್ಟು ಇಷ್ಟು ಅಲ್ಲಿ ಇಲ್ಲಿ ಆದರೆ ಈ ಎಲ್ಲಾ ಪದಗಳ ನಡುವೆಯು ಹಲವು ಹೋಲಿಕೆಗಳಿರುವ ಕಾರಣ ಅವನ್ನು ತೋರು ಪದಗಳೆಂಬ ಬೇರೆಯೇ ಒಂದು ಗುಂಪಿನಲ್ಲಿ ಸೇರಿಸಿ ಹೇಳಲಾಗಿದೆ ಮೂರು ಎಣಿಕೆಯನ್ನು ತಿಳಿಸುವುದಕ್ಕಾಗಿ ಬಳಕೆಯಾಗುವ ಒಂದು ಎರಡು ಮೂರು ಮೊದಲಾದ ಪದಗಳು ಬೇರೆ ಒಂದು ಗುಂಪಿನಲ್ಲಿ ಸೇರುತ್ತವೆ. ಕೆಲವು ವಿಷಯಗಳಲ್ಲಿ ಅವು ಪರಿಚಯ ಪದಗಳನ್ನು ಹೋಲುತ್ತವೆ. ಆದರೆ ಬೇರೆ ಕೆಲವು ವಿಷಯಗಳಲ್ಲಿ ಹೆಸರು ಪದಗಳನ್ನು ಹೋಲುತ್ತವೆ. ನಾಲ್ಕು ಸದ್ದು ನೋಟ ಅನಿಸಿಕೆ ಮೊದಲಾದವನ್ನು ಅಣಕಿಸುವಂತಹ ಹಲವಾರು ಅಣಕ ಪದಗಳು ಕನ್ನಡದ ವಾಕ್ಯಗಳಲ್ಲಿ ಬಳಕೆಯಾಗುತ್ತವೆ. ಇವು ಹಲವು ವಿಷಯಗಳಲ್ಲಿ ಮೇಲೆ ವಿವರಿಸಿರುವಂತಹ ಪದಗಳಿಂದ ಬೇರಾಗಿವೆ ಹಾಗಾಗಿ ಇವನ್ನು ಬೇರೆಯೇ ಒಂದು ಗುಂಪಿನಲ್ಲಿ ಇರಿಸಬೇಕಾಗುತ್ತದೆ ಹೆಚ್ಚಾಗಿ ಇವು ಪರಿಚಯ ಪದಗಳಾಗಿ ಬಳಕೆಯಾಗುತ್ತವೆ ದಗದಗನೆ ಉರಿಯಿತು ಡಬ್ಬನೆ ಬಿತ್ತು ಮಿಣಿ ಮಿಣಿ ಸೊಡರು ಆದರೆ ಇವುಗಳಲ್ಲಿ ಕೆಲವು ಇಸು ಎಂಬ ಒಟ್ಟಿನೊಂದಿಗೆ ಇಲ್ಲವೇ ಗುಟ್ಟು ಎಂಬ ಪದದೊಂದಿಗೆ ಸೇರಿ ಹೆಸಕ ಪದಗಳಾಗಿಯೂ ಬಳಕೆಯಾಗಬಲ್ಲುವು ತಳಮಳಿಸು ಗಮಗಮಿಸು ಗುಣುಗುಟ್ಟು



Part 3

Watch on YouTube

Note: This transcript has not been cleaned and may contain errors.

ಇದು ಕನ್ನಡದ್ದೇ ವ್ಯಾಕರಣ ಡಿ ಎನ್ ಶಂಕರ್ ಭಟ್ ಓದುತ್ತಿರುವುದು ಡಿಎನ್ಎಸ್ ಶಂಕರ್ ಭಟ್ ಅವರ ಮಗಳು ಮಾಲತಿ ಭಟ್ 1.2.7 ಪದರೂಪಗಳ ಇಟ್ಟಳ ಪದಗಳನ್ನು ವಾಕ್ಯಗಳಲ್ಲಿ ಬಳಸುವಾಗ ಎಲ್ಲಾ ಕಡೆಗಳಲ್ಲೂ ಅವನ್ನು ಒಂದೇ ರೂಪದಲ್ಲಿ ಬಳಸಲು ಬರುವುದಿಲ್ಲ ಅವುಗಳಲ್ಲಿ ಹೆಚ್ಚಿನವಕ್ಕೂ ಒಟ್ಟುಗಳನ್ನು ಸೇರಿಸಿ ಬೇರೆ ಬೇರೆ ಪದರೂಪಗಳನ್ನು ಉಂಟುಮಾಡಿ ಪಳಸಬೇಕಾಗುತ್ತದೆ ಎತ್ತುಗೆಗೆ ಕೆಳಗೆ ಕೊಟ್ಟಿರುವ ವಾಕ್ಯಗಳನ್ನು ಗಮನಿಸಬಹುದು ಒಂದು ಕರುಗಾಳಿಗೆ ಮರ ಉರುಳಿತು ಒಂದು ಚ ಮರವನ್ನು ಕಡೆದು ಹಾಕಿದರು ಒಂದು ಟ ಆತ ಮರದಿಂದ ಕೆಳಗೆ ಇಳಿಯುತ್ತಿದ್ದಾನೆ ಒಂದು ತ ಈ ಮರಕ್ಕೆ ಹತ್ತಲು ಏಣಿಬೇಕು ಒಂದು ಪ ಆ ಮರದಲ್ಲಿ ಹೂ ಬಿಟ್ಟಿಲ್ಲ ಮರ ಎಂಬ ಪದವನ್ನು ಮೇಲಿನ ವಾಕ್ಯಗಳಲ್ಲಿ ಬಳಸಲು ಅದಕ್ಕೆ ಮರ ಮರವನ್ನು ಮರದಿಂದ ಮರಕ್ಕೆ

ಮತ್ತು ಮರದಲ್ಲಿ ಎಂಬ ಐದು ಬಗೆಯ ಪದರೂಪಗಳು ಬೇಕಾಗುತ್ತವೆ ಇವು ಮರಕ್ಕೂ ವಾಕ್ಯದ ಎಸಕ ಪದಕ್ಕೂ ನಡುವೆ ಎಂತಹ ಪತ್ತುಗೆ ಇದೆ ಎಂಬುದನ್ನು ತಿಳಿಸುತ್ತವೆ ಇದಲ್ಲದೆ ಮರ ಎಂಬ ಪದಕ್ಕೂ ಬೇರೆ ಹೆಸರು ಪದಗಳಿಗೂ ನಡುವೆ ಎಂತಹ ಪತ್ತುಗೆ ಇದೆ ಎಂಬುದನ್ನು ತಿಳಿಸುವವು ಮರದ ಮರಕ್ಕಿಂತ ಮತ್ತು ಅದು ಗುರುತಿಸುವ ವಸ್ತುವಿನ ಎಣಿಕೆಯನ್ನು ತಿಳಿಸುವವು ಮರಗಳು ಎಂಬುದಾಗಿ ಬೇರೆಯೂ ಕೆಲವು ಪದರೂಪಗಳು ಅದಕ್ಕೆ ಬೇಕಾಗುತ್ತವೆ ಇವು ಹೆಸರು ಪದಗಳಿಗೆ ಬೇಕಾಗುವಂತಹ ಪದರೂಪಗಳು ಹೆಸಗ ಪದಗಳಿಗೆ ಇವಕ್ಕಿಂತ ತೀರ ಬೇರಾಗಿರುವ ಹಲವು ಬಗೆಯ ಪದರೂಪಗಳು ಬೇಕಾಗುತ್ತವೆ ಎತ್ತುಗೆಗೆಹತ್ತು ಎಂಬ ಎಸಕ ಪದವನ್ನು ಬಳಸಿರುವ ಕೆಳಗಿನ ವಾಕ್ಯಗಳನ್ನು ಗಮನಿಸಬಹುದು ಎರಡು ಕಡುಗ ಮರಕ್ಕೆ ಹತ್ತಿದ ಎರಡು ಚ ಬೆಕ್ಕು ಮರಕ್ಕೆ ಹತ್ತಿತು ಎರಡು ಟ ಬೆಕ್ಕು

ಮರಕ್ಕೆ ಹತ್ತುತ್ತದೆ ಎರಡು ತ ಹುಡುಗ ಮರಕ್ಕೆ ಹತ್ತಲಿ ಎರಡು ಪ ಹುಡುಗನನ್ನು ಮರಕ್ಕೆ ಹತ್ತಿಸಿದರು ಹತ್ತು ಎಂಬ ಎಸಕ ಪದವನ್ನು ಮೇಲಿನ ವಾಕ್ಯಗಳಲ್ಲಿ ಬಳಸಲು ಹತ್ತಿದ ಹತ್ತಿತು ಹತ್ತುತ್ತದೆ ಹತ್ತಲಿ ಮತ್ತು ಹತ್ತಿಸಿದರು ಎಂಬ ಐದು ಪದರೂಪಗಳು ಬೇಕಾಗಿವೆ ಬೇರೆ ಬಗೆಯ ವಾಕ್ಯಗಳಲ್ಲಿ ಬಳಸಲು ಅದಕ್ಕೆ ಇಂತಹ ಇನ್ನು ಹಲವಾರು ಪದರೂಪಗಳು ಬೇಕಾಗುತ್ತವೆ ಹೆಸಕ ಪದಗಳಿಗಿರುವ ಈ ಪದರೂಪಗಳು ಓದುಗರಿಗೆ ಹಲವು ಬಗೆಯ ತಿಳು ತಿಳುವಳಿಕೆಗಳನ್ನು ಕೊಡುತ್ತವೆ ಅವುಗಳ ಕೊನೆಯಲ್ಲಿ ಬರುವ ಅ ತು ಅದೇ ಅಲಿ ಅರು ಎಂಬಂತಹ ಗುರುತಿನ ಒಟ್ಟುಗಳು ಅವು ತಿಳಿಸುವ ಎಸಕದಲ್ಲಿ ತೊಡಗಿರುವವರು ಆಗು ಇಲ್ಲವೇ ಮಾಡು ಯಾರು ಎಂಬುದನ್ನು ಅಡಕವಾಗಿ ತಿಳಿಸುತ್ತವೆ ಇವುಗಳ ಮೊದಲು ಬರುವ ಇದ್ ಈ ಉತ್ ಎಂಬಂತಹ ಹೊತ್ತಿನ ಒಟ್ಟುಗಳು

ವಾಕ್ಯವನ್ನು ಆಡಿದ ಹೊತ್ತಿಗೂ ಎಸಕ ನಡೆಯುವ ಹೊತ್ತಿಗೂ ನಡುವಿರುವ ಸಂಬಂಧವನ್ನು ತಿಳಿಸುತ್ತವೆ ಹತ್ತಿಸಿದರು ಎಂಬ ಪದರೂಪದಲ್ಲಿ ಬಂದಿರುವ ಇಸು ಎಂಬ ಒಟ್ಟು ಎಸಕವನ್ನು ಅದರ ಮಾಡುಂದ ಬೇರೆ ಯಾರೋ ಮಾಡಿಸಿದರು ಎಂಬುದನ್ನು ತಿಳಿಸುತ್ತದೆ ಹತ್ತಲಿ ಎಂಬ ಪದ ರೂಪದಲ್ಲಿ ಬಂದಿರುವ ಅಲಿ ಎಂಬ ಒಟ್ಟು ಎಸಕಕ್ಕೆ ಆಡುಗನ ಒಪ್ಪಿಗೆ ಇದೆ ಎಂಬುದನ್ನು ತಿಳಿಸುತ್ತದೆ ಎಸಕದ ಕುರಿತಾಗಿ ಇಂತಹ ಹಲವು ಬಗೆಯ ವಿಷಯಗಳನ್ನು ತಿಳಿಸುವುದಕ್ಕಾಗಿ ಯಸಕ ಪದಗಳಿಗೆ ಹಲವು ಬಗೆಯ ಪದರೂಪಗಳು ಬೇಕಾಗುತ್ತವೆ ಇದೇ ರೀತಿಯಲ್ಲಿ ವಾಕ್ಯಗಳಲ್ಲಿ ಬರುವ ಪರಿಚಯ ಪದಗಳು ಆಡು ಪದಗಳು ತೋರು ಪದಗಳು ಎಣಿಕೆ ಪದಗಳು ಮೊದಲಾದುವಕ್ಕೂ ಕೆಲವು ಹೆಚ್ಚಿನ ಪದರೂಪಗಳು ಬೇಕಾಗುತ್ತವೆ 1.2.8 ಪದಕಂತೆಗಳ ಇಟ್ಟಳ ಒಂದು ವಾಕ್ಯದ ಹುರುಳೇನೆಂಬುದನ್ನು ಸರಿಯಾಗಿ ವಿವರಿಸಬೇಕಿದ್ದಲ್ಲಿ ಅದನ್ನು ಪದಗಳಾಗಿ ಮಾತ್ರವಲ್ಲದೆ ಪದಕಂತೆಗಳಾಗಿಯೂ

ಒಡೆಯಬೇಕಾಗುತ್ತದೆ ಎತ್ತುಗೆಗೆ ಚಿಕ್ಕ ಹುಡುಗ ಹತ್ತು ರೊಟ್ಟಿ ತಿಂದ ಎಂಬ ವಾಕ್ಯವನ್ನು ಗಮನಿಸಬಹುದು ಇದನ್ನು ಚಿಕ್ಕ ಹುಡುಗ 10 ರೊಟ್ಟಿ ಮತ್ತು ತಿಂದ ಎಂಬ ಐದು ಪದಗಳಾಗಿ ಒಡೆಯಬಲ್ಲೆವು ಆದರೆ ಹೀಗೆ ಮಾಡಿ ಆದರೆ ಹೀಗೆ ಮಾಡುವುದರ ಮೂಲಕ ಆ ವಾಕ್ಯದ ಹುರುಳು ಎಂತಹದು ಎಂಬುದನ್ನು ಸರಿಯಾಗಿ ವಿವರಿಸಲು ಬರುವುದಿಲ್ಲ ಇದಕ್ಕಾಗಿ ನಾವು ಆ ವಾಕ್ಯವನ್ನು ಬೇರೆ ರೀತಿಯಾಗಿ ಒಡೆಯಬೇಕಾಗುತ್ತದೆ ಅದರಲ್ಲಿ ಬಂದಿರುವ ಐದು ಪದಗಳಲ್ಲಿ ಮೊದಲನೆಯ ಎರಡು ಪದಗಳನ್ನು ಒಟ್ಟಿಗೆ ಚಿಕ್ಕ ಹುಡುಗ ಎಂಬ ಒಂದು ಪದಕಂತೆಯಾಗಿ ಮತ್ತು ಆಮೇಲಿನ ಎರಡು ಪದಗಳನ್ನು ಒಟ್ಟಿಗೆ ಗೆಹತ್ತು ರೊಟ್ಟಿ ಎಂಬ ಇನ್ನೊಂದು ಪದಕಂತೆಯಾಗಿ ಒಡೆಯಬೇಕಾಗುತ್ತದೆ ಯಾಕಂದರೆ ಆ ವಾಕ್ಯ ತಿಂದ ಎಂಬುದಾಗಿ ಒಂದು ಎಸಕವನ್ನು ತಿಳಿಸುತ್ತಿದ್ದು ಅದರಲ್ಲಿ ತೊಳಗಿಕೊಂಡಿರುವ ವ್ಯಕ್ತಿ ಮತ್ತು ವಸ್ತುಗಳಲ್ಲಿ

ತಿಂದುದು ಯಾರು ಎಂಬುದನ್ನು ಚಿಕ್ಕ ಹುಡುಗ ಎಂಬ ಪದಕಂತೆ ತಿಳಿಸುತ್ತದೆ ಮತ್ತು ತಿಂದುದು ಏನನ್ನು ಎಂಬುದನ್ನು ಹತ್ತು ರೊಟ್ಟಿ ಎಂಬ ಪದಕಂತೆ ತಿಳಿಸುತ್ತದೆ ಕನ್ನಡದಲ್ಲಿ ಲ್ಲಿ ಎಂತಹ ಪದಕಂತಿಗಳೆಲ್ಲ ಬಳಕೆಯಾಗುತ್ತವೆ ಅವುಗಳ ಇಟ್ಟಳ ಎಂತಹದು ಅವುಗಳಲ್ಲಿ ಬರುವ ಪದಗಳನ್ನು ಹೇಗೆ ಅಣಿಗೊಳಿಸಲಾಗುತ್ತದೆ ಎಂಬುದನ್ನು ಆರನೇ ಪಸುಗೆಯಲ್ಲಿ ವಿವರಿಸಲಾಗಿದೆ 1.3 ವಾಕ್ಯಗಳ ಇಟ್ಟಳ ಕನ್ನಡ ನುಡಿ ತಿಳಿದಿರುವವರಿಗೆಲ್ಲ ಅದರ ಒಂದು ವಾಕ್ಯವನ್ನು ಓದಿದಾಗ ಇಲ್ಲವೇ ಕೇಳಿದಾಗ ಅದು ಏನನ್ನು ಹೇಳುತ್ತದೆ ಎಂಬುದು ಗೊತ್ತಾಗುತ್ತದೆ ಆದರೆ ಅವರಿಗೆ ಇದು ಹೇಗೆ ಗೊತ್ತಾಗುತ್ತದೆ ಆ ವಾಕ್ಯದಲ್ಲಿ ಬಂದಿರುವ ಪದಗಳ ಹುರುಳು ಅವರಿಗೆ ಗೊತ್ತಿರುವುದರಿಂದ ವಾಕ್ಯದ ಹುರುಳು ಗೊತ್ತಾಗುತ್ತದೆ ಎಂದಿಷ್ಟೇ ಹೇಳಿದರೆ ಅದು ಸರಿಯಾಗುವುದಿಲ್ಲ ಯಾಕೆಂದರೆ ಒಂದು ವಾಕ್ಯ ಏನು ಹೇಳುತ್ತಿದೆ ಎಂಬುದು ಅದರಲ್ಲಿ ಬಂದಿರುವ ಪದಗಳ ಹುರುಳನ್ನು

ಮಾತ್ರವಲ್ಲದೆ ಆ ಪದಗಳನ್ನು ಅದರಲ್ಲಿ ಹೇಗೆ ಅಣಿಗೊಳಿಸಲಾಗಿದೆ ಎಂಬುದರ ಮೇಲು ಅವಲಂಬಿಸಿರುತ್ತದೆ ಹಾಗಾಗಿ ಪದಗಳನ್ನು ಕೆಲವು ಗುಂಪುಗಳಲ್ಲಿ ಹೊಂದಿಸಿಕೊಂಡು ಅವುಗಳಿಂದ ವಾಕ್ಯದ ಹುರುಳನ್ನು ಪಡೆಯುವ ಅಳವು ಓದುಗನಲ್ಲಿರಬೇಕಾಗುತ್ತದೆ ಎತ್ತುಗೆಗೆ ಕೆಳಗೆ ಕೊಟ್ಟಿರುವ ವಾಕ್ಯವನ್ನು ಗಮನಿಸಬಹುದು ಮೂರು ಹುಲಿಯ ಬಾಯಿಗೆ ಬಿದ್ದ ಧನದ ಕರು ಕೂಗಾಡುತ್ತಿದೆ ಈ ವಾಕ್ಯವನ್ನು ಓದಿದವರಲ್ಲಿ ಕೆಲವರಿಗೆ ಅದು ಒಂದು ಧನದ ಕರು ಹುಲಿಯ ಬಾಯಿಗೆ ಬಿದ್ದುಕೂ ಕೂಗಾಡುತ್ತಿದೆ ಎಂಬುದನ್ನು ತಿಳಿಸುತ್ತಿದೆ ಎಂದು ಅನಿಸಬಹುದು ಆದರೆ ಬೇರೆ ಕೆಲವರಿಗೆ ಅದು ಒಂದು ಧನ ಹುಲಿಯ ಬಾಯಿಗೆ ಬಿದ್ದಿದೆ ಮತ್ತು ಹಾಗಾಗಿ ಅದರ ಕರು ಕೂಗಾಡುತ್ತಿದೆ ಎಂಬುದನ್ನು ತಿಳಿಸುತ್ತಿದೆ ಎಂದು ಅನಿಸಬಹುದು ಈ ವಾಕ್ಯದ ಪದಗಳನ್ನು ಎರಡು ಬಗೆಗಳಲ್ಲಿ ಗುಂಪುಗೂಡಿಸಲು ಬರುತ್ತದೆ ಎಂಬುದೇ ಅದು ಹೀಗೆ ಅದರ ಓದುಗರಲ್ಲಿ ಎರಡು ಬಗೆಯ

ಅನಿಸಿಕೆಗಳನ್ನು ಓಡಿಸಲು ಕಾರಣ ಇದನ್ನೇ ಇನ್ನೊಂದು ಬಗೆಯಲ್ಲಿ ಹೇಳುವುದಾದರೆ ಮೇಲಿನ ವಾಕ್ಯಕ್ಕೆ ಎರಡು ಬಗೆಯ ಇಟ್ಟಳಗಳಿವೆ ಒಂದು ಅದರಲ್ಲಿ ಹುಲಿಯ ಬಾಯಿಗೆ ಬಿದ್ದ ಎಂಬುದು ನೇರವಾಗಿ ಧನದ ಕರುವಿನ ಪರಿಚಯ ಒಂದನ್ನು ತಿಳಿಸುತ್ತಿರಬಹುದು ಇಲ್ಲವೇ ಎರಡು ಹುಲಿಯ ಬಾಯಿಗೆ ಬಿದ್ದ ಎಂಬುದು ಧನದ ಪರಿಚಯನ್ನು ಮತ್ತು ಅವೆರಡು ಒಟ್ಟು ಸೇರುವ ಹುಲಿಯ ಬಾಯಿಗೆ ಬಿದ್ದ ಧನದ ಎಂಬುದು ಕರುವಿನ ಪರಿಚಯವನ್ನು ತಿಳಿಸುತ್ತಿರಬಹುದು ಇದನ್ನೇ ಕಂಸಗಳನ್ನು ಬಳಸಿ ಕೆಳಗೆ ಕೊಟ್ಟಿರುವ ಹಾಗೆ ತೋರಿಸಬಹುದು ಕ ಹುಲಿಯ ಬಾಯಿಗೆ ಬಿದ್ದ ಧನದ ಕರು ಕೂಗಾಡುತ್ತಿದೆ ಚ ಹುಲಿಯ ಬಾಯಿಗೆ ಬಿದ್ದ ಧನದ ಕರು ಕೂಗಾಡುತ್ತಿದೆ ವಾಕ್ಯಗಳಲ್ಲಿ ಬರುವ ಇಂತಹ ಪದಗಳ ಗುಂಪುಗಳಲ್ಲಿ ಕೆಲವನ್ನು ಪದಕಂತೆಗಳು ಎಂಬುದಾಗಿ ಮತ್ತು ಬೇರೆ ಕೆಲವನ್ನು ಒಳವಾಕ್ಯಗಳು ಎಂಬುದಾಗಿ ಹೆಸರಿಸಬೇಕ ಾಗುತ್ತದೆ

ಮೇಲೆ ಮೊದಲನೇ ಇಟ್ಟದಲ್ಲಿ ಎಂದರೆ ಕ ದಲ್ಲಿ ಬಂದಿರುವ ಧನದ ಕರು ಎಂಬುದು ಒಂದು ಪದಕಂತೆ ಮತ್ತು ಹುಲಿಯ ಬಾಯಿಗೆ ಬಿದ್ದ ಎಂಬುದು ಒಂದು ಒಳವಾಕ್ಯ ಧನದ ಕರು ಎಂಬುದರಲ್ಲಿ ಕರುವಿನ ಪರಿಚಯಒಂದನ್ನು ತಿಳಿಸುವುದಕ್ಕಾಗಿ ಕರು ಎಂಬ ಪದದೊಂದಿಗೆ ಧನದ ಎಂಬ ಪದರೂಪವನ್ನು ಬಳಸಲಾಗಿದೆ ಇದಕ್ಕೆ ಬದಲು ಹುಲಿಯ ಬಾಯಿಗೆ ಬಿದ್ದ ಎಂಬುದರಲ್ಲಿ ಕರುವಿನ ಬೇರೊಂದು ಂದು ಪರಿಚಯವನ್ನು ತಿಳಿಸುವುದಕ್ಕಾಗಿ ಕರು ಹುಲಿಯ ಬಾಯಿಗೆ ಬಿತ್ತು ಎಂಬ ವಾಕ್ಯವನ್ನು ಒಂದು ಒಳ ವಾಕ್ಯವನ್ನಾಗಿ ಮಾರ್ಪಡಿಸಿ ಬಳಸಲಾಗಿದೆ ಒಂದು ವಾಕ್ಯ ಏನು ಹೇಳುತ್ತಿದೆ ಎಂಬುದು ನಮಗೆ ಗೊತ್ತಾಗುತ್ತಿದೆ ಆದರೆ ಅದರಲ್ಲಿ ಬಂದಿರುವ ಪದಗಳನ್ನು ಪದಕಂತೆಗಳಾಗಿ ಮತ್ತು ಒಳವಾಕ್ಯಗಳಾಗಿ ಜೋಡಿಸಿಕೊಳ್ಳುವುದು ಹೇಗೆ ಎಂಬುದು ನಮಗೆ ಗೊತ್ತಿದೆ ಎಂದೇ ಹೇಳಬಹುದು ಇಂತಹ ತಿಳಿವು ನಮ್ಮಲ್ಲಿದೆ ಎಂಬುದಕ್ಕೆ ಕನ್ನಡದಲ್ಲಿಲ್ಲದ

ಪದಗಳನ್ನು ಬಳಸಿ ಉಂಟುಮಾಡಿರುವ ಕೆಳಗಿನ ವಾಕ್ಯ ಒಂದು ಒಳ್ಳೆಯ ಎತ್ತುಗೆ ನಾಕು ಪಲುಕನ್ನು ಬಿಂಗಿ ಕಮ್ಮತನ ಪಂಗು ನೋಯುತ್ತಿದೆ ಈ ವಾಕ್ಯದಲ್ಲಿ ನೋಯು ಎಂಬ ಪದ ಮಾತ್ರ ಕನ್ನಡದ್ದು ಉಳಿದವು ಕನ್ನಡದ ಪದಗಳ ಹಾಗೆ ಕಾಣಿಸುತ್ತವೆ ಆದರೆ ನಿಜಕ್ಕೂ ಅಂತಹ ಪದಗಳು ಕನ್ನಡದಲ್ಲಿಲ್ಲ ಹಾಗಿದ್ದರೂ ಕಮ್ಮತ ಎಂಬಾತ ಏನೋ ಮಾಡಿದುದರಿ ರಿಂದಾಗಿ ಪಲುಕನ್ನು ಬಿಂಗಿದುದರಿಂದಾಗಿ ಆತನ ಒಂದು ಅಂಗ ಪಂಗು ನೋಯುತ್ತಿದೆ ಎಂಬಂತಹ ಹುರುಳನ್ನು ನಾವು ಮೇಲಿನ ವಾಕ್ಯದಿಂದ ಪಡೆಯಬಲ್ಲೆವು ಇದು ಹೇಗೆ ಸಾಧ್ಯವಾಗುತ್ತದೆ ಪದಗಳ ಹುರುಳು ತಿಳಿಯದಿದ್ದರೂ ವಾಕ್ಯದಲ್ಲಿ ಬಳಕೆಯಾಗಿರುವ ಇಟ್ಟಳ ಎಂತಹದು ಎಂಬುದನ್ನು ನಾವು ಕಂಡುಕೊಳ್ಳಬಲ್ಲೆವು ಇದಲ್ಲದೆ ಆ ಇಟ್ಟಳದಲ್ಲಿ ಯಾವ ಪದ ಎಲ್ಲಿ ಬಳಕೆಯಾಗಿದೆ ಎಂಬುದನ್ನು ಗಮನಿಸಿ ಅದು ಎಂತಹ ಕೆಲಸವನ್ನು ನಡೆಸುತ್ತಿರಬಹುದು ಎಂಬುದನ್ನು ಊಹಿಸಬಲ್ಲೆವು ಆದರೆ ಈ

ತಿಳುವಳಿಕೆ ನಮ್ಮ ಮಿದುಳಿನಲ್ಲಿ ಅರಿವಿಗೆ ಎಟಕದ ರೂಪದಲ್ಲಿರುತ್ತದೆ ಮತ್ತು ಅದೇ ರೂಪದಲ್ಲಿ ಬಳಕೆಯಾಗುತ್ತಿರುತ್ತದೆ ಕನ್ನಡದ ವ್ಯಾಕರಣ ಇದನ್ನು ಅರಿವಿಗೆ ಎಟ್ಟುಕುವಂತೆ ಮಾಡಬೇಕಾಗುತ್ತದೆ 1.3.1 ಒಂದು ಕನ್ನಡ ವಾಕ್ಯಗಳ ಮುಖ್ಯ ಇಟ್ಟಳಗಳು ಕನ್ನಡದಲ್ಲಿ ಬಳಕೆಯಾಗುವ ವಾಕ್ಯಗಳನ್ನು ಸುಳು ವಾಕ್ಯಗಳು ಜೋಡು ವಾಕ್ಯಗಳು ಮತ್ತು ಸಿಕ್ಕಲು ವಾಕ್ಯಗಳು ಎಂಬುದಾಗಿ ಮೂರು ಗುಂಪುಗಳಲ್ಲಿ ಸೇರಿಸಿ ಹೇಳಬಹುದು ಇವುಗಳಲ್ಲಿ ಜೋಡು ವಾಕ್ಯಗಳನ್ನು ಎರಡು ಇಲ್ಲವೇ ಹೆಚ್ಚು ಸುಳುವಾಕ್ಯಗಳನ್ನು ಒಟ್ಟಿಗೆ ಸೇರಿಸಿ ಉಂಟು ಮಾಡಲಾಗುತ್ತದೆ ಮತ್ತು ಸಿಕ್ಕಲು ವಾಕ್ಯಗಳನ್ನು ಒಂದು ಸುಳು ಸುಳು ವಾಕ್ಯದೊಳಗೆ ಒಂದು ಇಲ್ಲವೇ ಹೆಚ್ಚು ಸುಳು ವಾಕ್ಯಗಳನ್ನು ಒಳವಾಕ್ಯಗಳಾಗಿ ಬಳಸಿ ಉಂಟುಮಾಡಲಾಗುತ್ತದೆ ಎತ್ತುಗೆಗೆ ಕೆಳಗೆ ಕೊಟ್ಟಿರುವ ಮೂರು ವಾಕ್ಯಗಳನ್ನು ಗಮನಿಸಬಹುದು ಐದು ಕ ರಾಜು ಮನೆಗೆ ಬಂದ ಐದು ಚು ಮನೆಗೆ ಬಂದ ಮತ್ತು ಊಟ

ಮಾಡಿದ ಐದು ಟ ಮನೆಗೆ ಬಂದ ರಾಜು ಊಟ ಮಾಡಿದ ಐದು ಕ ದಲ್ಲಿ ಒಂದು ಸುಳು ವಾಕ್ಯ ಬಂದಿದೆ ಐದು ಚದಲ್ಲಿ ಲ್ಲಿ ಅದೇ ಸುಳುವಾಕ್ಯವನ್ನು ಇನ್ನೊಂದು ಸುಳುವಾಕ್ಯದೊಂದಿಗೆ ಸೇರಿಸಿರುವ ಒಂದು ಜೋಡು ವಾಕ್ಯ ಬಂದಿದೆ ಮತ್ತು ಐದು ಟದಲ್ಲಿ ಆ ಸುಳುವಾಕ್ಯವನ್ನು ಮನೆಗೆ ಬಂದ ಎಂಬ ಒಳ ವಾಕ್ಯವನ್ನಾಗಿ ಮಾರ್ಪಡಿಸಿ ಅದನ್ನು ಎರಡನೇ ಸುಳುವಾಕ್ಯದ ಒಂದು ಪದಕಂತೆಯೊಳಗೆ ಇರಿಸಿರುವ ಸಿಕ್ಕಲು ವಾಕ್ಯ ಬಂದಿದೆ ಜೋಡು ವಾಕ್ಯಗಳನ್ನು ಮತ್ತು ಸಿಕ್ಕಲು ವಾಕ್ಯಗಳನ್ನು ಹೀಗೆ ಸುಳು ವಾಕ್ಯಗಳನ್ನು ಳನ್ನು ಒಟ್ಟು ಸೇರಿಸುವ ಇಲ್ಲವೇ ಅವುಗಳಲ್ಲಿ ಮಾರ್ಪಾಡುಗಳನ್ನು ಮಾಡುವ ಮೂಲಕ ಪಡೆಯಬಹುದು ಹಾಗಾಗಿ ಈ ಹೊತ್ತುಗೆಯಲ್ಲಿ ಕನ್ನಡದಲ್ಲಿ ಬಳಕೆಯಾಗುವ ತುಳು ವಾಕ್ಯಗಳ ಇಟ್ಟಳಗಳು ಎಂತಹವು ಎಂಬುದನ್ನು ಮೊದಲಿಗೆ ವಿವರಿಸಲಾಗಿದೆ ಮತ್ತು ಅವನ್ನು ಬಳಸಿ ಜೋಡು

ವಾಕ್ಯಗಳನ್ನು ಮತ್ತು ಸಿಕ್ಕಲು ವಾಕ್ಯಗಳನ್ನು ಉಂಟುಮಾಡುವ ಬಗೆ ಹೇಗೆ ಎಂಬುದನ್ನು ಆಮೇಲೆ ವಿವರಿಸಲಾಗಿದೆ ಕನ್ನಡದ ಸುಳು ವಾಕ್ಯಗಳನ್ನೆಲ್ಲ ಎಲ್ಲ ಹೆಸಕವನ್ನು ತಿಳಿಸುವವು ಮತ್ತು ಇರುಹವನ್ನು ತಿಳಿಸುವವು ಎಂಬುದಾಗಿ ಎರಡು ಗುಂಪುಗಳಲ್ಲಿ ಅಣಿಗೊಳಿಸಬಹುದು ಸುನೀಲ್ ಮನೆಗೆ ಹೋದ ಎಂಬ ವಾಕ್ಯ ಒಂದು ಯಸಕವನ್ನು ಹೋಗುವಿಕೆಯನ್ನು ತಿಳಿಸುತ್ತದೆ ಮತ್ತು ಸುನೀಲ್ ಮೈಗಳ್ಳ ಎಂಬುದು ಒಂದು ಇರುಹವನ್ನು ತಿಳಿಸುತ್ತದೆ ಈ ರೀತಿ ಯಸಕ ಇಲ್ಲವೇ ಇರುಹವನ್ನು ತಿಳಿಸುವುದು ಮಾತ್ರವಲ್ಲದೆ ತಿಳಿಯದಿರುವುದನ್ನು ತಿಳಿಯಲು ಯಾರನ್ನಾದರೂ ಕೇಳುವುದು ಮಾಡಲಾಗದ ಕೆಲಸವನ್ನು ಇನ್ನೊಬ್ಬರ ಹತ್ತಿರ ಮಾಡಲು ಹೇಳುವುದು ಮಾಡಬೇಕೆಂದಿರುವ ಕೆಲಸಕ್ಕೆ ಇನ್ನೊಬ್ಬರ ಒಪ್ಪಿಗೆ ಪಡೆಯುವುದು ಮಾಡಬಾರದ ಕೆಲಸವನ್ನು ಇನ್ನೊಬ್ಬರು ಮಾಡದಂತೆ ತಡೆಯುವುದು ಮೊದಲಾದ ಬೇರೆಯೂ ಹಲವು ಬಗೆಯ ಮಾತಿನ ಕೆಲಸಗಳನ್ನು ವಾಕ್ಯಗಳ ಮೂಲಕ ನಡೆಸಲು ಬರುತ್ತದೆ ಮತ್ತು ಇದಕ್ಕಾಗಿ ಒಂದೇ ವಾಕ್ಯವನ್ನು

ಬೇರೆ ಬೇರೆ ರೂಪಗಳ ಳಲ್ಲಿ ಬಳಸಲಾಗುತ್ತದೆ ಎತ್ತುಗೆಗೆ ಮೇಲೆ ಕೊಟ್ಟಿರುವ ಯಸಕ ಮತ್ತು ಇರುಹಗಳನ್ನು ತಿಳಿಸುವ ಎರಡು ವಾಕ್ಯಗಳಿಗಿರುವ ಇಂತ ಹಲವು ರೂಪಗಳನ್ನು ಕೆಳಗೆ ಕೊಡಲಾಗಿದೆ ಆರು ಸುನೀಲ್ ಮನೆಗೆ ಹೋಗಿದ್ದಾನೆ ಆರುಚ ಸುನೀಲ್ ಮನೆಗೆ ಹೋಗಿದ್ದಾನೋ ಆರುಟ ಸುನೀಲ್ ಮನೆಗೆ ಹೋಗಲಿ ಆರು ಸುನೀಲ್ ಮನೆಗೆ ಹೋಗಲೋ ಆರುಪ ಸುನೀಲ್ ಮನೆಗೆ ಹೋಗದಿರಲಿ ಏಳು ಏಳುಕ ಸುನೀಲ್ ಮೈಗಳ್ಳ ಏಳುಚ ಸುನೀಲ್ ಮೈಗಳ್ಳನೋ ಏಳುಟ ಸುನೀಲ್ ಮೈಗಳ್ಳನಲ್ಲ ಏಳುತ ಸುನೀಲ್ ಮೈಗಳ್ಳನಿರಬಹುದು ಏಳುಪ ಸುನೀಲ್ ಮೈಗಳ್ಳನಿರಲಾರ ವಾಕ್ಯಗಳ ಮೂಲಕ ಎಸಕ ಇಲ್ಲವೇ ಇರುಹಗಳನ್ನು ಇನ್ನೊಬ್ಬರಿಗೆ ತಿಳಿಸುವ ಕೆಲಸವೇ ಮೇಲೆ ಕೊಟ್ಟಿರುವ ಕೆಲಸಗಳಲ್ಲೆಲ್ಲ ಅತ್ಯಂತ ಮುಖ್ಯವಾದದು ಹಾಗಾಗಿ ವಾಕ್ಯಗಳ ಇಟ್ಟಳವೆಂತಹದು ಎಂಬು ಎಂಬುದನ್ನು ತಿಳಿದುಕೊಳ್ಳಬೇಕೆಂದಿರುವವರು ಮೊದಲಿಗೆ ಈ ತಿಳಿಸುವ ಕೆಲಸದಲ್ಲಿ ಬಳಕೆಯಾಗುವ ವಾಕ್ಯಗಳು

ಎಂತಹವು ಎಂಬುದನ್ನು ತಿಳಿದುಕೊಳ್ಳುವುದು ಒಳ್ಳೆಯದು ಬೇರೆ ಕೆಲಸಗಳಲ್ಲಿ ಬಳಕೆಯಾಗುವ ವಾಕ್ಯಗಳನ್ನೆಲ್ಲ ಆಮೇಲೆ ಅಂತಹ ತಿಳಿಸುವ ವಾಕ್ಯಗಳಲ್ಲೇನೆ ಹಲವು ಬಗೆಯ ಮಾರ್ಪಾಡುಗಳನ್ನು ಮಾಡುವ ಮೂಲಕ ಪಡೆಯಲು ಬರುತ್ತದೆ ಎತ್ತುಗೆಗೆ ಆರೋಕದಲ್ಲಿ ಬಂದಿರುವ ಸುನೀಲ್ ಮನೆಗೆ ಹೋಗಿದ್ದಾನೆ ಎಂಬ ವಾಕ್ಯವನ್ನು ತಿಳಿಸುವ ಕೆಲಸಕ ಾಗಿ ಬಳಸಲಾಗುತ್ತದೆ ಆ ವಾಕ್ಯಕ್ಕೆ ಓ ಎಂಬ ಒಟ್ಟನ್ನು ಸೇರಿಸಿ ಕೇಳು ಕೆಲಸಕ್ಕಾಗಿ ಬಳಕೆಯಾಗುವ ಆರು ಚವಾಕ್ಯವನ್ನು ಪಡೆಯಲಾಗುತ್ತದೆ ಅದೇ ಆರು ಕ ವಾಕ್ಯದಲ್ಲಿ ಬಳಕೆಯಾಗಿರುವ ಹೋಗು ಎಂಬ ಹೆಸಕ ಪದಕ್ಕೆ ನೇರವಾಗಿ ಅಲಿ ಎಂಬ ಒಟ್ಟನ್ನು ಸೇರಿಸಿ ಒಪ್ಪಿಗೆ ಕೊಡುವ ಆರು ಟ ವಾಕ್ಯವನ್ನು ಪಡೆಯಲಾಗುತ್ತದೆ ಅದಕ್ಕೇನೆ ಅಲು ಮತ್ತು ಓ ಎಂಬ ಒಟ್ಟುಗಳನ್ನು ಸೇರಿಸಿ ಒಪ್ಪಿಗೆ ಕೇಳುವ ಆರುತ ವಾಕ್ಯವನ್ನು ಪಡೆಯಲಾಗುತ್ತದೆ ಮತ್ತು ಅದರ ಅಲ್ಲಗೆಳಿಯುವ ಹೋಗದೆ ಎಂಬ

ರೂಪಕ್ಕೆ ಇರಲಿ ಎಂಬ ಪದವನ್ನು ಸೇರಿಸಿ ಹೋಗುವುದನ್ನು ತಡೆಯುವ ಕೆಲಸವನ್ನು ನಡೆಯಬಲ್ಲ ಆ ರೂಪ ವಾಕ್ಯವನ್ನು ಪಡೆಯಲಾಗುತ್ತದೆ ಎಸಕಗಳನ್ನು ತಿಳಿಸುವ ವಾಕ್ಯಗಳಲ್ಲೆಲ್ಲ ಒಂದು ಎಸಕ ಪದ ಆ ವಾಕ್ಯಗಳ ತಿರುಳು ಪದವಾಗಿ ಬಂದಿರುತ್ತದೆ ಇದನ್ನು ಸಾಮಾನ್ಯವಾಗಿ ವಾಕ್ಯದ ಕೊನೆಯಲ್ಲಿ ಇರಿಸಲಾಗುತ್ತದೆ ಎತ್ತುಗೆಗೆ ಸುನೀಲ್ ಮನೆಗೆ ಹೋದ ಎಂಬ ವಾಕ್ಯದಲ್ಲಿ ಆ ವಾಕ್ಯದ ತಿರುಳು ಪದವಾಗಿ ಹೋದ ಎಂಬ ಹೆಸಕ ಪದ ಬಂದಿದೆ ಈ ತಿರುಳು ಪದದೊಂದಿಗೆ ಸುನೀಲ್ ಮತ್ತು ಮನೆಗೆ ಎಂಬ ಬೇರೆಯೂ ಎರಡು ಪದಗಳು ಬಂದಿದ್ದು ಅವು ಆ ಪದ ತಿಳಿಸುವ ಎಸಕದ ಕುರಿತಾಗಿ ಹೆಚ್ಚಿನ ಮಾಹಿತಿಯನ್ನು ಕೊಡುತ್ತವೆ ಇಲ್ಲವೇ ಅದು ಕೊಡುವ ಮಾಹಿತಿಯನ್ನೇ ಹೆಚ್ಚು ವಿವರವಾಗಿ ತಿಳಿಸುತ್ತದೆ ಎತ್ತುಗೆಗೆ ಹೋದ ಎಂಬ ಎಸಕ ಪದವು ತಿಳಿಸುವ ಕೆಲಸಕ್ಕೆ ಒಂದು ಗುರಿ

ಹೋಗುವ ಜಾಗ ಇರುತ್ತದೆ ಆದರೆ ಅದು ಯಾವುದು ಎಂಬುದನ್ನು ಆ ಪದ ತಿಳಿಸುವುದಿಲ್ಲ ಹಾಗಾಗಿ ಈ ಹೆಚ್ಚಿನ ಸಂಗತಿಯನ್ನು ತಿಳಿಸುವುದಕ್ಕಾಗಿ ಅದರ ಮೊದಲು ಮನೆಗೆ ಎಂಬ ಪದವನ್ನು ಬಳಸಲಾಗಿದೆ ಇದಕ್ಕೆ ಬದಲು ಹೋದ ಎಂಬ ಹೆಸಕ ಪದದಲ್ಲೇ ಹೋದವನು ಒಬ್ಬ ವ್ಯಕ್ತಿ ಗಂಡಸು ಎಂಬುದನ್ನು ತಿಳಿಸಲು ಅದರ ಕೊನೆಯಲ್ಲಿ ಅ ಎಂಬ ಒಟ್ಟು ಬಂದಿದೆ ಹಾಗಾಗಿಆ ಆ ವಾಕ್ಯದಲ್ಲಿ ಮೊದಲಿಗೆ ಬಂದಿರುವ ಸುನೀಲ್ ಎಂಬ ಪದಕ್ಕೆ ಅದೇ ಸಂಗತಿಯನ್ನು ಹೆಚ್ಚು ವಿವರವಾಗಿ ಸೂಚಿಸುವ ಕೆಲಸವಿದೆ ಎಂದು ಹೇಳಬಹುದು. ಎಸಕವನ್ನು ತಿಳಿಸುವ ವಾಕ್ಯಗಳಲ್ಲಿ ಮುಖ್ಯವಾಗಿ ಎರಡು ಬಗೆಯ ಯಸಕ ಪದಗಳು ಬಳಕೆಯಾಗುತ್ತವೆ ಇವನ್ನು ಆಗುಹಗಳು ಮತ್ತು ಮಾಡುಹಗಳು ಎಂಬುದಾಗಿ ಕರೆಯಬಹುದು ಸೋರು ಎಂಬುದು ಒಂದು ಆಗುಹವನ್ನು ತಿಳಿಸುವ ಪದ ಮಾಡಿನಿಂದ ನೀರು ಸೋರುತ್ತಿದೆ ಎಂಬ

ವಾಕ್ಯದಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಎಂದರೆ ಒಂದು ಆಗುಹವನ್ನು ಅದರಲ್ಲಿ ಬಂದಿರುವ ಈ ಸೋರು ಎಂಬ ಪದ ತಿಳಿಸುತ್ತದೆ ಇದಕ್ಕೆ ಬದಲು ಓದು ಎಂಬುದು ಒಂದು ಮಾಡುಹ ಪದ ಹುಡುಗ ಕಥೆ ಓದುತ್ತಿದ್ದಾನೆ ಎಂಬ ವಾಕ್ಯದಲ್ಲಿ ಹುಡುಗ ಏನು ಮಾಡುತ್ತಿದ್ದಾನೆ ಎಂಬುದನ್ನು ಎಂದರೆ ಒಂದು ಮಾಡುಹವನ್ನು ಈ ಓದು ಎಂಬ ಪದ ತಿಳಿಸುತ್ತದೆ ಒಂದು ವಾಕ್ಯದಲ್ಲಿ ಬರುವ ಎಸಕ ಪದದೊಂದಿಗೆ ಬೇರೆ ಎಂತಹ ಪದಗಳೆಲ್ಲ ಬರಬಲ್ಲುವೋ ಎಂಬುದು ಆ ಯಸಕ ಪದ ಎಂತಹ ಯಸಕವನ್ನು ತಿಳಿಸುತ್ತದೆ ಎಂಬುದರ ಮೇಲೆ ಅವಲಂಬಿಸಿದೆ ಸೋರು ಎಂಬ ಎಸಕ ಪದದೊಂದಿಗೆ ಮೇಲೆ ಕೊಟ್ಟಿರುವ ವಾಕ್ಯದಲ್ಲಿ ಸೋರುವುದು ಏನು ಎಂಬುದನ್ನು ತಿಳಿಸುವ ನೀರು ಎಂಬ ಒಂದು ಆಗು ಪದ ಬಂದಿದೆ ಮತ್ತು ಸೋರುವುದು ಎಲ್ಲಿಂದ ಎಂಬುದನ್ನು ತಿಳಿಸುವ ಮಾಡಿನಿಂದ

ಎಂಬ ಒಂದು ಸುರು ಪದ ಬಂದಿದೆ ಇದಕ್ಕೆ ಬದಲು ಓದು ಎಂಬ ಹೆಸಕ ಪದದೊಂದಿಗೆ ಮೇಲೆ ಕೊಟ್ಟಿರುವ ವಾಕ್ಯದಲ್ಲಿ ಅದು ತಿಳಿಸುವ ಮಾಡುಹವನ್ನು ಯಾರು ಮಾಡುತ್ತಿದ್ದಾರೆ ಎಂಬುದನ್ನು ತಿಳಿಸುವ ಹುಡುಗ ಎಂಬ ಒಂದು ಮಾಡು ಪದ ಬಂದಿದೆ ಮತ್ತು ಆತ ಏನು ಮಾಡುತ್ತಿದ್ದಾನೆ ಎಂಬುದನ್ನು ತಿಳಿಸುವ ಕಥೆ ಎಂಬ ಈಡು ಪದ ಬಂದಿದೆ. ಓದು ಎಂಬ ಯಸಕ ಪದದ ಬದಲು ಬೀಡು ಎಂಬ ಬೇರೊಂದು ಯಸಕ ಪದವನ್ನು ಬಳಸಿದೆವಾದರೆ ಅದರೊಂದಿಗೆ ಈಡನ್ನು ತಿಳಿಸುವ ಪದ ಬರಲಾರದು ಆದರೆ ಅದಕ್ಕೆ ಬದಲು ಆ ಯಸಕ ಪದ ತಿಳಿಸುವ ಆ ಗುಹ ಎಲ್ಲಿ ನಡೆಯಿತು ಎಂಬುದನ್ನು ಎಂದರೆ ಅದರ ಜಾಗವನ್ನು ತಿಳಿಸುವ ಪದ ಬರಬಲ್ಲುದು ಹುಡುಗ ಅಂಗಳದಲ್ಲಿ ಬಿದ್ದ ಇಲ್ಲವೇ ಅದು ಎಲ್ಲಿಂದ ಮೊದಲಾಗಿದೆ ಮತ್ತು

ಎಲ್ಲಿಗೆ ಸಾಗಿದೆ ಎಂಬುದನ್ನು ತಿಳಿಸುವುದಕ್ಕಾಗಿ ಹುಡುಗ ಮರದಿಂದ ಗುಂಡಿಗೆ ಬಿದ್ದ ಎಂಬ ವಾಕ್ಯದಲ್ಲಿ ಕಾಣಿಸುವ ಹಾಗೆ ಅದರ ಸುರುವನ್ನು ಮರದಿಂದ ಎಂಬುದನ್ನು ಮತ್ತು ಗುರಿಯನ್ನು ಗುಂಡಿಗೆ ಎಂಬುದನ್ನು ತಿಳಿಸುವ ಪದಗಳು ಬಳಕೆಯಾಗಬಲ್ಲುವು ಎಸಕಗಳನ್ನು ತಿಳಿಸುವ ವಾಕ್ಯಗಳಲ್ಲಿ ಎಸಕ ಪದಗಳು ಬರುವ ಹಾಗೆ ಇರುಹಗಳನ್ನು ತಿಳಿಸುವ ವಾಕ್ಯಗಳಲ್ಲಿ ಇರು ಎಂಬ ಪದ ಬರುತ್ತದೆ ಎತ್ತುಗೆಗೆ ಹುಡುಗನ ಕೈಯಲ್ಲಿ ಒಂದು ಹಣ್ಣಿದೆ ಎಂಬ ವಾಕ್ಯ ಒಂದು ಇರುಹವನ್ನು ತಿಳಿಸುತ್ತದೆ ಮತ್ತು ಅದರ ಕೊನೆಯಲ್ಲಿ ಇರು ಎಂಬ ಇರುಹ ಪದ ಇದೆ ಎಂಬ ರೂಪದಲ್ಲಿ ಬಂದಿದೆ ಇರುಹವನ್ನು ತಿಳಿಸುವ ವಾಕ್ಯಗಳಲ್ಲಿ ಇರುಹ ಪದ ಬಾರದಿರುವುದು ಇದೆ ಎತ್ತುಗೆಗೆ ಈ ಗಿಡದ ಎಲೆ ಕೆಂಪು ಎಂಬ ವಾಕ್ಯದಲ್ಲಿ ಇರುಹ ಪದ ಬಂದಿಲ್ಲ ಮೇಲೆ ಏಳು ಕ ಪ ದಲ್ಲಿ

ಕೊಟ್ಟಿರುವ ಸುನೀಲ್ ಮೈಗಳ್ಳ ಎಂಬ ವಾಕ್ಯದಲ್ಲೂ ಅದು ಬಂದಿಲ್ಲ ಹೆಸಕ ಪದಗಳಿಗೆ ಇಸು ಎಂಬ ಒಟ್ಟನ್ನು ಸೇರಿಸಿ ಕೆಲವು ಹೆಚ್ಚಿನ ಸುಳು ವಾಕ್ಯಗಳನ್ನು ಉಂಟುಮಾಡಲು ಬರುತ್ತದೆ ಇವುಗಳಲ್ಲಿ ಕೆಲವನ್ನು ಮಾಡುಹಗಳಲ್ಲಿ ಬಳಕೆಯಾಗುವಂತಹ ಇಟ್ಟಳಗಳಿಂದಲೇ ಉಂಟುಮಾಡಲಾಗುತ್ತದೆ ಆದರೆ ಬೇರೆ ಕೆಲವನ್ನು ಉಂಟುಮಾಡಲು ಕೆಲವು ಹೆಚ್ಚಿನ ಇಟ್ಟಳಗಳನ್ನು ಬಳಸಬೇಕಾಗುತ್ತದೆ ಹೀಗಿದ್ದರೂ ಅವನ್ನೆಲ್ಲ ಮೇಲೆ ಕೊಟ್ಟಿರುವ ಸುಳು ವಾಕ್ಯಗಳ ಇಟ್ಟಳಗಳಲ್ಲಿ ಮಾರ್ಪಾಡುಗಳನ್ನು ಮಾಡುವ ಮೂಲಕಪಡ ನಡೆಯಲು ಬರುತ್ತದೆ ಹಾಗಾಗಿ ಅವನ್ನು ಉಂಟುಮಾಡುವ ಬಗೆ ಹೇಗೆ ಎಂಬುದನ್ನು ಆಮೇಲೆ ತಿಳಿಸಲಾಗಿದೆ ಇದಲ್ಲದೆ ಎಸಕ ಪದಗಳಿಗೆ ಬೇರೆ ಬಗೆಯ ಪದಗಳನ್ನು ಸೇರಿಸಿ ಕೂಡು ಪದಗಳನ್ನು ಉಂಟುಮಾಡುವಂತಹ ಒಂದು ಹಲವು ಕನ್ನಡದಲ್ಲಿದೆ ಎತ್ತುಗೆಗೆ ನಾಯಿಗಳು ಕಚ್ಚಾಡುತ್ತಿವೆ ಎಂಬ ವಾಕ್ಯದಲ್ಲಿ ಕಚ್ಚಾಡು ಎಂಬ ಕೂಡು ಪದವನ್ನು ಬಳಸಲಾಗಿದೆ ಇಂತಹ ಕೂಡು ಪದಗಳನ್ನು ಬಳಸಿರುವ

ವಾಕ್ಯಗಳ ಇಟ್ಟಳ ಕೆಲ ವಿಷಗಳಲ್ಲಿ ಸುಳು ವಾಕ್ಯಗಳ ಇಟ್ಟಳದಿಂದ ಬೇರಾಗಿದೆ ಆದರೆ ಇವನ್ನು ಸುಳುವಾಕ್ಯಗಳಿಂದ ಪಡೆಯಲು ಬರುತ್ತದೆ 1.3.2 ಎರಡು ಎಸಕಗಳು ಮತ್ತು ಅವುಗಳ ಪಾಂಗುಗಳು ಮೇಲೆ ತಿಳಿಸಿದ ಹಾಗೆ ಒಂದು ವಾಕ್ಯದಲ್ಲಿ ಎಸಕ ಪದದೊಂದಿಗೆ ಅದು ತಿಳಿಸುವ ಎಸಕದ ಆಗು ಮಾಡು ಈಡು ಗುರಿ ಮತ್ತು ಜಾಗಗಳನ್ನು ತಿಳಿಸಲು ಬರುತ್ತದೆ ಆದರೆ ಅವುಗಳಲ್ಲಿ ಎಂತಹವು ಬರಬಲ್ಲುವು ಮತ್ತು ಎಷ್ಟು ಬರಬಲ್ಲುವು ಇಲ್ಲವೇ ಬರಬೇಕು ಎಂಬುದನ್ನು ಆ ವಾಕ್ಯದ ಎಸಕ ಪದವೇ ತೀರ್ಮಾನಿಸುತ್ತದೆ ಎತ್ತುಗೆಗೆ ಮಾರು ಎಂಬ ಯಸಕ ಪದವನ್ನು ಬಳಸಿದೆವಾದರೆ ಅದರೊಂದಿಗೆ ಆ ಯಸಕದ ಮಾಡು ಮಾರುವ ವ್ಯಕ್ತಿ ಗುರಿ ಯಾರಿಗೆ ಮಾರಿದ್ದೋ ಆ ವ್ಯಕ್ತಿ ಮತ್ತು ಈಡು ಮಾರಿದ ವಸ್ತು ಎಂಬವುಗಳು ಬರುತ್ತವೆ ಇದಕ್ಕೆ ಬದಲು ತಿನ್ನು ಎಂಬ ಯಸಕ

ಪದವನ್ನು ಬಳಸಿದೇವಾದರೆ ಅದರೊಂದಿಗೆ ಆ ಯಸಕದ ಮಾಡು ತಿನ್ನುವ ವ್ಯಕ್ತಿ ಮತ್ತು ಈಡು ತಿನ್ನುವ ವಸ್ತು ಎಂಬೆರಡುಮಾತ ಮಾತ್ರ ಬರುತ್ತವೆ ಅಳು ಎಂಬ ಬೇರೊಂದು ಎಸಕ ಪದವನ್ನು ಬಳಸಿದೆವಾದರೆ ಅದರೊಂದಿಗೆ ಆಗು ಅಳುವ ವ್ಯಕ್ತಿ ಎಂಬುದು ಮಾತ್ರ ಬರುತ್ತದೆ ಇದನ್ನು ಕೆಳಗೆ ಕೊಟ್ಟಿರುವ ವಾಕ್ಯಗಳಲ್ಲಿ ಕಾಣಬಹುದು ಎಂಟು ಸೀತೆ ಮನೆಯನ್ನು ಜಾನಕಿಗೆ ಮಾರಿದಳು ಒಂಬತ್ತು ಹುಡುಗ ಸೀಬೆಹಣ್ಣು ತಿಂದಹ ಮಗು ಅಳುತ್ತಿದೆ ಎಸಕ ಪದಗಳೊಂದಿಗೆ ಬರುವ ಈ ಆಗು ಮಾಡು ಈಡು ಸುರು ಗುರಿ ಮತ್ತು ಜಾಗಗಳನ್ನು ಅದರ ಪಾಂಗುಗಳೆಂದು ಕರೆಯಬಹುದು. ಇವುಗಳಲ್ಲಿ ಆಗು ಪಾಂಗು ಎಲ್ಲಾ ಬಗೆಯ ಆಗುಹ ವಾಕ್ಯಗಳಲ್ಲೂ ಬರುತ್ತದೆ ಮತ್ತು ಮಾಡು ಪಾಂಗು ಎಲ್ಲಾ ಬಗೆಯ ಮಾಡುಹ ವಾಕ್ಯಗಳಲ್ಲೂ ಬರುತ್ತದೆ. ಆದರೆ ಇವೆರಡು ಒಟ್ಟಿಗೆ ಒಂದೇ ವಾಕ್ಯದಲ್ಲಿ ಬರುವುದಿಲ್ಲ.

ಹಾಗಾಗಿ ಇವನ್ನು ಗುರುತಿಸುವುದಕ್ಕಾಗಿ ಯಾವ ಒಟ್ಟನ್ನು ಬಳಸಬೇಕಾಗುವುದಿಲ್ಲ. ಬಾಕಿ ಉಳಿದ ಪಾಂಗುಗಳಲ್ಲಿ ಈಡನ್ನು ಅನ್ನು ಎಂಬ ಒಟ್ಟಿನಿಂದ ಸುರುವನ್ನು ಇಂದ ಎಂಬ ಒಟ್ಟಿನಿಂದ ಗುರಿಯನ್ನು ಗೆ ಎಂಬ ಒಟ್ಟಿನಿಂದ ಮತ್ತು ಜಾಗವನ್ನು ಲಿ ಎಂಬ ಒಟ್ಟಿನಿಂದ ಗುರುತಿಸಲಾಗುತ್ತದೆ ಹಲವು ಕಡೆಗಳಲ್ಲಿ ಈಡನ್ನು ಗುರುತಿಸುವ ಅನ್ನು ಎಂಬ ಒಟ್ಟು ಬಿದ್ದು ಹೋಗುವುದು ಇದೆ ಎಂಬುದನ್ನು ರಾಜು ಮರ ಕಡಿದ ಎಂಬ ವಾಕ್ಯದಲ್ಲಿ ಕಾಣಬಹುದು ಈಡು ಸುರು ಕೊನೆ ಮತ್ತು ಜಾಗ ಎಂಬ ಈ ನಾಲ್ಕು ಪಾಂಗುಗಳ ಬಳಕೆಗೆ ಎತ್ತುಗೆಗಳನ್ನು ಕೆಳಗೆ ಕೊಡಲಾಗಿದೆ. 11 ಹುಡುಗ ನಾಯಿಯನ್ನು ಓಡಿಸಿದ 12 ಹುಡುಗ ಶಾಲೆಯಿಂದ ಬರುತ್ತಿದ್ದಾನೆ 13 ಹುಡುಗನಿಗೆ ಒಂದು ಪುಸ್ತಕ ಸಿಕ್ಕಿದೆ 14 ಮನೆಯಲ್ಲಿ ಯಾರು ಇಲ್ಲ ಆಗುಹ ಮತ್ತು ಮಾಡುಹ ವಾಕ್ಯಗಳಲ್ಲಿ ಬರಬಲ್ಲ ಪಾಂಗುಗಳನ್ನು ಅವಲಂಬಿಸಿ ಅವನ್ನು ಮುಖ್ಯವಾಗಿ ಕೆಳಗೆ ಕೊಟ್ಟಿರುವ ಐದು ಮತ್ತು ಏಳು ಗುಂಪುಗಳಲ್ಲಿ ವಿಂಗಡಿಸಲು ಬರುತ್ತದೆ ಆಗುಹ ವಾಕ್ಯಗಳು ಒಂದು ಆಗು ಮಾತ್ರ ಬೆಕ್ಕು ಸತ್ತಿತು ಎರಡು ಆಗು ಮತ್ತು ಈಡು ಮರ ಹೂ ಬಿಟ್ಟಿದೆ ಮೂರು ಆಗು ಮತ್ತು ಸುರು ಮರದಿಂದ ಹಣ್ಣು ಬಿತ್ತು ನಾಲ್ಕು ಆಗು ಮತ್ತು ಗುರಿ ಹುಡುಗಿಗೆ ಹಾಡು ನೆನಪಿದೆ ಐದು ಆಗು ಮತ್ತು ಜಾಗ ಅಂಗಳದಲ್ಲಿ ಹುಲ್ಲು ಬೆಳೆದಿದೆ ಮಾಡುವ ವಾಕ್ಯಗಳು ಒಂದು ಮಾಡು ಹುಡುಗ ಓಡಿದ ಎರಡು ಮಾಡು ಮತ್ತು ಈಡು ಮಗು ಹಾಲು ಕುಡಿಯಿತು ಮೂರು ಮಾಡು ಮತ್ತು ಸುರು ಹುಡುಗ ಮರದಿಂದ ಇಳಿದ ನಾಲ್ಕು ಮಾಡು ಮತ್ತು ಗುರಿ ಹುಡುಗ ಮರಕ್ಕೆ ಹತ್ತಿದ ಐದು ಮಾಡು ಮತ್ತು ಜಾಗ ಕೋತಿ ಮರದಲ್ಲಿ ಕುಳಿತಿತು ಆರು ಮಾಡು ಸುರು ಮತ್ತು ಈಡು ಹುಡುಗ ಮರದಿಂದ ಹಣ್ಣು ಕಿತ್ತ ಏಳು ಮಾಡು ಗುರಿ ಮತ್ತು ಈಡು ಅಜ್ಜಿ ಮಕ್ಕಳಿಗೆ ಕಥೆ ಹೇಳಿದಳು ಇರುಹ ವಾಕ್ಯಗಳ ಪಾಂಗುಗಳು ಇರುಹ ವಾಕ್ಯಗಳಲ್ಲಿ ಬೇರೆ ಬಗೆಯ ಕೆಲವು ಪಾಂಗುಗಳು ಬಳಕೆಯಾಗುತ್ತವೆ ಇಂತಹ ಎಲ್ಲಾ ವಾಕ್ಯಗಳಲ್ಲೂ ಒಂದು ಇರುಗ ಪಾಂಗು ಬರುತ್ತದೆ ಇದಲ್ಲದೆ ಇವು ಬರಿಯ ಇರುವಿಕೆಯನ್ನು ತಿಳಿಸುವಾದರೆ ಅವುಗಳಲ್ಲಿ ಜಾಗ ಮತ್ತು ಹೊತ್ತುಗಳನ್ನು ತಿಳಿಸುವ ಬೇರೆ ಎರಡು ಪಾಂಗುಗಳು ಇಲ್ಲವೇ ಅವುಗಳಲ್ಲೊಂದು ಬರುತ್ತವೆ ಇದಕ್ಕೆ ಬದಲು ಅವು ಒಂದು ಪರಿಚಯನ್ನು ಇಲ್ಲವೇ ಪತ್ತುಗೆಯನ್ನು ತಿಳಿಸುವುದಿದ್ದಲ್ಲಿ ಅವನ್ನು ತಿಳಿಸುವ ಬೇರೊಂದು ಪಾಂಗು ಇರುಗ ಪಾಂಗಿನೊಂದಿಗೆ ಬರುತ್ತದೆ ಇದಲ್ಲದೆ ಜಾಗ ಹೊತ್ತು ಮತ್ತು ಹರವನ್ನು ತಿಳಿಸುವ ಪಾಂಗುಗಳು ಇಂತಹ ವಾಕ್ಯಗಳಲ್ಲಿ ಬರಬಲ್ಲುವು ಇವುಗಳಲ್ಲಿ ಕೆಲವು ಪಾಂಗುಗಳ ಬಳಕೆಯನ್ನು ಕೆಳಗೆ ಕೊಟ್ಟಿರುವ ವಾಕ್ಯಗಳಲ್ಲಿ ಕಾಣಬಹುದು ಒಂದು ಜಾಗ ಹೊತ್ತು ಮತ್ತು ಇರುಗ ನಿನ್ನೆ ನಾನು ಮೈಸೂರಲ್ಲಿದ್ದೆ ಎರಡು ಪರಿಚಯ ಮತ್ತು ಇರುಗ ಹುಡುಗ ಸಪ್ಪಗಿದ್ದಾನೆ ಮೂರು ಪರಿಚೆ ಜಾಗ ಮತ್ತು ಇರುಗ ಅವನು ಮನೆಯಲ್ಲಿ ತೆಪ್ಪಗಿರುತ್ತಾನೆ ನಾಲ್ಕು ಪತ್ತುಗೆ ಮತ್ತು ಇರುಗ ಅವನಿಗೆ ಕೆಲಸ ಇದೆ ಐದು ಪತ್ತುಗೆ ಹೊತ್ತು ಹರವು ಮತ್ತು ಇರುಗ ಹುಡುಗರಿಗೆ ನಾಳೆ ಶಾಲೆಗೆ ರಜೆ ಇದೆ